Kajal Aggarwal :ನಟಿ ಕಾಜಲ್ ಗೆ ಶಾಕ್ ನೀಡಿದ ಅಭಿಮಾನಿ!ಓಬ್ಬರೆ ಕ್ಯಾರವ್ಯಾನ್ ನಲ್ಲಿದ್ದಾಗ ನಟಿಗೆ ಬಿಚ್ಚಿ ತೋರಿಸಿದ ಅಭಿಮಾನಿ

By Sandeep Kumar. B

Published on:

Kajal Aggarwal

Kajal Aggarwal :ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಸ್ಟಾರ್ ನಾಯಕಿಯಾಗಿ ಹೆಸರು ಮಾಡಿದ್ದಾರೆ. ಎರಡು ತಲೆಮಾರಿನ ಸ್ಟಾರ್ ಹೀರೋಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಶಾಶ್ವತವಾಗಿ ಹೆಸರನ್ನ ಮಾಡಿರುವ ನಟಿ ಸದ್ಯ ಕೊಟ್ಟಿರುವ ಹೇಳಿಕೆ ವೈರಲ್ ಆಗಿದೆ.

Kajal Aggarwal

ಕಾಜಲ್ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದಾರೆ. ಶೀಘ್ರದಲ್ಲೇ ಸತ್ಯಭಾಮ ಚಿತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಕಾಜಲ್ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.

Kajal Aggarwal
Kajal Aggarwal

ಚಿತ್ರದ ಪ್ರಚಾರದ ವೇಳೆ ತನಗೆ ಸಂಭವಿಸಿದ ಆಘಾತಕಾರಿ ಕಥೆಯನ್ನು ನಟಿ ಬಹಿರಂಗಪಡಿಸಿದ್ದಾರೆ. ಸತ್ಯಭಾಮಾ ಚಿತ್ರೀಕರಣದ ವೇಳೆ ಸಹಾಯಕ ನಿರ್ದೇಶಕರು ಏಕಾಏಕಿ ಕ್ಯಾರವ್ಯಾನ್ ಗೆ ನುಗ್ಗಿ ಅಂಗಿ ಕಳಚಿದ್ದಾರೆ. ಆಗ ನನಗೆ ಭಯವಾಯಿತು. ಆದರೆ ಅವರು ತಮ್ಮ ಮೈಮೇಲೆ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದನ್ನ ತೋರಿಸಿದರು.ಅವನ ಹುಚ್ಚು ನಡತೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆದರೆ ಪ್ರೀತಿಯನ್ನು ತೋರಿಸುವುದು ಒಂದು ವಿಧಾನವಲ್ಲ. ಅನುಮತಿ ಇಲ್ಲದೇ ಕ್ಯಾರವಾನ್ ಒಳಗೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದೇನೆ ಎನ್ನುತ್ತಾರೆ ಕಾಜಲ್.

ಪತಿಯೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ ನವ ವಿವಾಹಿತೆ ಕಾಜಲ್ ಅವರಿಗೆ ಒಂದು ವರ್ಷದೊಳಗೆ ಮಗುವಾಯಿತು. ಕಾಜಲ್ ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಟಾಲಿವುಡ್‌ಗೆ ಬಂದ ಕಾಜಲ್ ಸ್ಟಾರ್ ಆಗಲು ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡರು.

Read More

Darshan thoogudeepa: ನಟ ದರ್ಶನ್ ಮೊದಲ ಸಿನಿಮಾ ಮೆಜೆಸ್ಟಿಕ್ ಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? ಈ ಕೆಲಸ ದರ್ಶನ್ ಅವರಿಂದ ಮಾತ್ರ ಸಾಧ್ಯ

Ashika Ranganath:ಕಪ್ಪು ಬಟ್ಟೆಯಲ್ಲಿ ಹಾಟ್ ಆಗಿ ಕಾಣಿಸಿದ ಆಶಿಕಾ!

Sandeep Kumar. B

Leave a Comment