Darshan thoogudeepa: ನಟ ದರ್ಶನ್ ಮೊದಲ ಸಿನಿಮಾ ಮೆಜೆಸ್ಟಿಕ್ ಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? ಈ ಕೆಲಸ ದರ್ಶನ್ ಅವರಿಂದ ಮಾತ್ರ ಸಾಧ್ಯ

By Sandeep Kumar. B

Published on:

Darshan Mejestic Film

Darshan thoogudeepa Majestic film Remuneration: ನಟ ದರ್ಶನ್ದ ಅಂದ್ರೆ ಇದೀಗ ಪ್ರಪಂಚಾದ್ಯಂತ ಪರಿಚಿತ ನಟನಾಗಿದ್ದಾರೆ. ಒಂದು ಕಾಲದಲ್ಲಿ ಅವಕಾಶ ಇಲ್ಲದೆ ಕಷ್ಟ ಪಡುತ್ತಿದ್ದ ನಟ ದರ್ಶನ್ (Darshan ) ಇದೀಗ ಕನ್ನಡ ಇಂಡಸ್ಟ್ರಿಯ ಟಾಪ್ ಹೀರೊ ಆಗಿ ಬೆಳಿದಿದ್ದಾರೆ, ದರ್ಶನ್ ತೊಗದೀಪ ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಹೆಸರಾಂತ ಕಲಾವಿದರಾದ ತೊಗದೀಪ ಶ್ರೀನಿವಾಸ್ ಅವರ ಪುತ್ರರಾಗಿದ್ದರೂ, ದರ್ಶನ್ ಅವರಿಗೆ ಕನ್ನಡ ಚಿತ್ರರಂಗಕ್ಕೆ ಸೇರಲು ಆಹ್ವಾನ ನೀಡಿರಲಿಲ್ಲ. ಅವಮಾನ ಸಹಿಸಿಕೊಂಡ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಲೈಟ್ ಬಾಯ್ ಕೆಲಸ ಮಾಡುತ್ತಾರೆ.

ಚಿತ್ರರಂಗದಲ್ಲಿ ತಂದೆಯ ಹೆಸರನ್ನು ಹೆಚ್ಚು ಜನಪ್ರಿಯಗೊಳಿಸುವ ಜವಾಬ್ದಾರಿ ದರ್ಶನ್ ಅವರ ಮೇಲಿತ್ತು. ನಾಯಕನಾಗುವ ಮೊದಲು, ದರ್ಶನ್ ಹಲವಾರು ಟಿವಿ ಸರಣಿಗಳು ಮತ್ತು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ನಂತರ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ನಾಯಕನಾಗಿ ಮೆಜೆಸ್ಟಿಕ್ (Mejestic) ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ನಂತರ ದರ್ಶನ್ ಹಂತ ಹಂತವಾಗಿ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು ಈಗ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ರಾಜನಾಗಿ ಮೆರೆದಿದ್ದಾರೆ. ಆದರೆ ದರ್ಶನ್ ಅವರ ಮೊದಲ ಲೀಡ್ ರೋಲ್ ಗೆ ಪಡೆದ ಸಂಭಾವನೆ ಕೇಳಿದ್ರೆ ಖಂಡಿತಾ ಅಚ್ಚರಿಯಾಗುತ್ತೆ.

Darshan thoogudeepa 1st Filme
Darshan thoogudeepa 1st Film

ನಾಯಕ ನಟನಾಗಿ ಸಾವಿರಾರು ಕೋಟಿ ಸಂಪಾದನೆ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್ ಪಡೆದಿರುವ ಸಂಭಾವನೆ ಕೇಳಿದರೆ ನಂಬುವುದಿಲ್ಲ. ಹೌದು ಸ್ನೇಹಿತರೇ, ಮೆಜೆಸ್ಟಿಕ್ ಚಿತ್ರಕ್ಕೆ ಒಂದು ರೂಪಾಯಿ ಪಡೆಯದೆ ಡಿ ಬಾಸ್ ಚಿತ್ರದಲ್ಲಿ ನಟಿಸಿದ್ದಾರೆ. ಇವತ್ತು ನೋಡಿದರೆ ಡಿಬಾಸ್ ನಿಜಕ್ಕೂ ಗ್ರೇಟ್ ಎಂದು ನಿಸ್ಸಂದೇಹವಾಗಿ ಹೇಳಬಹುದು. ನೀವು ನಟ ದರ್ಶನ್ ಅವರ ಅಭಿಮಾನಿ ಆಗಿದ್ರೆ ಖಂಡಿತ ನಿಮ್ಮ ಸ್ನೇಹಿತರಿಗೂ ಈ ವಿಚಾರ ಹಂಚಿಕೊಳ್ಳಿ

Read More:

Sandeep Kumar. B

Leave a Comment