Darshan Roberrt Movie: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಾವುದೇ ಸಿನಿಮಾ ಬಿಗ್ ಹಿಟ್ ಕೊಡುವಂತ ಸಿನಿಮಾ ಥಿಯೇಟರ್ ಗಳಿಗೆ ಬಂದಿಲ್ಲ, ಈ ನಡುವೆ ದರ್ಶನ್ (Darshan)ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಇದೀಗ ರೀರಿಲೀಸ್ ಆಗಲು ಸಜ್ಜಾಗಿದೆ. ಆ ಸಿನಿಮಾ ಯಾವುದು ಅನ್ನೋದನ್ನ ಮುಂದೆ ನೋಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ ರಾಬರ್ಟ್ ಸಿನಿಮಾ ಮತ್ತೆ ರಿಲೀಸ್ ಗೆ ಸಜ್ಜಾಗಿದೆ, ಈ ಸಿನಿಮಾದಲ್ಲಿ ಟೈಗರ್ ಪ್ರಭಾಕರ್ ಮಗ ವಿನೋದ್ ಪ್ರಭಾಕರ್ (Vinod Prabhakar) ಕೂಡ ನಟಿಸಿ ಸೂಪರ್ ಹಿಟ್ ಆಗಿತ್ತು.
ಮಾರ್ಚ್ 11, 2021 ರಂದು ಪ್ರಥಮ ಪ್ರದರ್ಶನಗೊಂಡ ರಾಬರ್ಟ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. 100 ಕೋಟಿ ಗಳಿಸಿ ದರ್ಶನ್ ದೊಡ್ಡ ಯಶಸ್ಸು ಗಳಿಸಿದರು. ಈ ಚಿತ್ರದ ಯಶಸ್ಸಿನ ನಂತರ ತರುಣ್ ಸುಧೀರ್ ದರ್ಶನ್ ಜೊತೆ ‘ಕಾಟೇರ’ ಚಿತ್ರದಲ್ಲಿ ನಟಿಸಿದ್ದರು. “ಕಾಟೇರ” ಬ್ಲಾಕ್ಬಸ್ಟರ್ ಹಿಟ್ ಆಯಿತು. ಇದೀಗ ಸದ್ಯಕ್ಕೆ ದರ್ಶನ್ ಅವರ ಡೆವಿಲ್ ಸಿನಿಮಾ ಇದೆ ವರ್ಷದ ಕೊನೆಯಲ್ಲಿ ಬರಲು ರೆಡಿಯಾಗುತ್ತಿದೆ ಈ ನಡುವೆ ಮತ್ತೆ ಅಭಿಮಾನಿಗಳಿಗೆ ಮನರಂಜನೆ ಕೊಡಲು ಥಿಯೇಟರ್ ಗೆ ರಾಬರ್ಟ್ ಸಿನಿಮಾ ಬರುತ್ತಿದೆ.
Read more
- ಫುಲ್ ಟ್ಯಾಂಕ್ ಮಾಡಿದ್ರೆ ಸಾಕು ಈ ಕಾರುಗಳು ಚಲಿಸುವವು 1000ಕಿಮಿ !
- SUVs under Rs 8 Lakh:8 ಲಕ್ಷಕ್ಕಿಂತ ಕಡಿಮೆ ಹಣದಲ್ಲಿ ಸಿಗಲಿವೆ ಈ ಅತ್ಯುತ್ತಮ ಎಸ್ಯುವಿ ಕಾರುಗಳು !
- ಇದೇ ಜೂನ್ ನಲ್ಲಿ ಬಿಡುಗಡೆಯಾಗಲಿವೆ ಟಾಟಾದ ಹೋಸ ಕಾರು !ಬಜಾಜ್ ನ ಈ ಬೈಕ್ ಗೆ ಕಾದಿದೆ ಭಾರತ!
- Sri Vidya:ತನ್ನ ಸಾವಿನ ವಿಷಯ ಮೊದಲೇ ತಿಳಿದು ಬಡ ವಿದ್ಯಾರ್ಥಿಗಳಿಗೆ ಕೋಟ್ಯಾಂತರ ಹಣವನ್ನ ದೇಣಿಗೆ ನೀಡಿದ ಸ್ಟಾರ್ ನಟಿ
- Ravichandran: ಮಕ್ಕಳೊಂದಿಗೆ ಒಟ್ಟಿಗೆ ಸಿನಿಮಾ ಮಾಡ್ತಾರಾ? ಮನದಾಳದ ಮಾತು ಬಿಚ್ಚಿಟ್ಟ ರವಿಮಾಮ