Vishnuvardhan Gifted Watch to Shivarajkumar: ಪತ್ರಿಕೆಗಳು, ಸುದ್ದಿ ಮಾಧ್ಯಮಗಳಲ್ಲಿ ರಾಜ್ ಮತ್ತು ವಿಷ್ಣು ಕುಟುಂಬಗಳ ಬಗ್ಗೆ ಗಾಸಿಪ್ ಸುದ್ದಿಗಳು ವದಂತಿಗಳು ಸುದ್ದಿಯಾಗಿರಬಹುದು, ಆದರೆ ಪರಸ್ಪರ ಉತ್ತಮ ಸಂಬಂಧ ಹೊಂದಿದ್ದ ಎರಡು ಕುಟುಂಬಗಳು ವಿಷ್ಣುವರ್ಧನ್ ಮತ್ತು ರಾಜಕುಮಾರ್ ಅವರದ್ದು . ಅದರಲ್ಲೂ ಇಂದಿನ ಲೇಖನದಲ್ಲಿ ವಿಷ್ಣುವರ್ಧನ್ ಮತ್ತು ಶಿವರಾಜಕುಮಾರ್ (Shivaraj Kumar) ನಡುವಿನ ಬಾಂಧವ್ಯದ ಬಗ್ಗೆ ತಿಳಿಯೋಣ ಬನ್ನಿ.
Vishnuvardhan Gifted Watch to Shivarajkumar
ಶಿವಣ್ಣನ ನೆಚ್ಚಿನ ನಟರಲ್ಲಿ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ಮೇಲಾಗಿ ಶಿವಣ್ಣ ಅವರೇ ಹೇಳಿದಂತೆ ವಿಷ್ಣುವರ್ಧನ್ ತಮ್ಮ ಮೊದಲ ಚಿತ್ರ ಆನಂದ ಬಿಡುಗಡೆಯ ನಂತರ ನೀಡಿದ ಉಡುಗೊರೆ ಅವರ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆಯಂತೆ. ಇದು ಯಾವ ರೀತಿಯ ಉಡುಗೊರೆಯಾಗಿದೆ? ಅದರ ಹಿಂದಿನ ಅರ್ಥವನ್ನು ತಿಳಿಯಲು ಮುಂದೆ ನೋಡಿ
ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಪಾತ್ರವನ್ನು ನೋಡಿದ ನಂತರ ತಮಿಳು ಚಿತ್ರರಂಗದ ಖ್ಯಾತ ನಟ ಎಂಜಿಆರ್ ವಿಷ್ಣುವರ್ಧನ್ ಅವರಿಗೆ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದರು. ಈ ಉಡುಗೊರೆಯನ್ನು ಇನ್ನೊಂದು ಬಹುಮುಖ ಪ್ರತಿಭೆಯನ್ನು ಕೊಡಬೇಕು ಎಂದು ವಿಷ್ಣುವರ್ಧನ್ ಯೋಚಿಸಿದ್ದಾರಂತೆ.
ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ವೀಕ್ಷಿಸಿದ ನಂತರ ವಿಷ್ಣುವರ್ಧನ್ ಈ ದುಬಾರಿ ವಾಚ್ ಅನ್ನು ಶಿವಣ್ಣನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರ ಸಂಬಂಧ ಎಷ್ಟು ಚೆನ್ನಾಗಿತ್ತು ಎಂಬುದನ್ನು ಇದು ಸಾಬೀತುಪಡಿಸುತ್ತದೆ. ದಯವಿಟ್ಟು ಈ ವಿಷಯದ ಕುರಿತು ನಿಮ್ಮ ಆಲೋಚನೆಗಳನ್ನು ಕಾಮೆಂಟ್ಗಳಲ್ಲಿ ನಮಗೆ ತಿಳಿಸಿ.
Read More:
- LPG gas: ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗ್ರಾಹಕರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ ದಿಡೀರ್ ಇಳಿಕೆ
- T20 world cup: ಟಿ20 ವಿಶ್ವಕಪ್ಗೆ ಭಾರತ ತಂಡದ ಬ್ಯಾಂಟಿಂಗ್ ಕ್ರಮಾಂಕ ಹೇಗಿರತ್ತೆ? ರೋಹಿತ್ ಶರ್ಮ ಕೊಟ್ಟ ಉತ್ತರ
- Anant Ambani: ಮುಕೇಶ್ ಅಂಬಾನಿ ಮಗನ ವೆಡ್ಡಿಂಗ್ ಕಾರ್ಡ್ ವೈರಲ್, ಮದುವೆ ಯಾವಾಗ ಗೊತ್ತಾ? ಇಲ್ಲಿದೆ ಹೊಸ ಅಪ್ಡೇಟ್
- Radhika Kumaraswamy: ರಾಧಿಕಾ ಕುಮಾರಸ್ವಾಮಿ ಮಗಳ ಹೆಸರು ಶಮಿಕಾ ಅಂತ ಇಟ್ಟಿರೋದ್ಯಾಕೆ ಗೊತ್ತಾ? ಇಲ್ಲಿದೆ ಅಸಲಿ ವಿಚಾರ
- Gold Rate:ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಬಾರಿ ಇಳಿಕೆ