Kiccha 46 Movie: ಕಿಚ್ಚ ಸುದೀಪ್ ಅವರು ಕರ್ನಾಟಕದ ಜನಪ್ರಿಯ ನಟ ಆಗಿದ್ದಾರೆ, ಸದ್ಯಕೆ ನಟ ಸುದೀಪ್ ಅವರ ಹೊಸ ಮೂವಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ದಿನಗಳ ಹಿಂದೆ ಅಷ್ಟೇ ಕಿಚ್ಚ ಸುದೀಪ್ ಅವರ ಕಿಚ್ಚ 46 ಸಿನಿಮಾದ (Kiccha 46 Movie) ಟೀಸರ್ ಲಾಂಚ್ ಆಗಿದೆ.
kiccha 46 movie budget
ಸುದೀಪ್ ಅವರ ಹುಟ್ಟು ಹಬ್ಬದ ದಿನ ಕಿಚ್ಚ 46 ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು, ಇದೀಗ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿರುವಂತ ಸಿನಿಮಾ ಅದುವೇ ಕಿಚ್ಚ 46 ಹಾಗೂ ಮ್ಯಾಕ್ಸ್ ಆಗಿದೆ.
ಇದೀಗ ನಾವು ಕಿಚ್ಚ 46 ಸಿನಿಮಾದ ಬಜೆಟ್ ಎಷ್ಟು? ಅನ್ನೋದನ್ನ ಇಲ್ಲಿ ತಿಳಿಯೋಣ
ಸುದೀಪ್ ಅವರ ಹೊಸ ಸಿನಿಮಾ ಕಿಚ್ಚ 46 ಇದು ಸದ್ಯಕ್ಕೆ ಶೋಟಿಂಗ್ (Shooting) ಹಂತದಲ್ಲಿದ್ದು ತುಂಬಾನೇ ಮಾಸ್ ಹಾಗೂ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್. ಕೆಲವು ಮೂಲಗಳ ಪ್ರಕಾರ ಈ ಸಿನಿಮಾಕ್ಕೆ 100 ರಿಂದ 120 ಕೋಟಿ ಬಜೆಟ್ಆ ಗಲಿದೆ ಅನ್ನೋದನ್ನ ತಿಳಿಯಲಾಗಿದೆ. ಅದೇನೇ ಇರಲಿ ಆದಷ್ಟು ಈ ಸಿನಿಮಾ ಎಲ್ಲ ಶೋಟಿಂಗ್ ಮುಗಿಸಿ ತೆರೆಯ ಮೇಲೆ ಅಭಿಮಾನಿಗಳನ್ನು ಮನರಂಜಿಸಲು ಆದಷ್ಟು ಬೇಗ ಬರಲಿ ಅನ್ನೋದೇ ಸಿನಿಮಾ ಪ್ರೇಕ್ಷಕರ ಆಸೆಯಾಗಿದೆ.
ಇದನ್ನೂ ಓದಿ
- Niveditha Gowda:ನಿವೇದಿತಾ ಗೌಡ ಅವರ ತಾಯಿಯ ನಿಜವಾದ ವಯಸ್ಸೆಷ್ಟು ಗೊತ್ತಾ?
- Kavya Maran: ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?
- Ashika Ranganath: ನಟಿ ಆಶಿಕಾ ರಂಗನಾಥ್ ಅವರ ಜಿಮ್ ವರ್ಕ್ ಔಟ್ ನೋಡಿ ಫಿದಾ ಆದ ಅಭಿಮಾನಿಗಳು
- Mandya Ramesh :ನಟ ಮಂಡ್ಯ ರಮೇಶ್ ಪತ್ನಿ ಯಾರು ಗೊತ್ತಾ? ಮಗಳು ಕೂಡ ಕನ್ನಡದ ಖ್ಯಾತ ನಟಿ!
- Padmaja Rao:ಸ್ಟಾರ್ ಪೋಷಕ ನಟಿ ಪದ್ಮಜಾ ರಾವ್ ಪತಿ ಹಾಗು ಮಗ ಯಾರು ಗೊತ್ತಾ?