Namratha Gowda: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ನಮೃತ ಗೌಡ ಮತ್ತು ಕಾರ್ತಿಕ ಮಹೇಶ್, ವೈರಲ್ ಫೋಟೋಸ್ ಹಿಂದಿನ ಸಲಿ ಸತ್ಯ ಇಲ್ಲಿದೆ

ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಬಾರಿ ಜನಪ್ರಿಯತೆ ಪಡೆದಿದ್ದಂತಹ ನಟಿ ನಮ್ರತ ಗೌಡ(Namratha Gowda) ಮತ್ತು ಈ ಆವೃತ್ತಿಯ ವಿನ್ನರ್ ಕಾರ್ತಿಕ ಮಹೇಶ್ ಇಬ್ಬರು ಕಾರ್ಯಕ್ರಮದಲ್ಲಿ ಇದ್ದ ದಿನಗಳಿಂದಲೂ ಆತ್ಮೀಯವಾದ ಒಡನಾಟವನ್ನು ಬೆಳೆಸಿಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಸಾಕಷ್ಟು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ ನೆಟ್ಟಿಗರ ಗಮನ ಸೆಳೆಯುತ್ತಿದ್ದಂತಹ ಈ ಜೋಡಿ ಇಂದು ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ನೆಟ್ಟಿಗರಿಗೆ ಅಚ್ಚರಿಯನ್ನು ಉಂಟು ಮಾಡಿಸಿದ್ದಾರೆ. ಅಷ್ಟಕ್ಕೂ ಇದರ ಅಸಲಿಯತ್ತೇನು ಕಾರ್ತಿಕ್ … Read more

Namratha Gowda: ಬಿಗ್ ಬಾಸ್ ಮುಗಿದ ನಂತರ ಗ್ಲಾಮರಸ್ ಗೊಂಬೆಯಾದ ನಮೃತ ಗೌಡ!

Namratha Gowda: ಸ್ನೇಹಿತರೆ, ಬಿಗ್ ಬಾಸ್ ಕನ್ನಡ ಸೀಸನ್ 10 ಕಳೆದ ಕೆಲವು ವಾರಗಳ ಹಿಂದೆ ಪೂರ್ಣಗೊಂಡಿದ್ದು ನಟ ಕಾರ್ತಿಕ್ ಮಹೇಶ್(Karthik Mahesh) ಅವರು ಬಿಗ್ ಬಾಸ್ ವಿಜೇತರ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಇತರ ಸ್ಪರ್ಧಿಗಳು ಮತ್ತೆ ತಮ್ಮ ತಮ್ಮ ವೃತ್ತಿ ಬದುಕಿಗೆ ವಾಪಸ್ ಆಗಿದ್ದಾರೆ ಅದಂತೆ ನಮ್ರತ ಗೌಡ(Namratha Gowda) ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಹೌದು … Read more

ಬಿಗ್ ಬಾಸ್ ಇಂದ ಹೊರ ಬಂದ ಮೇಲೆ ಮತ್ತೆ ಒಂದಾದ ಬಿಗ್ ಬಾಸ್ ಸ್ಪರ್ಧಿಗಳು

BBK 10: ಸ್ನೇಹಿತರೆ ಕಾರ್ಯಕ್ರಮದ ತುಂಬಾ ಜಗಳ ಕದನ ಮನಸ್ತಾಪ ಗಳಿಂದಲೇ ತುಂಬಿದ್ದಂತಹ ಬಿಗ್ ಬಾಸ್ ಸೀಸನ್ 10 ಕೊನೆಗೂ ಪೂರ್ಣಗೊಂಡಿದ್ದು, ಮೊದಲ ದಿನದಿಂದ ಕೊನೆಯ ಹಂತದವರೆಗೂ ಅದ್ಭುತ ಶ್ರಮ ಹಾಗೂ ಕಾರ್ಯಕ್ಷಮತೆಯನ್ನು ಪಾಲಿಸುತ್ತಾ ಬಂದಂತಹ ಕಾರ್ತಿಕ್ ಮಹೇಶ್ ಅವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ತಮ್ಮ ಮುಡುಗೇರಿಸಿಕೊಂಡು ಮನೆಯಿಂದ ಹೊರ ನಡೆದಿದ್ದಾರೆ. ಸದಾ ಜನ ಜಂಗುಳಿ ಗಲಾಟೆ ಹಾಗೂ ಗುಸುಪಿಸು ಮಾತುಗಳಿಂದ ತುಂಬಿದ್ದಂತಹ ಬಿಗ್ ಬಾಸ್ ಮನೆ ಸದ್ಯ ಕಾಲಿಯಾಗಿದ್ದು ಸ್ಪರ್ಧಿಗಳೆಲ್ಲರೂ ತಮ್ಮ … Read more

