ಚಾಲೆಂಜಿಂಗ್ ಸ್ಟಾರ್ ದರ್ಶನ್ಗಾಗಿ ವಿಶೇಷ ಬರ್ತಡೇ ಪಾರ್ಟಿ ಆಯೋಜಿಸಿದ ಕಿರುತೆರೆ ನಟಿ ಮಣಿಯರು

Darshan: ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅಭಿಮಾನಿಗಳಿಗೆ ಫೆಬ್ರವರಿ ತಿಂಗಳಂದರೆ ಹಬ್ಬದ ವಾತಾವರಣ ಅವರ ಹುಟ್ಟುಹಬ್ಬವನ್ನು ಹಬ್ಬದಂತೆ ಸಂಭ್ರಮಿಸಲು ನಾನಾ ರೀತಿಯ ತಯಾರಿ, ಸಕಲ ಸಿದ್ಧತೆಗಳನ್ನು ಹಲವು ದಿನಗಳ ಮುಂಚಿನಿಂದಲೇ ಮಾಡಿಕೊಳ್ಳುತ್ತಿರುತ್ತಾರೆ. ಹೀಗೆ ಪ್ರೀತಿಯ ದಾಸ ಕೂಡ ತಮಗೋಸ್ಕರ ಮನೆಯ ಮುಂದೆ ಬಂದಂತಹ ಅಭಿಮಾನಿಗಳ ಮನಸ್ಸಿಗೆ ಬೇಸರ ಮಾಡದೆ ಶೂಟಿಂಗ್ ಕೆಲಸಗಳನ್ನೆಲ್ಲ(shooting work) ಬದಿಗೆ ಸರಿಸಿ ಅದೊಂದು ದಿನ ತಮ್ಮ ಅಭಿಮಾನಿಗಳ ಜೊತೆಗೆ ಸಂಪೂರ್ಣ ಕ್ಷಣಗಳನ್ನು ಕೇಕ್ ಕತ್ತರಿಸಿ ಅವರೊಂದಿಗೆ ಫೋಟೋ ತಗಿಸಿಕೊಳ್ಳುವ ಮೂಲಕ ಕಳೆಯುತ್ತಾರೆ. ಹುಟ್ಟುಹಬ್ಬವನ್ನು … Read more

ವಿಕಲಚೇತನ ಅಭಿಮಾನಿಗಳೊಂದಿಗೆ ದಾಸ ದರ್ಶನ್, ಈ ಅಪರೂಪದ ಚಿತ್ರಕ್ಕೆ ಅಭಿಮಾನಿಗಳು ಬಾರಿ ಮೆಚ್ಚುಗೆ

ಸ್ನೇಹಿತರೆ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ಕರುನಾಡ ಅಧಿಪತಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Dashan) ಅವರು ಫೆಬ್ರವರಿ 16ನೇ ತಾರೀಕಿನಂದು ತಮ್ಮ ಅದ್ದೂರಿ 47ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕುಟುಂಬಸ್ಥರ ಹಾಗೂ ಸ್ನೇಹಿತರ ಜೊತೆಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇವರ ಜನ್ಮದಿನದ ಸಂಭ್ರಮಕ್ಕೆ ಕನ್ನಡ ಸಿನಿಮಾರಂಗದ ತಾರೆಯರು ಹಾಗೂ ಅಭಿಮಾನಿ ಬಳಗದವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವನ್ನು ಹರಿಸಿದ್ದಾರೆ. ಅದರಂತೆ ವಿಕ.ಲ ಚೇತನ ಮಹಿಳೆಯರು ದರ್ಶನ್ ಅವರೊಟ್ಟಿಗೆ ತೆಗೆದುಕೊಂಡಿದ್ದಂತಹ ಫೋಟೋವನ್ನು ಹಂಚಿಕೊಂಡು ಪ್ರೀತಿಯ ದಾಸನಿಗೆ ಶುಭಾಶಯವನ್ನು … Read more

Darshan: ಕಾಟೆರಾ ಸಿನಿಮಾ ಸಕ್ಸಸ್ ಬೆನ್ನಲ್ಲೇ ಪತ್ನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರುಶನ ಮಾಡಿದ ಡಿ ಬಾಸ್ ದರ್ಶನ್

Darshan: ಸ್ನೇಹಿತರೆ 2023ರ ವರ್ಶಾಂತ್ಯದಲ್ಲಿ ಬಿಡುಗಡೆಗೊಂಡಂತಹ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣವನ್ನು ಬಾಚಿಕೊಳ್ಳುವುದರ ಜೊತೆಗೆ ವರ್ಷದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರ್ಪಡೆಯಾಗಿದೆ. ಹೀಗೆ ಒಂದೇ ವರ್ಷದಲ್ಲಿ ಎರಡೆರಡು ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಮನೋರಂಜನೆಯ ಮಹಾದೂಟವನ್ನೇ ಬಡಿಸಿದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸದ್ಯ ತಮ್ಮ 56ನೇ ಸಿನಿಮಾದ ಸಕ್ಸಸ್ ಖುಷಿಯನ್ನು ಸಂಭ್ರಮಿಸಲು ಪತ್ನಿ ಹಾಗೂ ಮಗ ವಿನೀಶ್ ಅವರೊಟ್ಟಿಗೆ ತಿರುಪತಿ ತಿಮ್ಮಪ್ಪನ ದರುಶನ ಪಡೆದು ಶ್ರೀ ಕಾಳಹಸ್ತ ದೇವಸ್ಥಾನಕ್ಕೂ ಭೇಟಿ … Read more

