Upendra A movie Collection: ನಟ ಉಪೇಂದ್ರ ಅಂದ್ರೇನೆ ಹಿಂಗೇ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಡೈರೆಕ್ಟರ್ (Director) ಹಾಗೂ ನಟ ಆಗಿದ್ದಾರೆ. ಒಂದೊಳ್ಳೆ ಸಂದೇಶ ಇರುವಂತ ಸಿನಿಮಾ ಹಾಗೂ ಅಭಿಮಾನಿಗಳಿಗೆ ಮನರಂಜನೆ ಕೊಡುವಂತ ವಿಭಿನ್ನ ಸಿನಿಮಾವನ್ನು ನಟ ಉಪೇಂದ್ರ (Upendra) ಮಾಡುತ್ತಾರೆ. ನಟ ಉಪೇಂದ್ರ ಅವರ ಸಿನಿಮಾ ಒಂದು ಎರಡಲ್ಲ ಹಲವು ಸಿನಿಮಾಗಳು ಸೂಪರ್ ಹಿಟ್ ಕೊಟ್ಟಿದೆ.
ಅವುಗಳ ಸಾಲಿನಲ್ಲಿ ಬರುವಂತ ಸಿನಿಮಾ A ಆಗಿದೆ, “ಆ’ ಸಿನಿಮಾವನ್ನು ಇವತ್ತಿಗೂ ಅಭಿಮಾನಿಗಳು ಮರೆಯೋದಿಲ್ಲ, ಅಷ್ಟೇ ಅಲ್ಲ ಇದರ ಕ್ರೇಜ್ ಕೂಡ ಕಡಿಮೆ ಆಗಿಲ್ಲ ಅಷ್ಟೊಂದು ಅದ್ಬುತವಾಗಿರುವ ಈ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಈ ಸಿನಿಮಾ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಅನ್ನೋ ಸಂಪೂರ್ಣ ಮಾಹಿತಿಯನ್ನು ಮುಂದೆ ನೋಡಿ.
Upendra A movie Collection
A ಸಿನಿಮಾದ ಹಿನ್ನಲೆ:
ಚಲನಚಿತ್ರ ನಿರ್ದೇಶಕ ಮತ್ತು ನಟಿಯ ಅಸಾಮಾನ್ಯ ಪ್ರೇಮಕಥೆಯನ್ನು ಹಿಮ್ಮುಖ ಸ್ಕ್ರಿಪ್ಟ್‌ನಲ್ಲಿ ಫ್ಲ್ಯಾಷ್‌ಬ್ಯಾಕ್ ಮತ್ತು ಅನೇಕ ಫ್ಲ್ಯಾಷ್‌ಬ್ಯಾಕ್‌ಗಳ ಮೂಲಕ ಹೇಳಲಾಗುತ್ತದೆ. ಸಿನಿಮಾದ ಕಠೋರ ವಾಸ್ತವಗಳನ್ನು ಚಿತ್ರವು ಕಾಸ್ಟಿಂಗ್ ಕೌಚ್‌ನಂತಹ ಸಿನಿಮಾದ ಕರಾಳ ಸತ್ಯಗಳನ್ನು ಚಿತ್ರ ಒಳಗೊಂಡಿದೆ ಗುರುಕಿರಣ್ ಆರ್.ರಘುನಟರಾಜರನ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಚಾಂದಿನಿ ಅರ್ಚನಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಮುಖ್ಯವಾಗಿ A ಸಿನಿಮಾ ನಿರ್ಮಾಣಕ್ಕೆ 1.5 ಕೋಟಿ ಬಂಡವಾಳ ಹಾಕಲಾಗಿತ್ತು.
A ಸಿನಿಮಾ ಗಳಿಸಿದ್ದು 17.4ಕೋಟಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಕೊಟ್ಟಂತ ಸಿನಿಮಾ ಇದಾಗಿದೆ.
Read more:
- Tanisha Kuppanda: ವರ್ತೂಸಂತೋಷ್ ಹಾಗೂ ತನಿಷಾ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ತನಿಷಾ
- Duniya Vijay: ದುನಿಯಾ ವಿಜಯ್ ಮಗಳ ಹೊಸ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ
- Anushka shetty: ಪ್ರಭಾಸ್ ಬಿಟ್ಟು ಕನ್ನಡಿಗನ ಕೈ ಹಿಡಿಯುತ್ತಾರಾ ಅನುಷ್ಕಾ ಶೆಟ್ಟಿ? ಏನಿದು ಹೊಸ ಸುದ್ದಿ
- Kamal haasan :ಕಮಲಾ ಹಾಸನ್ ಗಂಡಸೇ ಅಲ್ಲ ಎಂದ ಗಾಯಕಿ ಸುಚಿತ್ರಾ!
- Actor Kishor:ಅಯೋಗ್ಯ ,ಅತಿಸುಳ್ಳುಗಾರ ಎಂದು ಮೋದಿ ಬಗ್ಗೆ ವಾಗ್ದಾಳಿ ನಡೆಸಿದ ನಟ ಕಿಶೋರ್