Yuva Divorce:ಯುವರಾಜ್ ಕುಮಾರ್ ಮತ್ತು ಶ್ರೀದೇವಿ ವಿಚ್ಛೇದನದ ಸುದ್ದಿ ಚಂದನಬನ್‌ನಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಇದೀಗ ಈ ಸುದ್ದಿ ದೊಡ್ಡ ತಿರುವು ಪಡೆದುಕೊಂಡಿದ್ದು, ವಿಚ್ಛೇದನದ ಹಿಂದೆ ಖ್ಯಾತ ನಟಿಯೊಬ್ಬರ ಕೈವಾಡವಿರುವುದು ಗೊತ್ತಾಗಿದೆ.
Yuva Divorce
ಯುವ ಮತ್ತು ಶ್ರೀದೇವಿ ವಿಚ್ಛೇದನದ ಬಗ್ಗೆ ದೊಡ್ಮನೆಯಲ್ಲಿ ಯಾರೂ ಸಂತೋಷವಾಗಿಲ್ಲ ಎನ್ನಲಾಗಿದೆ. ಇದಕ್ಕೆ ರಾಘವೇಂದ್ರ ರಾಜ್‌ಕುಮಾರ್ ಮತ್ತು ಮಂಗಳಮ್ಮ ಮಾತ್ರ ಒಪ್ಪಿಗೆ ಸೂಚಿಸಿದ್ದು, ಅಶ್ವಿನಿ ಪುನೀತ್ ರಾಜ್‌ಕಕುಮಾರ್, ಶಿವರಾಜ್‌ಕುಮಾರ್, ಗೀತಾ ಮತ್ತಿತರರು ಒಪ್ಪಲಿಲ್ಲ.
ಮೂಲಗಳ ಪ್ರಕಾರ ವಿಚ್ಛೇದನಕ್ಕೆ ಯುವ ರಾಜ್ ಕುಮಾರ್ ಖ್ಯಾತ ನಟಿ ಜೊತೆಗಿನ ಸ್ನೇಹವೇ ಕಾರಣ ಎನ್ನಲಾಗಿದೆ.ಈ ವೇಳೆ ಶ್ರೀದೇವಿ ತಮಗೆ ಬಂದಿರುವ ಲೀಗಲ್ ನೋಟಿಸ್‌ಗೆ ನೀಡಿದ ಉತ್ತರದಲ್ಲಿ ನಟಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ, ಅವರು ಬೇರೆ ಯಾರೂ ಅಲ್ಲ ಸಪ್ತಮಿ ಗೌಡ.
ಹೇಳಿಕೆಯ ಪ್ರಕಾರ, “ಶ್ರೀದೇವಿ ತನ್ನ ಕುಟುಂಬದ ಹಿತಾಸಕ್ತಿಗಳನ್ನು ಕಾಪಾಡಲು ವರ್ಷಗಳ ಕಾಲ ಮಾನಸಿಕ, ಆರ್ಥಿಕ ಮತ್ತು ದೈಹಿಕ ಕಿರುಕುಳವನ್ನು ಸಹಿಸಿಕೊಂಡಿದ್ದಾಳೆ.ಯುವ ರಾಜ್ ಕುಮಾರ್ ತನ್ನ ಸಹನಟಿ ಸಪ್ತಮಿ ಗೌಡ ಅವರೊಂದಿಗೆ ಸಂಬಂಧ ಹೊಂದಿದ್ದರು. ಸುಮಾರು ಒಂದು ವರ್ಷದಿಂದ ಸಪ್ತಮಿ ಗೌಡ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವಕೀಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ ಕುಟುಂಬದಲ್ಲಿ ವಿಚ್ಛೇದನದ ಬಿರುಗಾಳಿ ಎದ್ದಿದ್ದು ಇದೇ ಮೊದಲು.
Read More
Chandan and Niveditha Age Gap:ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಯಸ್ಸಿನ ಅಂತರ ಎಷ್ಟಿದೆ ಗೋತ್ತಾ ?
Chandan Shetty: ಚಂದನ್ ಹಾಗೂ ನಿವೇದಿತಾ ವಿ ಚ್ಛೇದನ ಪಡೆಯಲು ಅಸಲಿ ಕಾರಣ ಇದಂತೆ