Niveditha Gowda on Divorce: ಸದ್ಯಕ್ಕೆ ಕರ್ನಾಟಕದ ಸೋಶಿಯಲ್ ಮೀಡಿಯಾ ಪೇಜ್ ಹಾಗೂ ಸುದ್ದಿ ವಾಹಿನಿಗಳಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಆವರದ್ದೇ ಸುದ್ದಿಯಾಗಿದೆ, ಹೌದು ಕಳೆದ 4 ವರ್ಷಗಳ ಹಿಂದೆ ಅಷ್ಟೇ ಪ್ರೀತಿಸಿ ಮದುವೆಯಾಗಿರುವ ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ ಇದೀಗ ಮದುವೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.
Niveditha Gowda on Divorce
ಇವರ ವಿಚ್ಛೇದನ ಕುರಿತು ಸೋಶಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ಚರ್ಚೆಗಳು ಆಗುತ್ತಿವೆ ಅಷ್ಟೇ ಅಲ್ಲದೆ ಕೆಲವರು ಬುದ್ದಿ ಮಾತು ಹೇಳುತ್ತಿದ್ದಾರೆ. ಆದ್ರೆ ಈ ವಿಚಾರ ಕುರಿತು ಮೊದಲ ಬಾರಿ ಪ್ರತಿಕ್ರಿಯೆ ಕೊಟ್ಟ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಈ ದಿನದಂದು ನಾನು ಮತ್ತು ಚಂದನ್ ಶೆಟ್ಟಿ ಪರಸ್ಪರ ಒಪ್ಪಿಗೆಯಿಂದ ವೈವಾಹಿಕ ಜೀವನವನ್ನು ಕೊನೆಗೊಳಿಸುತ್ತೇವೆ.
ನಮ್ಮ ನಿರ್ಧಾರ ಮತ್ತು ನಮ್ಮ ಜೀವನದ ಗೌಪ್ಯತೆಯನ್ನು ನೀವು ಗೌರವಿಸಬೇಕೆಂದು ನಾವು ಕೇಳುತ್ತೇವೆ. ಎಂದಿನಂತೆ, ನಾವು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳ ಬೆಂಬಲವನ್ನು ಎದುರು ನೋಡುತ್ತಿದ್ದೇವೆ. ನಾವು ವಿಭಿನ್ನ ಹಾದಿಯಲ್ಲಿದ್ದರೂ, ನಾವು ಪರಸ್ಪರ ಗೌರವಿಸುತ್ತೇವೆ. ನಿವೇದಿತಾ ಗೌಡ ಬರೆದಿದ್ದಾರೆ, ನಿಮ್ಮ ಗಮನಕ್ಕೆ ಎಲ್ಲರಿಗೂ ಧನ್ಯವಾದಗಳು.
ಇದಕ್ಕೆ ಕೆಲವರು ಕಾಮೆಂಟ್ ನಲ್ಲಿ ಬುದ್ದಿ ಮಾತನ್ನು ಹೇಳಿದ್ದಾರೆ, ಹೌದು ನಿಮ್ಮ ಅಂದ ಇರುವ ತನಕ ಮಾತ್ರ ನಟನೆ ಮಾಡ್ತೀರಾ ಆಮೇಲೆ ಏನ್ ಕಥೆ ತಾಯಿ ನಿಮ್ಮದು, ಉಸಿರು ಇರೋತನಕ ಜೊತೆಗಿರೋದು ದಾಂಪತ್ಯ ಜೀವನ ಎಂಬುದಾಗಿ ಕೆಲವರು ಕಾಮೆಂಟ್ ಮೂಲಕ ಬುದ್ದಿ ಮಾತು ಹೇಳುವ ಕೆಲಸ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಅನ್ನೋದನ್ನ ತಿಳಿಸಿ.
Read More:
- Chandan Shetty: ಚಂದನ್ ಹಾಗೂ ನಿವೇದಿತಾ ವಿ ಚ್ಛೇದನ ಪಡೆಯಲು ಅಸಲಿ ಕಾರಣ ಇದಂತೆ
- Chandan and Niveditha Age Gap:ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಯಸ್ಸಿನ ಅಂತರ ಎಷ್ಟಿದೆ ಗೋತ್ತಾ ?
- Nivedita Chandan Divorce:ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಚಂದನ್ ಮತ್ತು ನಿವೇದಿತಾ ಗೌಡ ದಾಂಪತ್ಯಕ್ಕೆ ಬ್ರೇಕ್!
- Royal enfield 350 Bullet: ಬಡವರು ಬುಲೆಟ್ ಬೈಕ್ ಖರೀದಿಸುವ ಕಾಲ ಬಂದಾಯ್ತು ಬರಿ 35 ಸಾವಿರಕ್ಕೆ ಮನೆಗೆ ತನ್ನಿ
- 75 ಕಿ.ಮೀ ಮೈಲೇಜ್ ಕೊಡುವ ಹೀರೊ ಕಂಪನಿಯ Hero Splendor Plus Xtec 2.0 ಬೈಕ್ ಅನ್ನು ಕೇವಲ 21 ಸಾವಿರಕ್ಕೆ ಮನೆಗೆ ತನ್ನಿ