Geetha Shivarajkumar MP Election: ನಟ ಶಿವರಾಜ್ ಕುಮಾರ್ ಕನ್ನಡದ ಸ್ಟಾರ್ ನಟ ಆಗಿದ್ದಾರೆ, ಅದರಲ್ಲೂ ದೊಡ್ಮನೆ ಮಗ ಇವರ ಪತ್ನಿ ಅಂದರೆ ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಎಂಪಿ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ದಿಸಿದ್ರು, ಆದ್ರೆ ನೆನ್ನೆ ಅಷ್ಟೇ ಫಲಿತಾಂಶ ಪ್ರಕಟ ಆಗಿದ್ದು ದೊಡ್ಮನೆ ಸೊಸೆ ಗೀತಾ ಅವರು ಸೋಲು ಕಂಡಿದ್ದಾರೆ.
Geetha Shivarajkumar MP Election
ಹೌದು ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಹಾಗೂ ದುನಿಯಾ ವಿಜಯ್, ಮತ್ತಿತರ ಸ್ಟಾರ್ ನಟರು ಪ್ರಚಾರ ಮಾಡಿದ್ದರು ಆದ್ರೆ ಮತದಾರ ಪ್ರಭುಗಳು ಇವರ ಕೈ ಹಿಡಿದಿಲ್ಲ, ಇವರ ವಿರುದ್ಧ BS ಯುಡಿಯೂರಪ್ಪ ಅವರ ಮಗ BY ರಾಘವೇಂದ್ರ ಅವರು 778,721 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಇನ್ನು ಗೀತಾ ಶಿವರಾಜ್ ಕುಮಾರ್ ಅವರಿಗೆ 535,006 ಮತಗಳು ಬಿದ್ದಿದ್ದವು, ಜನರ ಸೇವೆ ಮಾಡಬೇಕು ರಾಜಕೀಯದಲ್ಲಿ ಬಂದು ಜನರಿಗಾಗಿ ಕೆಲಸ ಮಾಡಬೇಕು ಎನ್ನುವ ಗೀತಾ ಶಿವರಾಜ್ ಕುಮಾರ್ ಅವರ ಕನಸು ನಿಜಕ್ಕೂ ಹಾಗೆ ಉಳಿದಿದೆ.
Read More:
- Duniya Vijay: ದುನಿಯಾ ವಿಜಯ್ ಹಾಗೂ S ನಾರಾಯಣ್ ಕಾಂಬಿನೇಷನ್ ನಲ್ಲಿ ಬರಲಿದೆ ಮತ್ತೊಂದು ಸಿನಿಮಾ
- Aishwarya Rai: ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಐಶ್ವರ್ಯ ರೈ ಅವರ ಅಸ್ತಿ ಎಷ್ಟಿದೆ ಗೊತ್ತಾ? ಇಲ್ಲಿದೆ ಅಸ್ತಿ ವಿವರ
- Prema Loka: ಪ್ರೇಮ ಲೋಕ ಸಿನಿಮಾ ಎಷ್ಟು ಕೋಟಿ ಬಜೆಟ್ ನಲ್ಲಿ ನಿರ್ಮಾವಾಗಿತ್ತು ಗೊತ್ತಾ? ಅವತ್ತಿನ ದಿನದಲ್ಲೇ ಸಕತ್ ಹಿಟ್ ಆಗಿತ್ತು ಈ ಸಿನಿಮಾ
- Vishnuvardhan: ಶಿವಣ್ಣನ ಮೊದಲ ಚಿತ್ರ ಆನಂದ್ ಬಿಡುಗಡೆಯಾದಾಗ ವಿಷ್ಣುವರ್ಧನ್ ಏನು ಮಾಡಿದ್ರು ಗೊತ್ತಾ, ನೀವು ತಿಳಿದ್ರೆ ಅಚ್ಚರಿ ಆಗ್ತೀರಾ
- LPG gas: ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗ್ರಾಹಕರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ ದಿಡೀರ್ ಇಳಿಕೆ