Radhika Kumaraswamy Property: ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ನಟಿ ಆಗಿದ್ದಾರೆ, ಸದ್ಯಕ್ಕೆ ರಾಧಿಕಾ ಕುಮಾರ ಸ್ವಾಮಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುವುದರ ಜೊತೆಗೆ ತಮ್ಮ ವ್ಯಕ್ತಿಕ ಜೀವನದಲ್ಲೂ ಬ್ಯುಸಿ ಆಗಿದ್ದಾರೆ. ಮಗಳು ಶಮಿಕಾ ಜೊತೆಗೆ ರಾಧಿಕಾ ಕುಮಾರಸ್ವಾಮಿ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಅಷ್ಟಕ್ಕೂ ರಾಧಿಕಾ ಕುಮಾರ ಸ್ವಾಮಿಯಾ ಅಸ್ತಿ ಕುರಿತು ಸಾಕಷ್ಟು ಸುದ್ದಿಗಳಾಗುತ್ತಿವೆ. ಹಾಗಾದ್ರೆ ಬನ್ನಿ ಇದರ ಕುರಿತು ಮಾಹಿತಿ ತಿಳಿಯೋಣ.
Radhika Kumaraswamy Property
ರಾಧಿಕಾ ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಅವರನ್ನು ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿವಾಹವಾದರು. ಅವರು ಆಗಸ್ಟ್ 2002 ರಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ನಂತರ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು. ರಾಧಿಕಾಗೆ ಕೇವಲ 14 ವರ್ಷ ವಯಸ್ಸಾಗಿತ್ತು ಮತ್ತು ಅವರು ಚಿತ್ರಕ್ಕೆ ಸೇರಿದಾಗ 9 ನೇ ತರಗತಿಯಲ್ಲಿದ್ದರು. ನಂತರ ಅವರು ಅನೇಕ ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡರು.
ಸಾಮಾನ್ಯ ಹುಡುಗಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಾಧಿಕಾ ಕುಮಾರಸ್ವಾಮಿ ಈಗ ಕೋಟ್ಯಾಧಿಪತಿಯಾಗಿ ಬೆಳೆದಿದ್ದಾರೆ. ಮಗಳು ಶಮಿಕಾ ಜೊತೆ ಮಂಗಳೂರಿನಲ್ಲಿ ನೆಲೆಸಿರುವ ರಾಧಿಕಾ ಕುಮಾರಸ್ವಾಮಿ 124 ಕೋಟಿ ಆಸ್ತಿ ಹೊಂದಿರುವ ನಟಿ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ನಟಿ ರಾಧಿಕಾಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
Read More:
- Post office savings scheme: ಪೋಸ್ಟ್ ಆಫೀಸ್ ನ ಈ ಯೋಜನೆ FD ಗಿಂತ ಜಾಸ್ತಿ ಬಡ್ಡಿ ನೀಡುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ
- Malaika arora: ನಟಿ ಮಲೈಕಾ ಅರೋರಾ ರಾತ್ರಿವೇಳೆ ಧರಿಸಿರುವ ಈ ಬಟ್ಟೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ತಲೆ ತಿರುಗುತ್ತೆ
- BPL Ration Card: ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಮತ್ತೊಮ್ಮೆ ಬಂಪರ್ ಕೊಡುಗೆ
- Darshan: ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮತ್ತೆ ರೀರಿಲೀಸ್ ಆಗ್ತಿದೆ ಈ ಸೂಪರ್ ಹಿಟ್ ಸಿನಿಮಾ
- ಫುಲ್ ಟ್ಯಾಂಕ್ ಮಾಡಿದ್ರೆ ಸಾಕು ಈ ಕಾರುಗಳು ಚಲಿಸುವವು 1000ಕಿಮಿ !