Padmaja Rao:ಸ್ಟಾರ್ ಪೋಷಕ ನಟಿ ಪದ್ಮಜಾ ರಾವ್ ಪತಿ ಹಾಗು ಮಗ ಯಾರು ಗೊತ್ತಾ?

By Sandeep Kumar. B

Published on:

Padmaja Rao

Padmaja Rao: ನಟಿ ಪದ್ಮಜಾ ರಾವ್ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟಿಯರಲ್ಲಿ ಒಬ್ಬರು.ಅವರು ಮುಖ್ಯವಾಗಿ ತಾಯಿಯ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.ಗಾಳಿಪಟ, ಹಠವಾದಿ, ಉಗ್ರಂ, ಮುಂಗಾರುಮಳೆ ಹೀಗೆ ಮುಂತಾದ ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದರು ಮತ್ತು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದರು.

ನಟಿ ಪದ್ಮಜಾ ರಾವ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.ಅವರು ಅತ್ಯುತ್ತಮ ಪಾತ್ರಗಳಿಗೆ ಜೀವ ತುಂಬುವ ಮಹಾನ್ ಕಲಾವಿದೆ. ಸಿನಿಮಾದಲ್ಲಿ ಮಾತ್ರವಲ್ಲ.ಅವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದರೆ, ಅವರ ಮಗ ಕೂಡ ಬಹಳ ಪ್ರಸಿದ್ಧರಾಗಿದ್ದಾರೆ. ಅವರ ಹೆಸರು ಸಂಜೀವ್. ಇವರು ಪ್ರಾಣಿ ಪ್ರಿಯರಾಗಿದ್ದು, ಪ್ರಾಣಿಧಾಮ ನಡೆಸುತ್ತಿದ್ದಾರೆ. ಇದು 50 ಕ್ಕೂ ಹೆಚ್ಚು ವಿವಿಧ ಜಾತಿಯ ಪ್ರಾಣಿಗಳನ್ನು ಸಾಕಿದ್ದಾರೆ.

ನಟಿಯ ಪತಿ ಪದ್ಮಜಾ ರಾವ್ ಅವರ ವೃತ್ತಿಜೀವನವನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

Padmaja Rao
Padmaja Rao

ಪದ್ಮಜಾ ರಾವ್ ಕಿರುತೆರೆಯಲ್ಲಿ ಮಾತ್ರವಲ್ಲ, ಬೆಳ್ಳಿತೆರೆಯಲ್ಲಿಯೂ ಮಿಂಚಿದ್ದರು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮೊದಲು, ಪದ್ಮಜಾ ರಾವ್ ಅವರು ಕಿರುತೆರೆ ನಿರ್ಮಾಪಕರು ಮತ್ತುಕಿರುತೆರೆ ಧಾರಾವಾಹಿಗಳ ನಿರ್ದೇಶಕರ ಸಹಾಯಕರಾಗಿ ಕೆಲಸ ಮಾಡಿದರು.

Read More

Sandeep Kumar. B

Leave a Comment