ನವಿಲಿನಂತೆ ಮಿಂಚಿದ ಬಿಗ್ ಬಾಸ್ ಖ್ಯಾತಿಯ ತನಿಷ ಕುಪ್ಪಂಡ

ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಅಸಮರ್ತರ ಪಟ್ಟಿಯಲ್ಲಿ ದೊಡ್ಮನೆಯನ್ನು ಪ್ರವೇಶಿಸಿದಂತಹ ನಟಿ ತನಿಷ ಕುಪ್ಪಂದ(Tanisha Kuppanda) ತಮ್ಮ ಅದ್ಭುತ ಆಟಗಾರಿಕೆ ವ್ಯಕ್ತಿತ್ವ ಹಾಗೂ ವರ್ಚಸ್ಸಿನಿಂದ ಬಹುದೊಡ್ಡ ಮಟ್ಟದ ಅಭಿಮಾನಿ ಬಳಗ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡರು. ಇಂದಿಗೂ ಅದೇ ಕ್ರೇಜನ್ನು ಉಳಿಸಿಕೊಂಡು ಬಂದಿರುವ ತನಿಷ ಕುಪ್ಪಂದ ಅಳಿಯಾಸ್ ಬಿಗ್ ಬಾಸ್(big boss) ಬೆಂಕಿ ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ತಮ್ಮ ಸಾಮಾನ್ಯ ಬದುಕಿಗೆ ಮರಳಿರುವಂತಹ ತನಿಷ … Read more

ಆ ಸ್ಟಾರ್ ನಟನನ್ನು 6 ವರ್ಷಗಳ ಕಾಲ ಮನಸಾರೆ ಪ್ರೀತಿಸಿದೆ ಆದರೆ ಆ ಕಾರಣದಿಂದ ದೂರಾದೆ ಎಂದ ತನಿಷಾ ಕುಪ್ಪಂಡ

tanisha kuppanda: ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತಿರ ಮೂಲಕ ಎಲ್ಲೆಡೆ ಬಾರಿ ಹೆಸರುವಾಸಿಯಾಗಿರುವಂತಹ ತನಿಷಾ ಕುಪ್ಪಂದ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಸಮಯದಲ್ಲಿ ವರ್ತೂರು ಸಂತೋಷ್(Varthur Santhosh) ಅವರೊಂದಿಗೆ ಬಹಳ ಆತ್ಮೀಯವಾದ ಒಡನಾಟ ಬೆಳೆಸಿಕೊಂಡಿದ್ದರು. ಇನ್ನು ಮನೆಯಿಂದ ಹೊರಬಂದ ನಂತರವೂ ತಮ್ಮ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಈ ಕಾರಣದಿಂದಾಗಿ ತನಿಷ(Tanisha) ಅಥವಾ ವರ್ತುರ್ ಸಂತೋಷ್ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಗುತ್ತದೆ. ಆದರೆ ಇದಕ್ಕೆ ಸಂದರ್ಶನ ಒಂದರಲ್ಲಿ ಇದಕ್ಕೆ ಉತ್ತರ … Read more

ತನಿಷಾ ಕುಪ್ಪಂದ ಅವರ ಅಪ್ಪುಸ್ ಅವರ ಕಿಚನ್ಗೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಿಜವಾದ ಸ್ನೇಹ ಅಂದ್ರೆ ಇದು ಎಂದ ನೆಟ್ಟಿಗರು!

Karthik Mahesh: ಸ್ನೇಹಿತರೆ ಇತರೆ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕಷ್ಟು ಜಗಳ ಕದನ ಮನಸ್ತಾಪಗಳಿಗೆ ದಾರಿ ಮಾಡಿ ಕೊಟ್ಟಿತ್ತು. ಸ್ಪರ್ಧಿಗಳು ಪ್ರೇಕ್ಷಕರನ್ನು ತಮ್ಮ ಹಾಸ್ಯ ಪ್ರತಿಭೆ ಹಾಗೂ ತಮ್ಮೊಳಗೆ ಇರುವಂತಹ ಕಲೆಯನ್ನು ಅನಾವರಣಗೊಳಿಸುತ್ತಾ ರಂಜಿಸುವ ಬದಲು ತಮ್ಮ ಆಕ್ರೋಶ ಕಿಚ್ಚ ದ್ವೇಷವನ್ನು ಹೊರ ಹಾಕುತ್ತಲೇ ಕಾರ್ಯಕ್ರಮವನ್ನು ಪೂರ್ಣಗೊಳಿಸಿಬಿಟ್ಟರು. ಇನ್ನು ಸೀಸನ್ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಕೊನೆಯ ಹಂತದವರೆಗೂ ಎಲ್ಲಿಯೂ ತಮ್ಮ ಕೋಪದ ಕೈಗೆ ಬುದ್ಧಿಯನ್ನು ಕೊಡದೆ … Read more

Varthur Santhosh: ದೊಡ್ಮನೆಯಿಂದ ಹೊರಬಂದ ಕೂಡಲೇ ವರ್ತೂರು ಸಂತೋಷ್ ಅವರನ್ನು ಭೇಟಿ ಮಾಡಿದ ಬೆಂಕಿ ತನಿಶಾ ಕುಪ್ಪಂಡ!

