Appu: ಅಪ್ಪು ಕೇಳಿ ಇಷ್ಟಪಟ್ಟಿದ್ದ ಕಥೆಯನ್ನು ಸಿಂಪಲ್ ಸುನಿ ಈಗ ಸಿನಿಮಾ ಮಾಡೋಕೆ ಹೊರಟಿದ್ದು ಯಾರಿಗೆ ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಬದುಕಿದ್ದರೆ ಅವರು ಒಪ್ಪಿಕೊಂಡಿದ್ದ ಹಲವಾರು ಸಿನಿಮಾಗಳು ಒಂದೊಂದಾಗಿ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಿದ್ಧವಾಗಬೇಕಾಗಿತ್ತು. ಆದರೆ, ವಿಧಿಯ ಕೈವಾಡ ಎನ್ನುವಂತೆ ಕೇವಲ 46 ವರ್ಷ ವಯಸ್ಸಿಗೆ ನಮ್ಮನ್ನೆಲ್ಲಾ ಬಿಟ್ಟು ನಮ್ಮೆಲ್ಲರ ನೆಚ್ಚಿನ ರಾಜರತ್ನ ಅಪ್ಪು(Rajaratna Appu) ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅವರು ಮಾಡಬೇಕಾಗಿದ್ದ ಯುವ ಸಿನಿಮಾವನ್ನು ಅವರ ಅಣ್ಣನ ಮಗ ಆಗಿರುವ ಯುವರಾಜ್ ಕುಮಾರ್(Yuvarajkumar) ಅವರು ತಮ್ಮ ಲಾಂಚಿಂಗ್ ಸಿನಿಮಾ ವನ್ನಾಗಿ ಆಯ್ಕೆ ಮಾಡಿಕೊಂಡು ಮಾಡುತ್ತಿರುವುದು … Read more

ರಾಘಣ್ಣನ ಕಿರಿಯ ಪುತ್ರ ಯುವರಾಜ್ ಕುಮಾರ್ ಮದುವೆಯಾಗಿದ್ದರೂ ದೊಡ್ಡ ಮಗ ವಿನಯ್ ರಾಜಕುಮಾರ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತಾ?

ದೊಡ್ಮನೆಯ ಕಳಶ ಅಣ್ಣಾವ್ರ ಮೂರು ಮಕ್ಕಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಗಂಡು ಮಕ್ಕಳಲ್ಲಿ ಮಧ್ಯದವರು. ಇನ್ನು ರಾಘಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ದೊಡ್ಡಮಟ್ಟದ ಯಶಸ್ಸನ್ನು ಕಂಡಂತಹ ಸ್ಟಾರ್. ಇನ್ನು ಅವರ ಇಬ್ಬರು ಗಂಡು ಮಕ್ಕಳಾಗಿರುವ ವಿನಯ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಈಗಾಗಲೇ ಚಿತ್ರರಂಗದ ನಂಟನ್ನು ಹೊಂದಿದ್ದಾರೆ. ವಿನಯ್ ರಾಜಕುಮಾರ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಕಡೆ ಯುವರಾಜ್ … Read more

error: Content is protected !!