Pavithra Gowda: ಜೈಲಿನಲ್ಲಿ ಖೈದಿ ನಂಬರ್ ಪಡೆದ ಪವಿತ್ರ ಗೌಡ, ಉಳಿದವರ ಕಥೆ ಏನು?

By Sandeep Kumar. B

Published on:

Pavitra Gowda Jail

pavithra gowda khaidi number: ರಾಜ್ಯದಲ್ಲಿ ಇದೀಗ ದರ್ಶನ ಪವಿತ್ರ ಗೌಡ ಅವರದ್ದೇ ಸುದ್ದಿ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A-1 ಆರೋಪಿಯಾಗಿರುವ ಪವಿತ್ರ ಗೌಡ ಇದೀಗ ಜೈಲು ಪಾಲಾಗಿದ್ದಾರೆ, ಇನ್ನು ಈ ಪ್ರಕರಣದಲ್ಲಿ A-2 ಆರೋಪಿಯಾಗಿರುವ ನಟ ದರ್ಶನ್ ಪೊಲೀಸ್ ಬಂಧನದಲ್ಲಿದ್ದಾರೆ.

pavithra gowda khaidi number

ತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇತರ ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಲ್ಲೇ ದಿನ ಕಳೆದಿದ್ದ ಆರೋಪಿ ಪವಿತ್ರಾ ಗೌಡ ಮತ್ತವರ ಗ್ಯಾಂಗ್ ಗೆ ಜೈಲು ಅಧಿಕಾರಿಗಳು ನಂಬರ್ ನೀಡಿದ್ದಾರೆ.

ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಎ1 ಆರೋಪಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೇ. ಈ ನಿಟ್ಟಿನಲ್ಲಿ ಇಂದು ಜೈಲು ಅಧಿಕಾರಿಗಳು ಪವಿತ್ರಾ ಗೌಡ ಅವರಿಗೆ ತಾತ್ಕಾಲಿಕ ಖೈದಿಗಳ ಸಂಖ್ಯೆಯನ್ನು ನಿಗದಿಪಡಿಸಿದ್ದಾರೆ. ಪವಿತ್ರ ಗೌಡ ಅವರ ಕೈದಿ ಸಂಖ್ಯೆ 6024 ತನಿಖೆ (ಯುಟಿಪಿ) ಯನ್ನು ಕರೆತರಲಾಗಿದೆ.

Read More:

Sandeep Kumar. B

Leave a Comment