Duniya Vijay: ನಟ ದುನಿಯಾ ವಿಜಯ್ ಅವರ ಮಗಳು ಯಾವ ಸ್ಟಾರ್ ಹೀರೋಯಿನ್ಗಳಿಗೂ ಕಡಿಮೆ ಇಲ್ಲ ನೋಡಿ ಎಷ್ಟು ಮುದ್ದಾಗಿದ್ದಾರೆ

Duniya Vijay: ಸ್ನೇಹಿತರೆ, ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ಅಪ್ಸರೆಯ ಕೆಲ ಫೋಟೋಗಳು ಬಾರಿ ವೈರಲ್ ಆಗುತ್ತಿದೆ. ಅದುವೇ ಮತ್ಯಾರೂ ಅಲ್ಲ ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ (Black cobra) ಎಂದೇ ಕರೆಯಲ್ಪಡುವ ದುನಿಯಾ ವಿಜಯ್ ಅವರ ಮುದ್ದಿನ ಹೆಣ್ಣು ಮಕ್ಕಳಾದ ಮೋನಿಕಾ ವಿಜಯ್ (Monika Vijay) ಮತ್ತು ಮೋನಿಷಾ ವಿಜಯ್(Monisha Vijay) ಅವರದ್ದು. ಅಂತರ್ಜಾಲದಲ್ಲಿ ದುನಿಯಾ ವಿಜಯ್ ಡಾಟರ್ಸ್ ಎಂದು ಹುಡುಕಿದರೆ ಸಾಕು ಈ ಮುದ್ದಾದ ಗೊಂಬೆಗಳು ಕಾಣ ಸಿಗುತ್ತಾರೆ. ಯಾವ ಸ್ಟಾರ್ … Read more

error: Content is protected !!