Anushka shetty: ಪ್ರಭಾಸ್ ಬಿಟ್ಟು ಕನ್ನಡಿಗನ ಕೈ ಹಿಡಿಯುತ್ತಾರಾ ಅನುಷ್ಕಾ ಶೆಟ್ಟಿ? ಏನಿದು ಹೊಸ ಸುದ್ದಿ

By Sandeep Kumar. B

Published on:

Anushka Shetty Marriage

Anushka shetty Marriage Viral story: ಸಿನಿಮಾ ಕೇಶತ್ರ ಅಂದ್ರೆನೇ ಹೀಗೆ ಕಾಲವೊಂದು ಹಾಗೂ ಹೋಗುಗಳನ್ನು ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಾ ಹೋಗುತ್ತೆ, ಅನುಷ್ಕಾ ಶೆಟ್ಟಿ (Anushka shetty) ಹಾಗೂ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಜೋಡಿ ನೋಡಿ ಅದೆಷ್ಟು ಅಭಿಮಾನಿಗಳು ಇವತ್ತಿಗೂ ಇವರಿಬ್ಬರ ಜೋಡಿ ನೋಡಿ ಖುಷಿ ಪಡುತ್ತಾರೆ ಅಷ್ಟೇ ಅಲ್ಲ ಇವರು ಮದುವೆಯಾದ್ರೆ ತುಂಬಾ ಚೆನ್ನಾಗಿರತ್ತೆ ಎಂಬುದಾಗಿ ಬಯಸುವ ಅಭಿಮಾನಿಗಳು ಬಹಳಷ್ಟಿದ್ದಾರೆ.

ಆದ್ರೆ ಇದೀಗ ಕೆಲವು ಸುದ್ದಿಗಳು ಹರಿದಾಡುತ್ತಿವೆ ಅನುಷ್ಕಾ ಶೆಟ್ಟಿ ಕನ್ನಡ ನಿರ್ಮಾಪಕನ ಕೈ ಹಿಡಿಯುತ್ತಾರೆ ಎಂಬುದಾಗಿ, ಅಷ್ಟಕ್ಕೂ ಆ ನಿರ್ಮಾಪಕ ಯಾರು ಅನ್ನೋದನ್ನ ಮುಂದೆ ತಿಳಿಸುತ್ತೇವೆ ಬನ್ನಿ

Anushka shetty Marriage Viral story

Anushka Shetty Marriage Viral Story
Anushka Shetty Marriage Viral Story

ನಟಿ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ವಲಯದಲ್ಲಿ ಹರಿದಾಡ್ತಿದೆ. ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಇದಲ್ಲದೆ, ಅನುಷ್ಕಾ ಶೀಘ್ರದಲ್ಲೇ ನಿರ್ಮಾಪಕರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ

ಬಾಹುಬಲಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಟಿಸಿದ ನಂತರ, ಅವರು ಪ್ರೀತಿಸುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಇಷ್ಟು ದಿನ ಬಾಹುಬಲಿ ನಟ ಪ್ರಭಾಸ್ ಬಳಿ ನಟಿ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬಂದಿತ್ತು. ಅವರು ಒಟ್ಟಿಗೆ ಡೇಟಿಂಗ್ ಮಾಡ್ತಿದ್ದು ಮತ್ತು ಶೀಘ್ರದಲ್ಲೇ ಮದುವೆ ಆಗ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿ ಬಂದಿದೆ. ಆದರೆ, ಅನುಷ್ಕಾ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅನುಷ್ಕಾ ಶೆಟ್ಟಿ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಈ ವರ್ಷದ ಕೊನೆಯಲ್ಲಿ ಅನುಷ್ಕಾ ಮದುವೆ ನಡೆಯಲಿದೆ. ಜೊತೆಗೆ ನಿರ್ಮಾಪಕರಿಗೆ 42 ವರ್ಷ ಎಂಬ ಸುದ್ದಿ ವೈರಲ್ ಆಗಿದೆ.

ಮತ್ತಷ್ಟು ಓದು

Sandeep Kumar. B

Leave a Comment