Chandan Shetty And niveditha Divorce Reason: ಸ್ಯಾಂಡಲ್ವುಡ್ ಅಂಗಳದಲ್ಲಿ ಕ್ಯೂಟ್ ಕಪಲ್ಸ್ ಆಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇದೀಗ ಡೈವೋರ್ಸ್ ಸುದ್ದಿಯಲ್ಲಿದ್ದಾರೆ. ಹೌದು ಇಬ್ಬರ ನಡುವೆ ಏನಾಗಿದೆ ಅನ್ನೋದೇ ಸರಿಯಾದ ಮಾಹಿತಿ ಇಲ್ಲ ಆದ್ರೆ ಕೆಲವೊಂದು ಮೂಲಗಳ ಪ್ರಕಾರ ಚಂದನ್ (Chandan Shetty) ಹಾಗೂ ನಿವೇದಿತಾ ವಿಚ್ಛೇದನ ಪಡೆಯಲಿ ಈ ಕಾರಣ ಅಂತ ಹೇಳುತ್ತಿದ್ದಾರೆ.
Chandan Shetty And niveditha Divorce Reason
ಹೌದು ನಿವಿದಿತಾ ಗೌಡಗೆ ವಿದೇಶಕ್ಕೆ ಹೋಗುವ ಆಸೆ ಇದೆ. ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಚಂದನ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಸೌಹಾರ್ದಯುತ ವಿಚ್ಛೇದನವನ್ನು ಅನುಮತಿಸಲಾಗಿದೆ.
ಆದ್ರೆ ಇನ್ನೊಂದು ಕಡೆ ಈ ಕಾರಣ ಕೂಡ ಕೇಳಿಬರುತ್ತಿದೆ, ಅದೇನು ಅಂದ್ರೆ ಚಂದನ್ ಮಕ್ಕಳು ಮಾಡಿಕೊಳ್ಳೋಣ ಎಂಬುದಾಗಿ ಹೇಳಿದ್ರೆ ನಿವೇದಿತಾ ಮಗು ಬೇಡ ಎಂಬುದಾಗಿ ಹೇಳುತ್ತಿದ್ದಾರೆ, ಈ ಕಾರಣಕ್ಕೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ ಆದ್ರೆ ಎಲ್ಲದಕ್ಕೂ ಅವರೇ ಅಧಿಕೃತವಾಗಿ ಹೇಳಬೇಕಾಗುತ್ತದೆ.
Read More:
- Chandan and Niveditha Age Gap:ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಯಸ್ಸಿನ ಅಂತರ ಎಷ್ಟಿದೆ ಗೋತ್ತಾ ?
- Nivedita Chandan Divorce:ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಚಂದನ್ ಮತ್ತು ನಿವೇದಿತಾ ಗೌಡ ದಾಂಪತ್ಯಕ್ಕೆ ಬ್ರೇಕ್!
- Royal enfield 350 Bullet: ಬಡವರು ಬುಲೆಟ್ ಬೈಕ್ ಖರೀದಿಸುವ ಕಾಲ ಬಂದಾಯ್ತು ಬರಿ 35 ಸಾವಿರಕ್ಕೆ ಮನೆಗೆ ತನ್ನಿ
- 75 ಕಿ.ಮೀ ಮೈಲೇಜ್ ಕೊಡುವ ಹೀರೊ ಕಂಪನಿಯ Hero Splendor Plus Xtec 2.0 ಬೈಕ್ ಅನ್ನು ಕೇವಲ 21 ಸಾವಿರಕ್ಕೆ ಮನೆಗೆ ತನ್ನಿ
- Tanisha Kuppanda: ನಿನ್ನ ಹೊಕ್ಕಳಿನ ಫೋಟೋ ಕಳಿಸಿ ಎಂದು ಕಾಮೆಂಟ್ ಮಾಡಿದವನಿಗೆ ಖಡಕ್ ಉತ್ತರ ಕೊಟ್ಟ ತನಿಷಾ ಕುಪ್ಪಂಡ