Electric Bike Low budget: ಇನ್ನೇನು 10 ರಿಂದ 12 ವರ್ಷಗಳು ಅಷ್ಟೇ ಭಾರತದಲ್ಲಿ ಸಂಪೂರ್ಣವಾಗಿ ಡೀಸೆಲ್ ಪೆಟ್ರೋಲ್ ವಾಹನಗಳು ಬ್ಯಾನ್ ಆಗಲಿದೆ ಎಂಬುದಾಗಿ ಹೇಳಲಾಗುತ್ತಿದೆ, ಈಗಿರುವಾಗ ಭಾರತದಲ್ಲಿ ಜನರು ಎಲೆಕ್ಟ್ರಿಕ್ ಕಾರ್ ಹಾಗೂ ಬೈಕ್ ತಗೆದುಕೊಳ್ಳಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ಬೈಕ್ ( Electric Bike ) ಹಾಗೂ ಕಾರುಗಳದ್ದೇ ಹವಾ ಆಗಿದೆ. ಅದೇ ರೀತಿ ಮಾರುಕಟ್ಟೆಗೆ ಸಾಕಷ್ಟು ಎಲೆಕ್ಟ್ರಿಕ್ ಬೈಕ್ ಬರುತ್ತಿವೆ. ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಹೇಗೆ ಖರೀದಿ ಮಾಡುವುದು ಅನ್ನೋದನ್ನ ಮುಂದೆ ನೋಡಿ
ಮಾರ್ಕೆಟಿಂಗ್ ವೆಬ್ಸೈಟ್ ಸ್ಟಾರ್ಟ್ಅಪ್ ಇಂಡಿಯಾ ಮಾರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಉದಯೋನ್ಮುಖ ಸ್ಟಾರ್ಟ್ಅಪ್ಗಳನ್ನು ಪಟ್ಟಿ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಇಂಡೊಮಾರ್ಟ್ ವೆಬ್ಸೈಟ್ನಲ್ಲಿ ಸುಲಭವಾಗಿ ಲಭ್ಯವಿದೆ, ಇದು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತದೆ.
Electric Bike Low budget
ನಿಮ್ಮ ಬಜೆಟ್ ₹25,000 ರಿಂದ ₹30,000 ಅಥವಾ ₹40,000 ರ ನಡುವೆ ಇದ್ದರೆ, ನೀವು ಇಂಡಿಯಾಮಾರ್ಟ್ ವೆಬ್ಸೈಟ್ನಿಂದ ಆ ಬಜೆಟ್ನಲ್ಲಿ ಉತ್ತಮವಾದ ಉನ್ನತ-ಮಟ್ಟದ ಸ್ಕೂಟರ್ ಅನ್ನು ಖರೀದಿಸಬಹುದು. ಇದನ್ನು ಮಾಡಲು, ನೀವು ಯಾವುದೇ ತೊಂದರೆಯಿಲ್ಲದೆ ಎಲ್ಲವನ್ನೂ ಒದಗಿಸುವ ವೆಬ್ಸೈಟ್ಗೆ ಹೋಗಬೇಕಾಗುತ್ತದೆ.
ಹೌದು ನೀವು ಕಡಿಮೆ ಬಜೆಟ್ ನಲ್ಲಿ ಎಲೆಕ್ಟ್ರಿಕ್ ಬೈಕ್ ಖರೀದಿಸಬೇಕು ಅನ್ನೋವವರು ಇಂಡೈಯ ಮಾರ್ಟ್ https://www.indiamart.com/ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಅನೇಕ ರೀತಿಯ ಎಲೆಕ್ಟ್ರಿಕ್ ಬೈಕ್ ಕಡಿಮೆ ಬೆಲೆಗೆ ಲಭ್ಯ ಇರುತ್ತದೆ.
Read More:
- Vivo T2 Pro: ಒನ್ ಪ್ಲಸ್ ಫೋನ್ ಮೀರಿಸಲು 108 MP ಕ್ಯಾಮೆರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ Vivo 5G ಫೋನ್
- Geetha Shivarajkumar: ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ ಸೋಲು, MP ಆಗುವ ಕನಸು ಹಾಗೆ ಉಳಿತು
- Duniya Vijay: ದುನಿಯಾ ವಿಜಯ್ ಹಾಗೂ S ನಾರಾಯಣ್ ಕಾಂಬಿನೇಷನ್ ನಲ್ಲಿ ಬರಲಿದೆ ಮತ್ತೊಂದು ಸಿನಿಮಾ
- Aishwarya Rai: ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಐಶ್ವರ್ಯ ರೈ ಅವರ ಅಸ್ತಿ ಎಷ್ಟಿದೆ ಗೊತ್ತಾ? ಇಲ್ಲಿದೆ ಅಸ್ತಿ ವಿವರ
- Prema Loka: ಪ್ರೇಮ ಲೋಕ ಸಿನಿಮಾ ಎಷ್ಟು ಕೋಟಿ ಬಜೆಟ್ ನಲ್ಲಿ ನಿರ್ಮಾವಾಗಿತ್ತು ಗೊತ್ತಾ? ಅವತ್ತಿನ ದಿನದಲ್ಲೇ ಸಕತ್ ಹಿಟ್ ಆಗಿತ್ತು ಈ ಸಿನಿಮಾ