Niveditha Gowda: ಸಕತ್ ಯಂಗ್ ಕಾಣುವ ನಿವೇದಿತಾ ಗೌಡ ಅವರ ತಾಯಿಯ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ನೋಡಿ

By Sandeep Kumar. B

Published on:

Niveditha Mother Age

Niveditha Gowda Age Mother Age: ನಿವೇದಿತಾ ಗೌಡ (Niveditha Gowda) ಬಿಗ್ಗ್ ಬಾಸ್ ಮೂಲಕ ಕನ್ನಡ ರಿಯಾಲಿಟಿ ಶೋ ಮೂಲಕ ಪರಿಚಯವಾದಂತ ಪ್ರತಿಭೆ, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರೊಂದಿಗೆ ಮದುವೆಯಾಗಿದ್ದಾರೆ.

ಇದೀಗ ಕನ್ನಡ ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾರೆ ಅಷ್ಟೇ ಅಲ್ಲ, ಸದಾ ಇನ್ಸ್ಟಾಗ್ರಾಮ್ ಮೂಲಕ ಫೋಟೋಸ್ ರಿಲ್ಸ್ ಹಾಕುವಲ್ಲಿ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಇರುತ್ತಾರೆ.

ಅಷ್ಟೊಂದು ಕ್ಯೂಟ್ ಆಗಿ ಕಾಣವು ನಿವೇದಿತಾ ಗೌಡ (Niveditha Gowda) ಅವರ ವಯಸ್ಸೆಷ್ಟು ಹಾಗೂ ಅವರ ತಾಯಿಯ ಅಸಲಿ ವಯಸ್ಸೆಷ್ಟು ಅನ್ನೋದು ಬಹಳ ಜನರ ಕುತೂಹಲಕಾರಿ ಪ್ರಶ್ನೆಯಾಗಿದೆ. ಯಾಕೆಂದರೆ ಸಕತ್ ಯಂಗ್ ಆಗಿ ಕಾಣುವ ನಿವೇದಿತಾ ಗೌಡ ಅವರ ತಾಯಿ ಹೇಮಾ ರಮೇಶ್ ಯಾವಾಗಲು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುತ್ತಾರೆ ಹಾಗಾಗಿ ಬಹಳ ಮಂದಿಯ ಕುತೂಹಲ ಇದಾಗಿದೆ.

Niveditha Gowda Mother Real Age
Niveditha Gowda Mother Real Age

ಹಾಗಾದ್ರೆ ಬನ್ನಿ ನಿವೇದಿತಾ ಗೌಡ ಅವರ ವಯಸ್ಸು ಹಾಗೂ ಅವರ ತಾಯಿಯ ವಯಸ್ಸು ಎಷ್ಟು ಅನ್ನೋದನ್ನ ನೋಡೋಣ ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 24 ವರ್ಷ ಆಗಿದೆ ಅವರ ತಾಯಿ ಅವರಿಗೆ ಮೂಲಗಳ ಪ್ರಕಾರ 44 ವರ್ಷ ಆಗಿದೆ ಎಂಬುದಾಗಿ ಹೇಳಲಾಗುತ್ತದೆ.

ಅದೇನೇ ಇರಲಿ ನಿಜಕ್ಕೂ 44 ವರ್ಷ ಅಂದ್ರೆ ನಂಬೋಕೆ ಆಗಲ್ಲ ಇನ್ನೂ 23 ವಯಸ್ಸಿನ ಹುಡುಗಿಯಂತೆ ಕಾಣುತ್ತಾರೆ, ಹೇಮಾ ರಮೇಶ್ ಅವರು ನಿಜಕ್ಕೂ 2 ಮಕ್ಕಳ ತಾಯಿ ಆದ್ರೂ ಇಷ್ಟೊಂದು ಯಂಗ್ ಆಗಿ ಇರುವುದು ನಿಜಕ್ಕೂ ಇವರು ಸಂತೂರ್ ಮಮ್ಮಿ ಎಂಬುದಾಗಿ ಕೆಲವರು ಅವರ ಪೋಸ್ಟ್ಗಳಿಗೆ ಕಾಮೆಂಟ್ ಮಾಡುತ್ತಾರೆ

Read More:

Sandeep Kumar. B

Leave a Comment