Namratha Gowda: ನನಗೆ ಪದೇ ಪದೇ ಅದು ಮುಟ್ಟಿಕೊಳ್ಳುವ ಅಭ್ಯಾಸವಿದೆ, ಸದ್ಯಕ್ಕೆ ಅದನ್ನ ಬಿಡೋಕೆ ಆಗಲ್ಲ ಮುಂದೆ ನೋಡಣ ಅಂತಿದಾರೆ ನಮ್ರತಾ ಗೌಡ

By Sandeep Kumar. B

Published on:

Namratha Gowda

Namratha Gowda: ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ (Namratha Gowda) ಅವರು ತಮ್ಮ ಬಗೆಗಿನ ಕೆಲವೊಂದು ಹವ್ಯಾಸದ ಬಗ್ಗೆ ಹೇಳಿದ್ದಾರೆ, ಅದು ಏನು ಅನ್ನೋದನ್ನ ಮುಂದೆ ನೋಡಣ, ಕಿರುತೆರೆ ನಟಿಯಾಗಿ ಪರಿಚಯವಾಗಿರುವ ನಮ್ರತಾ ಗೌಡ, ಬಿಗ್ ಬಾಸ್ 10 ರ ಸೀಸನ್ ನಲ್ಲಿ ಬಂದು ತನ್ನದೆಯಾದ ಪ್ರತಿಭೆಯನ್ನು ತೋರಿಸಿ ಬಿಗ್ ಬಾಸ್ (Bigg Boss) ಖ್ಯಾತಿಯನ್ನು ಪಡೆದರು.

ಕಿರುತೆರೆ ನಟಿ ನಮ್ರತಾ ಗೌಡ ಅವರಿಗೆ ಪದೇ ಪದೇ ಅದು ಮುಟ್ಟಿಕೊಳ್ಳುವ ಅಭ್ಯಾಸವಿದೇಯಂತೆ ಅಷ್ಟಕ್ಕೂ ಅದು ಏನು ಅನ್ನೋದನ್ನ ನೋಡುವುದಾದರೆ, ಮೂಗು ಹೌದು ನಮ್ರತಾ ಗೌಡ ಅವ್ರು ಮಾತನಾಡುವಾಗ ಪದೇ ಪದೇ ಮೂಗು ಮುಟ್ಟಿಕೊಳ್ಳುತ್ತಾರಂತೆ, ಈ ವಿಚಾರ ಅವರಿಗೆ ಮುಂಚೆ ಗೊತ್ತಾಗಲಿಲ್ಲ ಆದ್ರೆ ಇತ್ತೀಚಿಗೆ ಇದು ಜಾಸ್ತಿ ಅನಿಸಿದಾಗ ಕೆಲವರು ನನಗೆ ಈ ವಿಚಾರವನ್ನು ತಿಳಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ ಅಷ್ಟೇ ಅಲ್ಲ

Bigg Boss Namratha Gowda
Bigg Boss Namratha Gowda

ನಾನು ಇದನ್ನು ಸದ್ಯಕ್ಕೆ ಬಿಡೋದಕ್ಕೆ ಆಗೋದಿಲ್ಲ, ಮುಂದೆ ನೋಡೋಣ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಜೊತೆಗೆ ಮನರಂಜನೆಗಾಗಿ ಇನ್ಸ್ಟಾಗ್ರಾಂ, ಫೇಸ್ಬುಕ್ ನಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ನಟಿ ನಮ್ರತಾ ಗೌಡ ಕಾಣಿಸಿಕೊಳ್ಳಲಿದ್ದಾರೆ.

Read More:

Sandeep Kumar. B

Leave a Comment