Mandya Ramesh wife and daughter :ಮಂಡ್ಯ ರಮೇಶ್ Mandya Ramesh ಅವರು ಚಲನಚಿತ್ರಗಳು ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಮತ್ತು ಇದುವರೆಗೆ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಂಡ್ಯ ರಮೇಶ್ ಅವರ ಪತ್ನಿ ಸರೋಜಾ ನಟಿಯಾಗಿದ್ದಾರೆ.ಮಂಡ್ಯ ರಮೇಶ್ ಮತ್ತು ಸರೋಜಾ ಮೊದಲ ಬಾರಿಗೆ ನೀನಾಸಂನಲ್ಲಿ ಭೇಟಿಯಾದರು. ಒಂದು ದಿನ ರಮೇಶ್ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯದಲ್ಲಿ ಸರೋಜಾ ಅವರನ್ನು ನೋಡಿಕೊಂಡರು.
ಇದನ್ನು ನೋಡಿದ ಮಂಡ್ಯ ರಮೇಶ್ ಅವರ ಸಹೋದರಿ ರಮೇಶ್ ಅವರನ್ನ, ನಾವು ಇಲ್ಲಿರುವಾಗ ಇವಳ್ಯಾಕೆ ನಿನ್ನ ಟ್ರೀಟ್ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ ವಿಚಾರಿಸಿದ್ದರಂತೆ ಹೀಗೆ ಶುರುವಾದ ಇವರ ಪ್ರೇಮ ಸುಖ ದಾಂಪತ್ಯಕ್ಕೆ ಬದಲಾಯಿತು.
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಮತ್ತು ಮಗಳು.ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಕೂಡ ರಂಗಭೂಮಿ ಕಲಾವಿದೆ. ದಿಶಾ ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯವನ್ನ ಜನ ಮೆಚ್ಚಿದ್ದಾರೆ.
Read More
- Padmaja Rao:ಸ್ಟಾರ್ ಪೋಷಕ ನಟಿ ಪದ್ಮಜಾ ರಾವ್ ಪತಿ ಹಾಗು ಮಗ ಯಾರು ಗೊತ್ತಾ?
- Jyoti Rai :ಅಂತರ್ಜಾಲದಲ್ಲಿ ಕೋಲಾಹಲ ಸೃಷ್ಟಿಸಿದ ಜ್ಯೋತಿ ರೈ ಖಾಸಗಿ ವಿಡಿಯೋ!
- Prajwal Revanna :ಪ್ರಜ್ವಲ್ ರೇವಣ್ಣ ಬಳಿ ಎಷ್ಟಿದೆ ಆಸ್ತಿ ಗೋತ್ತಾ?
- Sai Pallavi :ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಆಸ್ತಿ ಎಷ್ಟು ಕೋಟಿ ಆಗುತ್ತಾ?
- Milana Nagaraj: ಮಿಲನಾ ಹೊಟ್ಟೆ ನೋಡಿ ನಿಮಗೆ ಈ ಮಗು ಆಗುತ್ತೆ ಎಂದು ಭವಿಷ್ಯ ನುಡಿದ ಅಭಿಮಾನಿಗಳು