Aishwarya Rai Property: ಐಶ್ವರ್ಯ ರ (Aishwarya Rai) ಅಂದ್ರೆ ಭಾರತೀಯ ಸುಂದರ ನಟಿ ಎಂಬುದಾಗಿ ಎಲ್ಲರಿಗೂ ಚಿರಪರಿಚಿತ ಐಶ್ವರ್ಯ ರೈ ಅವರ ಸೌಂದರ್ಯಕ್ಕೆ ಮರು ಹೋದವರೇ ಇಲ್ಲ, ಈ ನಟಿ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಒಬ್ಬರಾಗಿದ್ದಾರೆ. ಇವರ ಅಸ್ತಿ ಎಷ್ಟಿದೆ ಗೊತ್ತಾ? ಅಸ್ತಿ ಸಂಪೂರ್ಣ ವಿವರವನ್ನು ಮುಂದೆ ತಿಳಿಸುತ್ತೇವೆ ನೋಡಿ
Aishwarya Rai Property
ಐಶ್ವರ್ಯಾ ರೈ (Aishwarya Rai)ಅವರು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ, ಬಹುಮುಖ ಪ್ರದರ್ಶನಕಾರರು ಮಾತ್ರವಲ್ಲ, ಯಶಸ್ವಿ ರೂಪದರ್ಶಿ, ನಿರ್ಮಾಪಕಿ, ತಮಿಳು ಚಿತ್ರ ಇರುವರ್ 1997 ನೊಂದಿಗೆ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಮಾಜಿ ವಿಶ್ವ ಸುಂದರಿ ವಿಜೇತೆ, ಹಮ್ ದಿಲ್ ದೇ ಚುಕ್ ಸನಮ್, ಮೊಹಬ್ಬತೇನ್, ದೇವದಾಸ್, ಧೂಮ್ 2″, “ಗುರು”, “ಜೋಧಾ ಅಕ್ಬರ್” ಮತ್ತು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಯಶಸ್ವಿ ವೃತ್ತಿಜೀವನದಿಂದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕಳೆದಿದೆ.
ಐಶ್ವರ್ಯ ರೈ ಅವರು ಒಟ್ಟು 776 ಕೋಟಿ ರೂಗಳ ಆಸ್ತಿಗೆ ಮಾಲೀಕರಾಗಿದ್ದಾರೆ, ಇವರ ಒಂದು ಸಿನಿಮಾದ ಸಂಭಾವನೆ 10 ರಿಂದ 12 ಕೋಟಿಯಾಗಿದೆ, ಅಷ್ಟೇ ಅಲ್ಲದೆ ಇವರಿಗೆ ಸೇರಿದ ಕೆಲವು ಕಂಪನಿ ಪ್ರಾಜೆಕ್ಟ್ ಕೂಡ ಇವೆ ಹಲವು ಮೂಲಗಳಿಂದ ಇವರಿಗೆ ಸಂಭಾವನೆ ಹಾಗೂ ಸ್ಯಾಲರಿ ರೀತಿಯಲ್ಲಿ ಹಣ ಒದಗಿಬರುತ್ತೆ ಎಂಬುದಾಗಿ ಮೂಲಗಳು ತಿಳಿಸಿವೆ.
Read More:
- Prema Loka: ಪ್ರೇಮ ಲೋಕ ಸಿನಿಮಾ ಎಷ್ಟು ಕೋಟಿ ಬಜೆಟ್ ನಲ್ಲಿ ನಿರ್ಮಾವಾಗಿತ್ತು ಗೊತ್ತಾ? ಅವತ್ತಿನ ದಿನದಲ್ಲೇ ಸಕತ್ ಹಿಟ್ ಆಗಿತ್ತು ಈ ಸಿನಿಮಾ
- Vishnuvardhan: ಶಿವಣ್ಣನ ಮೊದಲ ಚಿತ್ರ ಆನಂದ್ ಬಿಡುಗಡೆಯಾದಾಗ ವಿಷ್ಣುವರ್ಧನ್ ಏನು ಮಾಡಿದ್ರು ಗೊತ್ತಾ, ನೀವು ತಿಳಿದ್ರೆ ಅಚ್ಚರಿ ಆಗ್ತೀರಾ
- LPG gas: ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗ್ರಾಹಕರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ ದಿಡೀರ್ ಇಳಿಕೆ
- T20 world cup: ಟಿ20 ವಿಶ್ವಕಪ್ಗೆ ಭಾರತ ತಂಡದ ಬ್ಯಾಂಟಿಂಗ್ ಕ್ರಮಾಂಕ ಹೇಗಿರತ್ತೆ? ರೋಹಿತ್ ಶರ್ಮ ಕೊಟ್ಟ ಉತ್ತರ
- Anant Ambani: ಮುಕೇಶ್ ಅಂಬಾನಿ ಮಗನ ವೆಡ್ಡಿಂಗ್ ಕಾರ್ಡ್ ವೈರಲ್, ಮದುವೆ ಯಾವಾಗ ಗೊತ್ತಾ? ಇಲ್ಲಿದೆ ಹೊಸ ಅಪ್ಡೇಟ್