Jai Jagadish: ಹಿರಿಯ ನಟ ಜೈ ಜಗದೀಶ್ ಮಗಳು ಯಾವ ಸ್ಟಾರ್ ನಟಿಗೂ ಕಮ್ಮಿಯಿಲ್ಲ

By Sandeep Kumar. B

Published on:

Vibhavi Jagadish

Jai Jagadish Daughter Vaibhavi: ಸ್ಟಾರ್ ಸೆಲೆಬ್ರೆಟಿಗಳ ಮಕ್ಕಳು ಏನೇ ಮಾಡಿದರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅದನ್ನು ದೊಡ್ಡ ಮಟ್ಟದಲ್ಲಿ ವೈರಲ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿಯೂ ತಮ್ಮ ತಮ್ಮ ತಂದೆ (Jai Jagadish) ತಾಯಿಯರಂತೆ ಅವರ ಮಕ್ಕಳು ಕೂಡ ಬಹು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಮ್ಮ ಸ್ಯಾಂಡಲ್ ವುಡ್ನಲ್ಲಿ ಪೋಷಕ ಪಾತ್ರಾರಿಯಾಗಿ

ಕನ್ನಡದ ಸಹನಟ ಎಂದೇ ಖ್ಯಾತರಾಗಿರುವ ಜೈ ಜಗದೀಶ್ ಅವರ ಮಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದ್ದು, ತನ್ನ ಬಿಸಿ ಬಿಸಿ ಮೈ ಮಾಟದೊಂದಿಗೆ ಅದೆಷ್ಟೋ ಹುಡುಗರ ನಿದ್ದೆಗೆಡಿಸಿದ್ದಾರೆ. ಹೌದು ಸ್ನೇಹಿತರೇ, ಜೈ ಜಗದೀಶ್ ಅವರ ಮಗಳು ವೈಭವಿ ಜಗದೀಶ್ (Vaibhavi Jagadish) ಬಾಲಿವುಡ್ ನ ಅಪ್ಸರೆಯಂತೆ ಸುಂದರವಾಗಿದ್ದಾರೆ.

Jai Jagadish Daughter Vaibhavi

Jai Jagadish Daughter Vaibhavi
Jai Jagadish Daughter Vaibhavi

ಯಾನ, ಕಾಮಣ್ಣನ ಮಕ್ಕಳು ಸೇರಿದಂತೆ ಹಲವು ಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರೂ ಮುಂದಿನ ದಿನಗಳಲ್ಲಿ ತಂದೆ ತಾಯಿಯಂತೆ ಚಿತ್ರರಂಗದಲ್ಲಿ ಹೆಸರು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಕನ್ನಡ ಚಿತ್ರರಂಗದಲ್ಲಿ ಇಂದಿಗೂ ನಟ, ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜಯ್ ಜಗದೀಶ್ ಅವರು ವಿಜಯಲಕ್ಷ್ಮಿ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ದಂಪತಿಗೆ ವೈನಿಧಿ, ವೈಭವಿ ಮತ್ತು ವೈಸಿರಿ ಎಂಬ ಮೂವರು ಪುತ್ರಿಯರಿದ್ದಾರೆ, ಅವರು ಯಾವಾಗಲೂ ತಮ್ಮ ಅತ್ಯುತ್ತಮ ನಟನೆಗಾಗಿ ಸುದ್ದಿ ಮಾಡುತ್ತಾರೆ. ವೈಭವಿ ಜಗದೀಶ್ ಇತ್ತೀಚೆಗಷ್ಟೇ ದುಬೈಗೆ ಪ್ರವಾಸಕ್ಕೆ ಹೋಗಿ ಬೀಚ್ ಮತ್ತು ಮರಳು ದಿಬ್ಬಗಳಲ್ಲಿ ಚಿತ್ರಗಳಿಗೆ ಮಾದಕವಾಗಿ ಪೋಸ್ ನೀಡಿದ್ದರು.

ಸದ್ಯ ಈ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೈಭವಿ, ಕೆಲವೇ ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ ಹಾಗೂ ಕಾಮೆಂಟ್ಗಳನ್ನು ಪಡೆದುಕೊಂಡಿದೆ. ಈ ಪೋಸ್ಟ್ ನೋಡಿದಂತ ಪಡ್ಡೆ ಹುಡುಗರಿಗೆ ನಿದ್ದೆಗೆಡಿಸುವಂತಿದೆ.

Read More

Sandeep Kumar. B

Leave a Comment