KGF ಅಧೀರ ಸಂಜಯ್ ದತ್- ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಕಾಂಬಿನೇಷನ್ನಲ್ಲಿ ತಯಾರಾದ ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದಂತಹ ಸಂಜಯ್ ದತ್(Sanjay dutt) ಅವರು ಸದ್ಯ ಧ್ರುವ ಸರ್ಜಾ ಅವರ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದು ಇದರ ನಡುವೆ ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ ಅಭಿಮಾನಿಗಳ ಪ್ರೀತಿಯ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರನ್ನು ಭೇಟಿ ಮಾಡಿದ್ದಾರೆ. ಇದನ್ನು ಅವರ ಇಡೀ ತಂಡ ಸ್ಪೆಷಲ್ ಮೀಟಿಂಗ್ … Read more

Darshan: ಡಿ ಬಾಸ್ ದರ್ಶನ್ ಅವರಿಗೆ ಕರುನಾಡ ಅಧಿಪತಿ ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ..

ಸ್ನೇಹಿತರೆ ಕಳೆದ ಡಿಸೆಂಬರ್ 29ನೇ ತಾರೀಕು ರಾಜ್ಯದಾದ್ಯಂತ ಬಿಡುಗಡೆಗೊಂಡಂತಹ ಕಾಟೇರ ಸಿನಿಮಾ(Kateera Cinema) ಅದ್ಭುತ ಯಶಸ್ಸಿನಡಿಗೆ ಸಾಗುತ್ತಿದ್ದು, ಸದ್ಯ ವಿದೇಶದಲ್ಲಿ ಇರುವಂತಹ ಅಭಿಮಾನಿಗಳ ಸಲುವಾಗಿ ಚಿತ್ರವನ್ನು ಪ್ರಪಂಚದ ಮೂಲೆ ಮೂಲೆಯಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಸಿನಿಮಾ ತಂಡ ತೆಗೆದುಕೊಂಡು ದೂರದ ದುಬೈನಲ್ಲಿಯೂ ಚಿತ್ರ ಬಿಡುಗಡೆ ಮಾಡಲಾಯಿತು. ಸಿನಿಮಾ ನೋಡಿ ಆನಂದಿಸಿದಂತಹ ಡಿ ಬಾಸ್ ಅಭಿಮಾನಿಗಳು ದರ್ಶನ್(Darshan) ಮತ್ತು ನಿರ್ದೇಶಕರಾದ ತರುಣ್ ಸುಧೀರ್(Tarun Sudir) ಅವರಿಗೆ ವಿಶೇಷ ಬಿರುದುಗಳನ್ನು ಕೊಟ್ಟು ಗೌರವಿಸಿದ್ದಾರೆ. ಹೌದು ಗೆಳೆಯರೇ ಸದ್ಯ ಚಾಲೆಂಜಿಂಗ್ ಸ್ಟಾರ್ … Read more

Darshan: ಗ್ರಾಂಡ್ ಆಗಿ ಪತ್ನಿ ವಿಜಯ್ ಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ಆಚರಿಸಿದ ಡಿ ಬಾಸ್, ಸೆಲೆಬ್ರೇಶನ್ ಫೋಟೋಸ್ ಇಲ್ಲಿದೆ

ಸ್ನೇಹಿತರೆ ಮೇ 14, 2020 ಇಸವಿಯಲ್ಲಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ದರ್ಶನ್(Darshan) ಮತ್ತು ವಿಜಯಲಕ್ಷ್ಮಿ (Vijayalakshmi) ದಂಪತಿಗಳು ತಮ್ಮ ಮಧ್ಯೆ ಸಾಕಷ್ಟು ಅಡೆ ತಡೆಗಳು ಭಿನ್ನಾಭಿಪ್ರಾಯ ಮನಸ್ತಾಪಗಳು ಮೂಡಿದರು ಕೂಡ ಬರೋಬ್ಬರಿ 23 ವರ್ಷಗಳ ಕಾಲ ಸುಖವಾಗಿ ಸಂಸಾರಿಕ ಜೀವನವನ್ನು ನಡೆಸುತ್ತಾ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಗೌರವ ಹಾಗೂ ಪ್ರೋತ್ಸಾಹವನ್ನು ನೀಡುತ್ತಾ ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳಾಗಿದ್ದಾರೆ. ಹೀಗಿರುವಾಗ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಕಳೆದ ಕೆಲವು ದಿನಗಳ … Read more

Darshan Thoogudeepa: ಡಿ ಬಾಸ್ ಜೊತೆ ಕಿರುತೆರೆ ನಟಿ ಆಶಿಕ ಚಂದ್ರಪ್ಪ ಹೇಗಿದೆ ನೋಡಿ ಸಕತ್ ಫೋಟೋಸ್

Darshan Thoogudeepa with Ashika Chandrappa photos: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆಯಲ್ಲಿ ಸೀರಿಯಲ್ ಮೂಲಕ ಮನೆ ಮಾತದಂತಹ ನಟಿ ಆಶಿಕ ಚಂದ್ರಪ್ಪ (Ashika Chandrappa) ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ನಟನಾ ಶೈಲಿ ಹಾಗೂ ಸೌಂದರ್ಯದ ಮೂಲಕ ಅದೆಷ್ಟೋ ಕನ್ನಡಿಗರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದಂತಹ ನಟಿ. ಅಷ್ಟೇ ಅಲ್ಲದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಮೂಡಿ ಬರುವ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಐದರ ಮನೆಗೂ … Read more

error: Content is protected !!