Vinay Rajkumar marriage viral photo: ನಟ ರಾಘವೇಂದ್ರ ರಾಜಕುಮಾರ್ ಅವರ ಇಬ್ಬರು ಮಕ್ಕಳು ವಿನಯ್ ರಾಜಕುಮಾರ್ (Vinay Rajkumar) ಹಾಗೂ ಯುವ ರಾಜಕುಮಾರ್ ಕನ್ನಡ ಸಿನಿಮಾ ರಂಗದಲ್ಲಿ ತನ್ನದೆಯಾದ ಛಾಪು ಮೂಡಿಸುತ್ತಿರುವ ನಟರಾಗಿದ್ದಾರೆ. ಕಳೆದ ದಿನಗಳ ಹಿಂದೆ ಅಷ್ಟೇ ನಟ ವಿನಯ್ ರಾಜಕುಮಾರ್ ಅವರ ಸಿನಿಮಾ ರಿಲೀಸ್ ಆಗಿತ್ತು ಈ ಸಿನಿಮಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು ಆ ಸಿನಿಮಾವೇ ಒಂದು ಸರಳ ಪ್ರೇಮ ಕಥೆ
Vinay Rajkumar marriage viral photo
ವಿನಯ್ ರಾಜಕುಮಾರ್ ಮದುವೆ ಆಗಿರುವ ಈ ಫೋಟೋ ಹಿಂದಿನ ಅಸಲಿಯತ್ತೇನು? ಕೆಲವು ದಿನಗಳ ಹಿಂದೆ ಅಷ್ಟೇ ಯುವ ರಾಜಕುಮಾರ್ ಹಾಗೂ ಶ್ರೀದೇವಿ ಮದುವೆ ಡೈವೋರ್ಸ್ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ, ವಿನಯ್ ರಾಜಕುಮಾರ್ ಮದುವೆ ಫೋಟೋ ವೈರಲ್ ಆಗಿದೆ. ಗುಟ್ಟಾಗಿ ಏನಾದ್ರು ಮದುವೆ ಮಾಡಿಕೊಂಡ್ರಾ ಅನ್ನೋದು ಅಭಿಮಾನಿಗಳ ತಲೆಲಿ ಯೋಚನೆ ಬಂದಿರುತ್ತೆ, ಆದ್ರೆ ಈ ಫೋಟೋ ಹಿಂದಿನ ಅಸಲಿಯತ್ತೇನು ಅಂದ್ರೆ. ಇದು ಸಿನಿಮಾ ಮದುವೆಯ ಫೋಟೋ ಆಗಿದೆ.
ಹೌದು ಒಂದು ಸರಳ ಪ್ರೇಮ ಕಥೆ ಎನ್ನುವ ಈ ಸಿನಿಮಾದಲ್ಲಿ ಮದುವೆ ಪಾತ್ರಕ್ಕೆ ತಗೆದಿರುವ ಫೋಟೋ ಇದು ಈ ಫೋಟೋವನ್ನು ಈ ಸಿನಿಮಾದ ನಟಿ ಸ್ವಾತಿಷ್ಠ ಸೋಶಿಯಲ್ ಮೀಡಿಯಾದಲ್ಲಿ ಫ್ರಮ್ ದ ಆರ್ಚೀವ್ಸ್ ಎಂದು ಅವರು ಬರೆದುಕೊಂಡು ಈ ಫೋಟೋಗಳನ್ನು ಹಂಚಿಕೊಂಡಿದ್ದರು.
ಈ ಫೋಟೋ ನೋಡಿದ ಕೆಲವು ಜನರು ನಿಮ್ಮ ಜೋಡಿ ಚನ್ನಾಗಿದೆ ಎಬುದಾಗಿ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಗುಟ್ಟಾಗಿ ಮದುವೆ ಆಯ್ತಾ? ಎಂಬುದಾಗಿ ಕೇಳಿದ್ದಾರೆ. ಇನ್ನೂ ಕೆಲವ್ರು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Read More:
- Tharun Sudhir: ತರುಣ್ ಸುಧೀರ್ ಹಾಗು ಸೋನಲ್ ಮದುವೆ ಯಾವಾಗ? ಇಲ್ಲಿದೆ ಡೇಟ್
- Malathi sudhir: ಮಗನ ಮದುವೆ ಸುದ್ದಿ ಬೆನ್ನಲ್ಲೇ ಸೀರಿಯಲ್ಗೆ ಎಂಟ್ರಿ ಕೊಟ್ಟ ಸುಧೀರ್ ತಾಯಿ
- Darshan Case: ದರ್ಶನ್ ಜೈಲಿಗೆ ಹೋದ ನಂತರ ಹೆಚ್ಚಾಗಿದೆ ಈ ಟೈಟಲ್ ಬೇಡಿಕೆ
- Tharun sudhir and sonal: ತರುಣ್ ಸುದೀರ್ ಹಾಗೂ ಸೋನಲ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?
- Kalki Movie: ಕಲ್ಕಿ ಸಿನಿಮಾವನ್ನು ಎಷ್ಟು ಕೋಟಿ ಬಜೆಟ್ ನಲ್ಲಿ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ಪಕ್ಕಾ ಮಾಹಿತಿ