Ravichandran: ಮಕ್ಕಳೊಂದಿಗೆ ಒಟ್ಟಿಗೆ ಸಿನಿಮಾ ಮಾಡ್ತಾರಾ? ಮನದಾಳದ ಮಾತು ಬಿಚ್ಚಿಟ್ಟ ರವಿಮಾಮ

By Sandeep Kumar. B

Published on:

Ravichandran With Sons

Ravichandran Kannada Actor: ರವಿಚಂದ್ರನ್ ಕನ್ನಡ ಸಿನಿಮಾ ರಂಗದಲ್ಲಿ ದಿಗ್ಗಜ ನಟರಾಗಿದ್ದಾರೆ, ಮೇ 30 ರಂದು ಇವರ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಅದೇ ವೇಳೆ ಮಾಧ್ಯಮದವರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು, ಅಷ್ಟೇ ಅಲ್ಲದೆ ಮಕ್ಕಳೊಂದಿಗೆ ನೀವು ಸಿನಿಮಾ ಮಾಡ್ತೀರಾ ಎಂಬುದಾಗಿ ಕೇಳಿದಕ್ಕೆ ರವಿಮಾಮ ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಹೌದು ಮೇ ರಂದು ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಬಂದು ಆಚರಿಸಿದ್ರು, ಇನ್ನೂ ಸೆಲೆಬ್ರೇಷನ್ ವೇಳೆಯಲ್ಲಿ ರವಿ ಚಂದ್ರನ್ ಅಭಿಮಾನಿಗಳೊಂದಿಗೆ ಫೋಟೋ ತಗೇಸಿ ಕೇಕ್ ಕಟ್ ಮಾಡಿದ್ರು ಸಂತೋಷದಿಂದ ಹುಟ್ಟುಹಬ್ಬ ಸಂಭ್ರಮವನ್ನು ಆಚರಿಸಿದ್ರು. ಇನ್ನೂ ಸಿನಿಮಾದ ಅಪ್ಡೇಟ್ ಕೂಡ ಕೊಟ್ಟಿದ್ದಾರೆ.

ಮುಂದಿನ ನಿಮ್ಮ ಸಿನಿಮಾದಲ್ಲಿ ಮಕ್ಕಳೊಂದಿಗೆ ಒಟ್ಟಿಗೆ ಸಿನಿಮಾ ಮಾಡ್ತೀರಾ ಎಂಬುದಾಗಿ ಕೇಳಿದಕ್ಕೆ ಖಂಡಿತ ಮಾಡ್ತೀನಿ ಅದಕ್ಕೆ ಒಳ್ಳೆಯ ಕಥೆ ಸಿಗಲಿ ನನಗೂ ಅದೇ ರೀತಿ ಸಿನಿಮಾ ಮಾಡಬೇಕು ಅನ್ನೋವ ಅಸೆ ಇದೆ ಎಂಬುದಾಗಿ ತನ್ನ ಮನದಾಳದ ಅ ಮಾತನ್ನು ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಈ ರೀತಿಯ ಕಥೆ ಸಿಗಲಿ ಒಂದೊಳ್ಳೆ ಸಿನಿಮಾ ಬರಲಿ ಅನ್ನೋದೇ ಅಭಿಮಾನಿಗಳ ಅಸೆ ಆಗಿದೆ.

Rad More:

Sandeep Kumar. B

Leave a Comment