ಸ್ನೇಹಿತರೆ, ಬಿಗ್ ಬಾಸ್ನ ಜನಪ್ರಿಯ ಜೋಡಿಗಳಲ್ಲಿ ವರ್ತೂರ್ ಸಂತೋಷ್(Varthur Santhosh) ಮತ್ತು ತನಿಷ ಕುಪ್ಪಂಡ ಕೂಡ ಒಬ್ಬರು ಆತ್ಮೀಯವಾದ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಂತಹ ಈ ಜೋಡಿಗಳು ಎಲಿಮಿನೇಟ್ ಆಗುವ ಹಂತದವರೆಗೂ ಒಬ್ಬರ ಆಟಕ್ಕೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಯಾವ ಹಂತದಲ್ಲಿಯೂ ಒಬ್ಬರನ್ನು ಮತ್ತೊಬ್ಬರು ಬಿಟ್ಟುಕೊಡದೆ ಬಹಳ ಆತ್ಮೀಯವಾಗಿದ್ದರು. ಅದರಂತೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಕೂಡ ತನಿಷ ಕುಪ್ಪಂಡ ಮತ್ತು ವರ್ತೂರು ಸಂತೋಷ್(Varthur Santhosh) ಇಬ್ಬರು ಭೇಟಿಯಾಗಿದ್ದು ಅದರ ಕೆಲ ಫೋಟೋಗಳನ್ನು ನಟಿ ತನಿಶಾ ಕುಪ್ಪಂಡ ತಮ್ಮ … Read more

34 ವರ್ಷ ವಯಸ್ಸಾದರೂ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಮದುವೆಯಾಗದಿರಲು ಅಸಲಿ ಕಾರಣವೇನು ಗೊತ್ತಾ..

tanisha kuppanda: ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 10 ಏನೇನು ಮುಗಿಯುವ ಹಂತಕ್ಕೆ ಬಂದಿದ್ದು ಸ್ಪರ್ಧಿಗಳ ನಡುವೆ ಪೈಪೋಟಿ, ಗೆಲ್ಲುವಂತಹ ಕಿಚ್ಚು, ಬಿಗ್ ಬಾಸ್ ಟ್ರೋಫಿಯನ್ನು ತಮ್ಮ ಮುಡುಗೇರಿಸಿಕೊಳ್ಳುವಂತಹ ಹಠ ಶುರುವಾಗಿದೆ. ಎಲ್ಲಾ ಸ್ಪರ್ಧಿಗಳು ತಮ್ಮದೇ ರೀತಿಯಲ್ಲಿ ಅದ್ಭುತವಾಗಿ ಆಡುತ್ತಿದ್ದು, ಸಂಗೀತ ಶೃಂಗೇರಿ(Sangeetha Sringeri) ಕಳೆದ ವಾರದ ಟಾಸ್ಕ್ಗಳಲ್ಲಿ ಅದ್ಭುತ ಪರ್ಫಾರ್ಮೆನ್ಸ್ ನೀಡುವ ಮೂಲಕ ಮನೆಯ ಕೊನೆಯ ಕ್ಯಾಪ್ಟನ್ ಆಗುವುದರ ಜೊತೆಗೆ ಟಿಕೆಟ್ ಟು ಫಿನಾಲೆ(Ticket to Finale) ಅವಕಾಶವನ್ನು ಪಡೆದು ಫಿನಾಲೆ ಸ್ಪರ್ಧಿಗಳಲ್ಲಿ ಮೊದಲಿಗರಾಗಿದ್ದಾರೆ. … Read more

Tanisha Kuppanda: ಬಿಗ್ ಬಾಸ್ ಚೆಲುವೆ ತನಿಷಾ ಕುಪ್ಪಂದ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ..

ಸ್ನೇಹಿತರೆ ತನ್ನ ಬೋಲ್ಡ್ ಪಾತ್ರಗಳ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಸದ್ದು ಮಾಡಿದಂತಹ ನಟಿ ತನಿಷಾ ಕುಪ್ಪಂದ(Tanisha Kuppanda) ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಮನೆಯಲ್ಲಿ ಮಿಂಚುತ್ತಿದ್ದಾರೆ. ಎಲ್ಲಾ ಆಟಗಳಲ್ಲಿಯೂ ಅದ್ಭುತವಾಗಿಯೂ ಹಾಡುತ್ತಾ, ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ತನಿಷಾ ಕುಪ್ಪಂದ(Tanisha Kuppanda) ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಅದೇ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಂತೂ ತನಿಷ ಖಂಡಿತ ಬಿಗ್ ಬಾಸ್ ಫೈನಲ್ಲಿಸ್ಟ್ ಪಟ್ಟಿಯಲ್ಲಿ … Read more

error: Content is protected !!