Tanisha Kuppanda Reacted with Angry: ತನಿಷಾ ಕುಪ್ಪಂಡ (Tanisha Kuppanda)ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ, ಇನ್ನೂ ಇತ್ತೀಚಿಗೆ ವರ್ತೂರು ಸಂತೋಷ್ ಅವರ ವಿಚಾರದಲ್ಲಿ ಕೂಡ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಹೊಸ ಹೊಸ ಫೋಟೋ ರಿಲ್ಸ್ ಗಳನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
Tanisha Kuppanda Reacted with Angry
ತಮ್ಮದೇಯಾದ ಬ್ಯುಸಿನೆಸ್ ನಲ್ಲಿ ಬ್ಯುಸಿ ಇರುವ ತನಿಷಾ ಕುಪ್ಪಂಡ ಆಗಾಗ ಕೆಲವೊಂದು ಪಂಕ್ಷನ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ (Social Media) ತನಿಷಾ ಕುಪ್ಪಂಡ ಅವರಿಗೆ ಒಬ್ಬ ಕೀಳುಮಟ್ಟದ ಕಾಮೆಂಟ್ ಮಾಡಿದ್ದಾನೆ ಇದನ್ನು ಗಮನಿಸಿದ ತನಿಷಾ ಬೆಂಕಿ ಉತ್ತರ ಕೊಟ್ಟಿದ್ದಾರೆ. ಹೌದು ಹೊಕ್ಕಳ ಫೋಟೋ ಕಳ್ಸು ಅಂತ ಕೇಳಿದ್ರು ಅದಕ್ಕೆ ತನಿಷಾ ಅವರು ಹೇಳಿದ್ದು ಹೀಗೆ ನಿಮ್ ಅಮ್ಮನನ್ನು ಹೋಗಿ ಕೇಳು ಅಂತ ಅಂದಿರ್ತಿನಿ. ಯಾಕಂದ್ರೆ ಕೆಲವರು ನಿಮ್ಮ ಹೊಕ್ಕಳ ಫೋಟೋ ಕಳ್ಸಿ ಎಂದು ಕೇಳಿದವರಿದ್ದಾರೆ. ಅದಕ್ಕೆ ಹೋಗ್ ಗುರು ನಿಮ್ಮ ಅಮ್ಮನನ್ನು ಕೇಳು, ಅವ್ರು ಮನೆಯಲ್ಲೇ ಇರ್ತಾರಲ್ಲ. ನಿನ್ನ ಜೊತೆ ಇರ್ತಾರೆ. ಕೇಳು ಫೋಟೊ ಕಳಿಸ್ತಾರೆ, ಇಲ್ಲ ನೇರವಾಗಿ ನೋಡು. ಎಂಬುದಾಗಿ ಹೇಳಿದ್ದರಂತೆ.
ಅದೇನೇ ಇರಲಿ ಕೆಲ ನಟಿಯರು ಜೀವನದಲ್ಲಿ ಕಷ್ಟ ಪಟ್ಟು ಮುಂದೆ ಬಂದಿರ್ತಾರೆ ಅವರ ಕಷ್ಟ ಅವರಿಗೆ ಗೊತ್ತಿರುತ್ತೆ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು ಅನ್ನೋದು ಕೆಲವರ ಅಭಿಪ್ರಾಯವಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇಣು ಕಾಮೆಂಟ್ ಮಾಡಿ ತಿಳಿಸಿ
Read More:
- Mukesh Ambani: ಮುಖೇಶ್ ಅಂಬಾನಿ ದಂಪತಿಗಳಿಗೆ ಈ ಆಹಾರ ಅಂದ್ರೆ ತುಂಬಾ ಇಷ್ಟವಂತೆ
- Kangana Ranaut ಗೆ ಕಪಾಳ ಮೋಕ್ಷ ಮಾಡಿದ CISF ಯೋಧೆ !
- 82,000 ಬೆಲೆಗೆ ಸಿಗಲಿದೆ Bajaj ನ ಪವರ್ ಫುಲ್ ಬೈಕ್ !
- Radhika Kumaraswamy: ಕನ್ನಡ ಚಿತ್ರರಂಗದ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ, ಇವರ ಅಸ್ತಿ ಕೇಳಿ ನಟಿಮಣಿಯರು ಶಾಕ್
- Post office savings scheme: ಪೋಸ್ಟ್ ಆಫೀಸ್ ನ ಈ ಯೋಜನೆ FD ಗಿಂತ ಜಾಸ್ತಿ ಬಡ್ಡಿ ನೀಡುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