Darshan Movie: ನಟ ದರ್ಶನ್ (Darshan) ಅಭಿಮಾನಿಗಳ ಪಾಲಿನ ದಾಸ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವಂತ ಏಕೈಕ ನಟ ಅದುವೇ ದಾಸ ದರ್ಶನ್. (Darshan Devil) ಹೌದು ಸದ್ಯಕೆ ಅಭಿಮಾನಿಗಳು ಕಾಯುತ್ತಿರುವ ಹೊಸ ಸಿನಿಮಾ ಅಂದ್ರೆ ಅದುವೇ ಡೆವಿಲ್. ಈ ಡೆವಿಲ್ ಸಿನಿಮಾ ಯಾವಾಗ ಬರುತ್ತೆ, ಇದರ ಬಜೆಟ್ ಎಷ್ಟು? ಅನ್ನೋದನ್ನ ಸಿನಿಮಾ ಪ್ರೇಕ್ಷಕರು ಗೂಗಲ್ ಮಾಡಿದ್ದಾರೆ.
Darshan Movie Devil
ಅಷ್ಟೊಂದು ಕುತೂಹಲ ಇರುವಂತ ಈ ಸಿನಿಮಾ ಸದ್ಯಕ್ಕೆ ಶೂಟಿಂಗ್ ಸಿಲ್ಲಿಸಿದೆ ಅದಕ್ಕೆ ಕಾರಣವೇನು ಹಾಗೂ ಶೂಟಿಂಗ್ ಯಾವಾಗ ಪ್ರಾರಂಭ ಆಗುತ್ತೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.
ಡೆವಿಲ್ ಸಿನಿಮಾ ಶೂಟಿಂಗ್ ನಿಂತಿರೋದು ಯಾಕೆ ಅಂದ್ರೆ, ನಟ ದರ್ಶನ್ ಅವರ ಕೈ ನೋವು ಆಗಿರುವುದರಿಂದ ಸದ್ಯಕ್ಕೆ ರೆಸ್ಟ್ ತಗೊಳ್ಳುತ್ತಿದಾರೆ ಅಷ್ಟೇ ಅಲ್ಲ ಇದೀಗ ನಟ ದರ್ಶನ್ ಅವರು ಕೈ ನೋವಿನಿಂದ ಚೇತರಿಕೆ ಕಂಡಿದ್ದಾರೆ ಮೇ.15 ರಿಂದ ಮತ್ತೆ ಆರಂಭವಾಗಲಿದೆ.
ಅಕ್ಷಯ ತೃತೀಯ ದಿನದಂದು ಚಿತ್ರತಂಡವು ಡೆವಿಲ್- ದಿ ಹೀರೋ ಸಿನಿಮಾ ತಂಡ ತೆರೆಮರೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಸಿನಿಪ್ರೇಮಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಈ ವಿಡಿಯೋದಲ್ಲಿ ಸಾಹಸ ದೃಶ್ಯಗಳಿದ್ದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಸಂಗೀತ ನಿರ್ದೇಶಕ ಅಂಜನೀಶ್ ಲೋಕನಾಥ್ ಅವರು ಪ್ರಕಾಶ್ ವೀರ್ ಮೊದಲ ಬಾರಿಗೆ ನಿರ್ದೇಶನ ಮಾಡಲಿದ್ದು, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ
- Kiccha 46 Movie: ಸುದೀಪ್ ಅವರ ಕಿಚ್ಚ 46 ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಹೊಸ ಅಪ್ಡೇಟ್
- Niveditha Gowda:ನಿವೇದಿತಾ ಗೌಡ ಅವರ ತಾಯಿಯ ನಿಜವಾದ ವಯಸ್ಸೆಷ್ಟು ಗೊತ್ತಾ?
- Kavya Maran: ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?
- Ashika Ranganath: ನಟಿ ಆಶಿಕಾ ರಂಗನಾಥ್ ಅವರ ಜಿಮ್ ವರ್ಕ್ ಔಟ್ ನೋಡಿ ಫಿದಾ ಆದ ಅಭಿಮಾನಿಗಳು
- Mandya Ramesh :ನಟ ಮಂಡ್ಯ ರಮೇಶ್ ಪತ್ನಿ ಯಾರು ಗೊತ್ತಾ? ಮಗಳು ಕೂಡ ಕನ್ನಡದ ಖ್ಯಾತ ನಟಿ!