Weekend With Ramesh: ಈ ಬಾರಿ ವೀಕೆಂಡ್ ವಿತ್ ರಮೇಶ್ ನಲ್ಲಿ ಅತಿಥಿಗಳಾಗಿ ಬಂದಿರುವ ಮಂಡ್ಯ ರಮೇಶ್ ಹಾಗೂ ಅವಿನಾಶ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ?

Mandaya Ramesh Avinash ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ ಹಾಗೂ ಪ್ರತಿಯೊಬ್ಬರ ಮೆಚ್ಚುಗೆಗೆ ಕೂಡ ಕಾರಣವಾಗುತ್ತಿದೆ. ಈಗಾಗಲೇ ಪ್ರತಿಯೊಬ್ಬರ ಜೀವನಕ್ಕೆ ಪಾಠ ಹೇಳಿಕೊಡುವಂತಹ ಹಲವಾರು ಎಪಿಸೋಡ್ಗಳು ಕೂಡ ಇದರಲ್ಲಿ ಪ್ರಸಾರವಾಗಿವೆ. ಅದರಲ್ಲೂ ವಿಶೇಷವಾಗಿ ಕೆಲವರಿಗೆ ದತ್ತಣ್ಣನ ಎಪಿಸೋಡ್ ಇಷ್ಟವಾದರೆ ಇನ್ನು ಕೆಲವರಿಗೆ ಡಾಲಿ ಧನಂಜಯ್(Daali Dhananjay) ಎಪಿಸೋಡ್ ಇಷ್ಟವಾಗುತ್ತದೆ. ಸಾಕಷ್ಟು ಜನರಿಗೆ ರಮ್ಯಾ ಹಾಗೂ ಪ್ರಭುದೇವ ಅವರ ಜೀವನ ಚರಿತ್ರೆ ಕೂಡ ಇಷ್ಟವಾಗಿದೆ. ಡಾ ಸಿ ಎನ್ ಮಂಜುನಾಥ್ … Read more

error: Content is protected !!