Chandan Shetty Niveditha Divorce Talk: ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಚಂದನ್ ಶೆಟ್ಟಿ (Chandan)ಹಾಗೂ ನಿವೇದಿತಾ ಗೌಡ (Niveditha Gowda) ಅವರ ವಿಚ್ಛೇದನ ಸುದ್ದಿಯಾಗಿತ್ತು, ಅಷ್ಟೇ ಅಲ್ಲದೆ ಕೆಲವು ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ವಿಚ್ಛೇದನಕ್ಕೆ ಬೇರೆಯ ವ್ಯಕ್ತಿ ನಡುವೆ ಸಂಬಂಧವಿದೆ ಅದಕ್ಕೆ ಬ್ರೇಕ್ ಅಪ್ ಆಗಿದೆ ಎಂಬುದಾಗಿದೆ ಆರೋಪ ಮಾಡಲಾಗುತ್ತಿತ್ತು. ಆದ್ರೆ ಇದೆಲ್ಲವೂ ಸುಳ್ಳು ಎಂಬುದಾಗಿ ಚಂದನ್ ಶೆಟ್ಟಿ ಹೇಳುತ್ತಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ನಂತರ ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲದರ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿವೇದಿತಾ ಮತ್ತು ನಾನು ವಿಭಿನ್ನ ಆಲೋಚನೆಗಳು ಮತ್ತು ಜೀವನಶೈಲಿಯನ್ನು ಹೊಂದಿದ್ದೇವೆ.
Chandan Niveditha Divorce Talk
ಜೀವನದ ಅರ್ಥವೇನೆಂಬ ನಮ್ಮ ವ್ಯಾಖ್ಯಾನವು ನಮಗೆ ವಿಭಿನ್ನವಾಗಿದೆ. ಇದು ಹೊಂದಾಣಿಕೆಯಾಗುವುದಿಲ್ಲ. ನಾವಿಬ್ಬರೂ ಇದನ್ನು ಅರ್ಥಮಾಡಿಕೊಳ್ಳಲು ತುಂಬಾ ಪ್ರಯತ್ನಿಸಿದೆವು. ಆದರೆ ಇದು ಅಸಾಧ್ಯ. ನಮ್ಮನ್ನು ಬಲವಂತವಾಗಿ ಹೀಗಿರಲು ಸಾಧ್ಯವಿಲ್ಲ. ಮಾನಸಿಕವಾಗಿ ನರಳುವುದು ತಪ್ಪು. ಈ ಕಾರಣಕ್ಕಾಗಿ ನಾವಿಬ್ಬರೂ ಪರಸ್ಪರ ಗೌರವದಿಂದ ಒಪ್ಪಿ ಕಾನೂನಾತ್ಮಕವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ನಡುವೆ ಯಾವುದೇ ದ್ವೇಷ, ಇಲ್ಲ ಎನ್ನುತ್ತಾರೆ ಚಂದನ್.
ಇನ್ನೊಂದು ವಿಷಯವೆಂದರೆ ಮೂರನೇ ವ್ಯಕ್ತಿಯೊಂದಿಗೆ ನಿವೇದಿತಾ ಅವರ ಸಂಬಂಧದ ಬಗ್ಗೆ ನಾನು ತುಂಬಾ ಚಿಂತಿತನಾಗಿದ್ದೇನೆ. ನಾನೂ ಈ ವ್ಯಕ್ತಿಯ ಮನೆಗೆ ಹೋಗಿದ್ದೆ. ನಾವೆಲ್ಲರೂ ಕುಟುಂಬದ ಸ್ನೇಹಿತರು. ಅವರ ಕುಟುಂಬ ಒಳ್ಳೆಯ ಹಸೆರಿರುವ ಕುಟುಂಬ. ಆ ವ್ಯಕ್ತಿಯ ಜೊತೆ ನಿವೇದಿತಾ ಹೆಸರು ಸೇರಿಸಿ ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.
Read more:
- Sania Mirza and Shami: ಸಾನಿಯಾ ಮಿರ್ಜಾ ಜೊತೆ ಕ್ರಿಕೇಟರ್ ಶಮಿ ಮದುವೆನಾ?
- Kodi mutt Swamiji: ಈ ಬಾರಿ ‘ಪಂಚಘಾತಕ’ಗಳು ಸಂಭವಿಸಲಿವೆ ವಾತಾವರಣ ಬಗ್ಗೆ ಮತ್ತೊಮ್ಮೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಮಠ ಶ್ರೀಗಳು
- Manju Pavagada: ತಾಯಿ ಆಸೆಯಂತೆ ಲೈಫ್ ನಲ್ಲಿ ಅಂದುಕೊಂಡಿದ್ದನ್ನು ಮಾಡಿ ತೋರಿಸಿದ ಮಂಜು ಪಾವಗಡ ಹೊಸ ಮನೆಗೆ ಎಂಟ್ರಿ
- Tharun Sudhir: ಈ ನಟಿ ಜೊತೆ ತರುಣ್ ಸುದೀರ್ ಮದುವೆಯಂತೆ! ಇದು ನಿಜಾನಾ?
- Actor Darshan: ನಟ ದರ್ಶನ್ ಗೆ ಈ ವಿಚಿತ್ರ ಖಾಯಿಲೆ ಇದೆಯಂತೆ!