Actor Darshan In Lockup: ರಾಜ್ಯದಲ್ಲಿ ಒಂದು ವಾರದಿಂದ ನಟ ದರ್ಶನ್ ಅವರದ್ದೇ ಸುದ್ದಿಯಾಗಿದೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕ್ರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ದರ್ಶನ್ ಲಾಕಪ್ನಲ್ಲಿ ಹೇಗಿರತ್ತೆ ಅನ್ನೋದನ್ನ ಕೆಲವು ಮೂಲಗಳಿಂದ ತಿಳಿಯಲಾಗಿದೆ.
ದರ್ಶನ್ ಅವರನ್ನು ಪೊಲೀಸರು ಸಾಮಾನ್ಯ ಆರೋಪಿಯಂತೆ ನಡೆಸಿಕೊಳ್ಳುತ್ತಿದ್ದಾರೆ. ಜೈಲಿನಲ್ಲಿ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಅವರಿಗೆ ನಿದ್ರೆಯ ಸವಲತ್ತು ಕೂಡ ನೀಡದೆ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಮಲಗಲು ದಿಂಬು ಕೂಡ ನೀಡದಿರುವುದು ಅಚ್ಚರಿ ಮೂಡಿಸಿದೆ. ನಟ ದರ್ಶನ್ ದಿಂಬಿನ ಮೇಲೆ ಕೈಯಿಟ್ಟು ಮಲಗಿದ್ದಾರೆ.
Actor Darshan In Lockup:
ಪೊಲೀಸರು ದರ್ಶನ್ ಅವರನ್ನು ವಿಚಾರಣೆ ವೇಳೆ ಮಾತ್ರ ಸೆಲ್ ನಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ದರ್ಶನ್ ತಮ್ಮ ಉಳಿದ ಸಮಯವನ್ನು ಸೆರೆಯಲ್ಲಿ ಕಳೆಯುತ್ತಾರೆ. ಪೊಲೀಸರು ದರ್ಶನ್ ಅವರನ್ನು ಸಾಮಾನ್ಯ ಆರೋಪಿಯಂತೆ ನಡೆಸಿಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ, ದರ್ಶನ್ಅ ವರು ಸೆರೆಯಲ್ಲಿ ಸಂಕಷ್ಟ ಪಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಮೊದಲು ದರ್ಶನ್ ಗೆ ಒಂದೆರಡು ದಿನ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ತಡರಾತ್ರಿಯಲ್ಲಿ ನಿದ್ರೆ ಮಾಡುತ್ತಿದ್ದರು. ಆದರೆ ಬರ್ತಾ ಬರ್ತಾ ಈಗ ನಿದ್ದೆ ಮಾಡ್ತಿದ್ದಾರೇ. ಮುಂಜಾನೆ ಬೇಗ ಎದ್ದೇಳುತ್ತಾರೆ. ಬೆಳಿಗ್ಗೆ 7:00 ಗಂಟೆಯ ನಂತರ ವಿಚಾರಣೆ ಪ್ರಾರಂಭವಾಗುತ್ತದೆ. ಹೀಗೆ ದರ್ಶನ್ ಲಾಕಪ್ ನಲ್ಲಿ ದಿನ ಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೂಪ ಪಡೆಯಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.
Read More:
- Kodi mutt Swamiji: ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
- Darshan: ದರ್ಶನ್ ಲ್ಯಾಂಬೋರ್ಗಿನಿ ಕಾರ್ ತಗೋಳ್ಳೋಕೆ ಅಡ್ವಾನ್ಸ್ ಕೊಟ್ಟಿದ್ದು ಯಾರು ಗೊತ್ತಾ? ರಿವೀಲ್ ಆಯ್ತು
- Pavitra Gowda: 10 ವರ್ಷಗಳ ಹಿಂದೆ ಸಾಮಾನ್ಯ ಕಿರಾಣಿ ಅಂಗಡಿ ಮಾಲೀಕನ ಮಗಳಾಗಿದ್ದ ಪವಿತ್ರ ಕೋಟಿ ಆಸ್ತಿಗಳ ಒಡತಿ ಆಗಿದ್ದೆಗೆ? ಇಂಟ್ರೆಸ್ಟಿಂಗ್ ಸ್ಟೋರಿ
- Pawan Kalyan: ಉಪ ಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ ಅವರಿಗೆ ಅತ್ತಿಗೆ ಕೊಟ್ಟ ದುಬಾರಿ ಪೇನ್, ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ
- Actor Darshan Arrest:ಕೋ ಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಗೆ!