Duniya Vijay Daughter Monisha New Look: ದುನಿಯಾ ವಿಜಯ್ (Duniya Vijay) ಅವರಿಗೆ ಇಬ್ಬರು ಪುತ್ರಿಯರು ಒಬ್ಬರು ರೀತನ್ಯ ಮತ್ತೊಬ್ಬಳು ಮೋನಿಷಾ ಎಂಬುದಾಗಿ ದೊಡ್ಡ ಮಗಳು ಹೀಗಾಗಲೇ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಹಾಗೂ ಸದ್ಯಕ್ಕೆ ಇದರ ತಯಾರಿಯಲ್ಲಿದ್ದಾರೆ. ಚಿಕ್ಕ ಮಗಳು ಮೋನಿಷಾ ವಿದೇಶದಲ್ಲಿ ಓದುತ್ತಿದ್ದಾಳೆ. ಹೀಗಿರುವಾಗ ಹೊಸ ಹೇರ್ ಸ್ಟೈಲ್ ನಲ್ಲಿ ಹೊಸ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ
Duniya Vijay Daughter Monisha New Look
ಸದ್ಯ ದುನಿಯಾ ವಿಜಯ್ ಅವರು ತಮ್ಮ ಹೊಸ ಸಿನಿಮಾ ಭೀಮದಲ್ಲಿ ಬ್ಯುಸಿಯಾಗಿದ್ದಾರೆ ಹಾಗೂ ಮಗಳು ರೀತನ್ಯ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ ಚಿಕ್ಕ ಮಗಳು ಮೋನಿಷಾ (Monisha) ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೋನಿಷಾ ಹೊಸ ಲುಕ್ ನೋಡಿದ ಅಭಿಮಾನಿಗಳು ಹೊಸ ಸಿನಿಮಾ ಯಾವಾಗ ಎಂದು ಕಾಮೆಂಟ್ ಮಾಡಿದ್ರೆ ಮತ್ತೆ ಕೆಲವರು ನಿಮ್ಮ ಲೂಕ್ಗೆ ನಾವು ಫಿದಾ ಆದ್ವಿ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.
Read More
- Anushka shetty: ಪ್ರಭಾಸ್ ಬಿಟ್ಟು ಕನ್ನಡಿಗನ ಕೈ ಹಿಡಿಯುತ್ತಾರಾ ಅನುಷ್ಕಾ ಶೆಟ್ಟಿ? ಏನಿದು ಹೊಸ ಸುದ್ದಿ
- Kamal haasan :ಕಮಲಾ ಹಾಸನ್ ಗಂಡಸೇ ಅಲ್ಲ ಎಂದ ಗಾಯಕಿ ಸುಚಿತ್ರಾ!
- Actor Kishor:ಅಯೋಗ್ಯ ,ಅತಿಸುಳ್ಳುಗಾರ ಎಂದು ಮೋದಿ ಬಗ್ಗೆ ವಾಗ್ದಾಳಿ ನಡೆಸಿದ ನಟ ಕಿಶೋರ್
- Actress Urvashi :ಕುಡಿತದ ಚಟಕ್ಕೆ ಸಿಲುಕಿದ್ದ ನಟಿ ಊರ್ವಶಿ!ಈ ಖ್ಯಾತ ನಟನೆ ಕಾರಣ ಎಂದ ಊರ್ವಶಿ
- Kiccha Sudeep: ಅಂತೂ ಇಂತೂ ಸುದೀಪ್ ಅಭಿಮಾನಿಗಳಿಗೆ ಮ್ಯಾಕ್ಸ್ ಚಿತ್ರತಂಡದಿಂದ ಸಿಕ್ತು ಭರ್ಜರಿ ಗುಡ್ ನ್ಯೂಸ್