Anchor Anusree Marriage New Updates: ನಿರೂಪಕಿ ಅನುಶ್ರೀ (Anchor Anusree) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಕರ್ನಾಟಕದ ಜನರಿಗೆ ಚಿರಪರಿಚಿತವಾದ ನಿರೂಪಕಿ, ಇನ್ನೂ ನಿರೂಪಕಿ ಅನುಶ್ರೀ ಮದುವೆಯದ್ದೇ ಬಾರಿ ಸುದ್ದಿ ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಕಳೆದ ಹಲವು ವರ್ಷಗಳಿಂದ ಅನುಶ್ರೀ ಮದುವೆ ಅವರ ಜೊತೆ ಇವರ ಜೊತೆ ಎನ್ನುವ ಗಾಸಿಪ್, ಗಾಳಿ ಸುದ್ದಿಗಳೇ ಹೆಚ್ಚಾಯ್ತು ಆದ್ರೆ, ಮದುವೆಯಾಗಿ ಮದುವೆ ಊಟ ಅಂತೂ ಹಾಕಿಸಲೇ ಇಲ್ಲ. ಆದ್ರೆ ಅದೆಲ್ಲದಕ್ಕೂ ಬ್ರೇಕ್ ನೀಡಿ ನಿಜವಾಗಿ ಮದುವೆ ಮಾಡಿಕೊಳ್ಳಲು ನಿರೂಪಕಿ ಅನುಶ್ರೀ ಮುಂದಾಗಿದ್ದಾರೆ.
Anchor Anusree Marriage New Updates
ಹೌದು ಮದುವೆ ಅಂದ್ರೆ ಅದರ ಸಹವಾಸವೇ ಬೇಡ ಎನ್ನುತ್ತಿದ್ದ ಅನುಶ್ರೀ ಇದೀಗ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ, ಹೌದು ಅನುಶ್ರೀ ಇಷ್ಟು ದಿನ ಮದುವೆ ಆಗದೆ ಇರಲು ಅಸಲಿ ಕಾರಣ ಏನು ಗೊತ್ತಾ? ಹೌದು ತನ್ನ ತಂದೆ ತಾಯಿಯ ಜೀವನದಲ್ಲಿ ಆದಂತ ಕೆಲವೊಂದು ಕಹಿ ಘಟನೆಯನ್ನು ನೆನಸಿಕೊಂಡು ನನ್ನ ಜೀವನದಲ್ಲಿ ಮದುವೆ ಬೇಡ ಅಂದುಕೊಂಡಿದ್ದರಂತೆ.
ಇದೀಗ ಸ್ವತಃ ಅನುಶ್ರೀ ತುಳುನಾಡಿನಲ್ಲಿ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. “ಹೌದು, ನಾನು ಮದುವೆಯಾಗುತ್ತಿದ್ದೇನೆ. ನನ್ನ ತಂದೆ-ತಾಯಿಯ ಮದುವೆಯ ಕಹಿ ಅನುಭವವನ್ನು ಅನುಭವಿಸಿದ ನನಗೆ ಈ ಮದುವೆಯು ನೋವಿನಿಂದ ಕೂಡಿದೆ. ನನ್ನ ಮದುವೆಯ ಬಗ್ಗೆ ಯೋಚಿಸುವಾಗ, ನಾನು ಯಾವಾಗಲೂ ಮದುವೆಯ ಬಗ್ಗೆ ಯೋಚಿಸುತ್ತೇನೆ. ಅಮ್ಮ ಅಪ್ಪನ ಸಂಸಾರದ ಸುಖ ಭಾಗ್ಯ ಕಂಡೆ, ಸಾಕಿತ್ತು.
ಈಗ ವರ್ಷಗಳು ಉರುಳುತ್ತಿವೆ. ನನಗೂ ವಯಸ್ಸಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಯು ಕಹಿ ಘಟನೆಯಾಗಬೇಕಾಗಿಲ್ಲ, ಅದು ಸಿಹಿಯಾಗಿರಬಹುದು. ಅದಕ್ಕಾಗಿಯೇ ನಾನು ಮದುವೆಯಾಗಲು ನಿರ್ಧರಿಸಿದೆ. ಮದುವೆಯೇ ಬೇಡ ಎಂದಿದ್ದ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಒಳ್ಳೆಯ ಹುಡುಗ ಸಿಕ್ರೆ ಖಂಡಿತ ಮದುವೆಯಾಗಿ ನಿಮಗೆ ಮದುವೆ ಊಟ ಹಾಕಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
Read More:
- Pavithra Gowda: ಜೈಲಿನಲ್ಲಿ ಇರುವಾಗಲೇ ಪವಿತ್ರಾ ಮತ್ತೆ ಗರ್ಭಿಣಿಯಾದ್ರ? ಹೊಸ ಸಂಚಲ ಮೂಡಿಸಿದ ನಟಿ
- Anchor Aparna: ನಿರೂಪಕಿ ಅಪರ್ಣಾ ಅವರಿಗೆ ಕಾಡುತಿತ್ತಾ? ಆ 2 ಸಮಸ್ಯೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು..
- Kannada Anchor Aparna: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ, ಜೀವ ತೆಗೆದ ಮಾರಕ ಕಾಯಿಲೆ
- Actor Kajal agarwal: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕಾಜಲ್ ಸೊಂಟಕ್ಕೆ ಕೈ ಹಾಕಿದ ಯುವಕ, ಫುಲ್ ಗರಂ ಆದ ನಟಿ
- PMKVY: ನಿರೋದ್ಯೋಗಿ ಯುವಕ ಯುತಿಯರಿಗೆ ಈ ಯೋಜನೆಯಡಿ ಸಿಗಲಿದೆ 8 ಸಾವಿರ ರೂಪಾಯಿ ಹಾಗೂ ಪ್ರಮಾಣ ಪತ್ರ