Namratha Gowda: ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಅವರ ತಾಯಿಯೊಂದಿಗಿನ ಅಪರೂಪದ ಫೋಟೋಸ್

Namratha Gowda: ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯ ಮೂಲಕ ಹಿಮಾ ಪಾತ್ರದಲ್ಲಿ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಯಗೊಂಡಂತಹ ನಟಿ ನಮ್ರತಾ ಗೌಡ(Namratha Gowda) ಆನಂತರ ನಾಗಿಣಿ ಭಾಗ ಎರಡರ ನಾಯಕ ನಟಿಯಾಗಿ ಶಿವಾನಿ ಪಾತ್ರದ ಮೂಲಕ ಸೀರಿಯಲ್ ಲೋಕದಲ್ಲಿ ಕಮಲ್ ಮಾಡಿದರು, ಹೀಗೆ ಸೀರಿಯಲ್ 700 ರ ಸಂಚಿಕೆಗಳನ್ನು ಪೂರ್ಣಗೊಳಿಸಿದ ಬಳಿಕ ತಮ್ಮ ಸ್ನೇಹಿತೆ ಐಶ್ವರ್ಯ ಸಿಂದೋಗಿ(Aishwarya Sindhogi) ಅವನೊಂದಿಗೆ ಬಾಲಿ ಪ್ರವಾಸಕ್ಕೆ ತೆರಳಿ ತಮ್ಮ ಬಿಕಿನಿ ಫೋಟೋಗಳ ಮೂಲಕ ನೆಟ್ಟಿಗರ ಮೈ ರೋಮಾಂಚನಗೊಳ್ಳುವಂತೆ ಮಾಡಿದಂತಹ ನಟಿ … Read more

Namratha Gowda: ಯಾವುದೋ ಬಾಲಿವುಡ್ ಬ್ಯೂಟಿ ಅಲ್ಲ, ಇದು ನಮ್ಮ ಕನ್ನಡದ ನಾಗಿಣಿ

Namratha Gowda Latest Photos: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನಾಗಿಣಿ ಸೀರಿಯಲ್ನಲ್ಲಿ ದೀಪಿಕಾ ದಾಸ್(Deepika Das) ಅಭಿನಯಿಸುವ ಮೂಲಕ ತಮ್ಮ ವಿಶಿಷ್ಟ ವರ್ಚಸ್ಸನ್ನು ಸೃಷ್ಟಿ ಮಾಡಿಕೊಂಡಿದ್ದರು. ಇದರ ಎರಡನೇ ಭಾಗದಲ್ಲಿ ದೀಪಿಕಾ ದಾಸ್ ಅವರ ಬದಲಿಗೆ ಆಯ್ಕೆಯಾದಂತಹ ನಾಯಕ ನಟಿ ನಮ್ರತ ಗೌಡ ತಮ್ಮ ಅಪ್ರತಿಮ ಅಭಿನಯ ಶೈಲಿ ಹಾಗೂ ಸೌಂದರ್ಯದ ಮೂಲಕ ಕಿರುತರೆ ಲೋಕದಲ್ಲಿ ಕಮಾಲ್ ಮಾಡುತ್ತಾ ಅದೆಷ್ಟೋ ಕನ್ನಡಿಗರ ಮನೆಮಗಳಾಗಿ ಹೋಗಿದ್ದರು. ಸಿಕ್ಕಂತಹ ಕಿರುತೆರೆ ಧಾರಾವಾಹಿಯ ಅವಕಾಶದಿಂದ ಬಾರಿ ಜನಪ್ರಿಯತೆ ಪಡೆದುಕೊಂಡಂತಹ … Read more

error: Content is protected !!