Shivanna: ಮೊಮ್ಮಗನ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಗೀತಕ್ಕ. ಕ್ಯೂಟ್ ವಿಡಿಯೋ ವೈರಲ್.

Geethakka ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಪತ್ನಿ ಗೀತಕ್ಕ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ(Bangarappa) ಅವರ ಪುತ್ರಿ. ಇಂದಿಗೂ ಕೂಡ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಇನ್ನು ನಿರ್ಮಾಪಕಿಯಾಗಿ ಕೂಡ ವೇದ ಸಿನಿಮಾವನ್ನು ಮಾಡುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇನ್ನು ಶಿವಣ್ಣ ಅವರ ಬಗ್ಗೆ ಯಾವುದೇ ಪರಿಚಯ ನೀಡುವಂತಹ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವಂತಹ ನಟ ಅವರು‌. … Read more

Kiccha Sudeep: ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಗೀತಕ್ಕನ ಬಗ್ಗೆ ಕಿಚ್ಚ ಸುದೀಪ್ ನೀಡಿದ ಫಸ್ಟ್ ರಿಯಾಕ್ಷನ್ ಏನ್ ಗೊತ್ತಾ?

Kiccha Sudeep ಇಂದು ಬೆಳಗ್ಗೆ ಪ್ರತಿಯೊಂದು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಕೂಡ ಕಾಂಗ್ರೆಸ್ ಪಕ್ಷವನ್ನು ಶಿವಣ್ಣ(Shivanna) ಅವರ ಪತ್ನಿ ಆಗಿರುವಂತಹ ಗೀತಕ್ಕ(Geethakka) ಸೇರ್ಪಡೆಯಾಗಲಿದ್ದಾರೆ ಎನ್ನುವುದಾಗಿ ತೋರಿಸುತ್ತಿತ್ತು. ಇದನ್ನು ಶಿವಣ್ಣ ಕೂಡ ಈಗಾಗಲೇ ಸ್ಪಷ್ಟೀಕರಿಸಿದ್ದು ನಾಳೆ ತಮ್ಮ ಸಹೋದರನ ಪರವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ನಾಳೆ ತಮ್ಮ ಸಹೋದರ ಆಗಿರುವಂತಹ ಮಧು ಬಂಗಾರಪ್ಪ(Madhu Bangarappa) ಅವರ ಪರವಾಗಿ ಸೊರಬ ಕ್ಷೇತ್ರದಲ್ಲಿ ಗೀತಕ್ಕ(Geethakka) ಅವರ ಜೊತೆಗೆ ಶಿವಣ್ಣ ಕೂಡ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಅಧಿಕೃತವಾಗಿ … Read more

Shivanna: ಶಿವಣ್ಣ ಹಾಗೂ ಗೀತಕ್ಕ ನಡುವಿನ ವಯಸ್ಸಿನ ಅಂತರ ಎಷ್ಟು ನೀವೇ ನೋಡಿ!

Geethakka ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮದುವೆಯಾದ ನಂತರ ಅದೇ ವರ್ಷ ಚಿತ್ರರಂಗಕ್ಕೆ ಕಾಲಿಟ್ಟಿದ್ದು. 1986ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ ಅವರ ಮಗಳಾಗಿರುವ ಗೀತಾ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅದೇ ವರ್ಷ ಆನಂದ್ ಸಿನಿಮಾದ(Anand Cinema) ಜೊತೆಗೆ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಮೂರು ಜನರೇಶನ್ ಗಳಿಂದಲೂ ಕೂಡ ಟಾಪ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ(Shivanna) ವಯಸ್ಸು 60 ಆಗಿದ್ದರೂ ಕೂಡ … Read more

error: Content is protected !!