V Ravichandran: ನಟ ರವಿಚಂದ್ರನ್ ಮಗಳು ಹಾಗೂ ಅಳಿಯ ಜೊತೆ ಕ್ರಿಕೆಟ್ ಆಡುತ್ತಿರುವ ವೈರಲ್ ವಿಡಿಯೋ

ರವಿಚಂದ್ರನ್ (V Ravichandran) ಕನ್ನಡ ಸಿನಿಮಾ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ನಟ ಒಂದು ಕಾಲದಲ್ಲಿ ಪ್ರೇಮಿಗಳ ಪಾಲಿನ ಕ್ರೇಜಿ ಸ್ಟಾರ್. ಹೌದು ಕನ್ನಡ ಚಿತ್ರರಂಗದಲ್ಲಿ ಅಪಾರ ಫ್ಯಾನ್ಸ್ ಫಾಲೋ (Fans follow) ಹೊಂದಿರುವ ನಟರಲ್ಲಿ ರವಿಚಂದ್ರನ್ ಕೂಡ ಒಬ್ಬರು. ನಟ ರವಿಚಂದ್ರನ್ ದೊಡ್ಡ ಸ್ಟಾರ್ ನಟ ಆದ್ರೂ ಕೂಡ ತುಂಬಾ ಸರಳ ವ್ಯಕ್ತಿ. ಇತ್ತೀಚಿಗಷ್ಟೇ ಮನೆಯಲ್ಲಿಯೇ ಕುಟುಂಬದವರೊಂದಿಗೆ ತಮ್ಮ ಮಕ್ಕಳಾದ ಮನೋರಂಜನ್, ವಿಕ್ರಂ, ಗೀತಾಂಜಲಿ, ಅಳಿಯ ಅಜಯ್, ಹೆಂಡತಿ ಸುಮತಿ ಹಾಗೂ ತಮ್ಮ ತಾಯಿಯವರೊಂದಿಗೆ ಕೇಕ್ … Read more

Ravichandran: ಮದುವೆ ದಿನ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಹೆಂಡತಿ ಜೊತೆಗೆ ಹೇಗೆ ಕಾಣಿಸಿಕೊಂಡಿದ್ದರು ಗೊತ್ತಾ? ಫೋಟೋ ನೋಡಿ ವೈರಲ್.

Ravichandran ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ಈ ಹೆಸರು ಕೇಳಿದಾಗ ಪ್ರತಿಯೊಬ್ಬರ ಕಿವಿ ಕೂಡ ನೆಟ್ಟಗಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ವಿಭಿನ್ನ ಸಿನಿಮಾ ಶೈಲಿಯ ಮೂಲಕ ಎಲ್ಲರ ಮನವನ್ನು ಗೆದ್ದಿರುವಂತಹ ನಾಯಕ ನಟ ನಿರ್ದೇಶಕ ಹಾಗೂ ನಿರ್ಮಾಪಕ. ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಪ್ರತಿಯೊಬ್ಬರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂದು ಕಾಯುತ್ತಿದ್ದರು. ಕನ್ನಡ ಚಿತ್ರರಂಗದ ಯಾವುದೇ ಮೆಗಾಸ್ಟಾರ್ ಗಳ ಕ್ರೇಜಿಗೆ ಕಡಿಮೆ ಇಲ್ಲದಂತೆ ರವಿಚಂದ್ರನ್(Ravichandran) ಅವರ ಅಭಿಮಾನಿಗಳ ಬಳಗವೇ ಇತ್ತು. … Read more

error: Content is protected !!