Chetana Chakravarti Viral Video: ಕೆಲವರು ತಮ್ಮ ಜೀವನ ಶೈಲಿಯ ಬಗ್ಗೆ ತನ್ನದೆಯಾದ ಅಭಿರುಚಿಯನ್ನು ಹೊಂದಿರುತ್ತಾರೆ ಆದ್ರೆ, ಇದನ್ನೂ ಕೆಲವರು ಮನಸ್ಸಿನಲ್ಲೇ ಗುಪ್ತವಾಗಿ ಇಟ್ಟು ಕೊಂಡರೆ ಇನ್ನೂ ಕೆಲವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ, ಕೆಲವೊಂದು ವಿಚಾರಗಳು ಕಾಂಟ್ರೊವರ್ಸಿ ಆದ್ರೆ ಇನ್ನೂ ಕೆಲವೊಂದು ವಿಚಾರ ಪಾಸಿಟಿವ್ ಹಾಗೂ ನೆಗೆಟಿವ್ ರೀತಿಯಲ್ಲಿ ಬಿಂಬಿಸುತ್ತ ಹೋಗುತ್ತದೆ. ಇದೆ ರೀತಿ ಇದೀಗ ಚೇತನ ಚಕ್ರವರ್ತಿ (Chetana Chakravarti) ಮಹಿಳೆಯ ವಿಡಿಯೋ ವೈರಲ್ ಆಗಿದೆ.
Chetana Chakravarti Viral Video
ಹೌದು ಚೇತನ ಚಕ್ರವರ್ತಿ ಹಿಗೇಳುತ್ತಾರೆ “ನಾನು ಇನ್ನು ಮುಂದೆ ಭಾರತೀಯ ಪುರುಷರೊಂದಿಗೆ ಡೇಟಿಂಗ್ ಮಾಡುವುದಿಲ್ಲ ಮತ್ತು ಇದನ್ನು ಮಾಡದಿರಲು ನನ್ನ ಮುಖ್ಯ ಕಾರಣಗಳು ಏನು ಅಂದ್ರೆ, ಭಾರತೀಯ ಪುರುಷರಿಗೆ ಮಾತನಾಡಲು ಬರುವುದಿಲ್ಲ, ಅವರಿಗೆ ಇದನ್ನು ಕಲಿಸಿಲ್ಲ ಎಂದು ಚೇತನಾ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಅವರು ಏನನ್ನೂ ಚರ್ಚಿಸಲು ಸಾಧ್ಯವಾಗದಿದ್ದರೆ, ಅವರು ಮೌನವಾಗಿರುತ್ತಾರೆ. ಅವರು ತಮ್ಮ ಮುಂದೆ ಇರುವ ಮಹಿಳೆಯನ್ನು ಅತಾರ್ಕಿಕ ಮತ್ತು ಆಕ್ರಮಣಕಾರಿ ಎಂದು ಕರೆಯಲು ಪ್ರಾರಂಭಿಸುತ್ತಾರೆ. ಜೊತೆಗೆ ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.
ಭಾರತೀಯ ಪುರುಷರು ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಚೇತನಾ ಹೇಳುತ್ತಾರೆ. ಭಾರತೀಯ ಪುರುಷರಿಗೆ, ಪ್ರಣಯ ಎಂದರೆ ಮಾಸಿಕ ಭೋಜನ. ಸಣ್ಣ ಸನ್ನೆಗಳಲ್ಲಿಯೂ ರೋಮ್ಯಾನ್ಸ್ ಪ್ರತಿದಿನ ನಡೆಯುತ್ತದೆ. ಆದರೆ ಭಾರತೀಯ ಹುಡುಗರಿಗೆ ಇದು ಅರ್ಥವಾಗುವುದಿಲ್ಲ. ಭಾರತೀಯ ಹುಡುಗರು ತಮ್ಮ ಮನೆಗಳನ್ನು ನೋಡಿಕೊಳ್ಳಲು ಸಾಧ್ಯವಾಗದಿರುವುದು ಕಾರಣ ಎಂದು ಚೇತನಾ ಹೇಳಿದ್ದಾರೆ.
ಚೇತನ ಚಕ್ರವತಿ ಎಂಬ ಮಹಿಳೆ ತಮ್ಮ ಜೀವನ ಶೈಲಿಯ ಅನುಭವವನ್ನು ತನ್ನ ಇನ್ಸ್ಟಾಗ್ರಾಮ್ ಕತೆಯಲ್ಲಿ ಪೋಸ್ಟ್ ಮಾಡಿದ್ದೂ ಈ ವಿಡಿಯೋ ಇದೀಗ ಸಧ್ಯ ವೈರಲ್ ಆಗಿದೆ. ಈ ಕುರಿತು ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ವಿಭಿನ್ನ ಕಾಮೆಂಟ್ ಮಾಡಿದ್ದಾರೆ.
Read More:
- Anchor Anusree: ಮದುವೆಗೆ ರೆಡಿಯಾದ ಆಂಕರ್ ಅನುಶ್ರೀ, ಮದುವೆ ಹುಡುಗ ಯಾರು ಗೊತ್ತಾ?
- Pavithra Gowda: ಜೈಲಿನಲ್ಲಿ ಇರುವಾಗಲೇ ಪವಿತ್ರಾ ಮತ್ತೆ ಗರ್ಭಿಣಿಯಾದ್ರ? ಹೊಸ ಸಂಚಲ ಮೂಡಿಸಿದ ನಟಿ
- Anchor Aparna: ನಿರೂಪಕಿ ಅಪರ್ಣಾ ಅವರಿಗೆ ಕಾಡುತಿತ್ತಾ? ಆ 2 ಸಮಸ್ಯೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು..
- Kannada Anchor Aparna: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ, ಜೀವ ತೆಗೆದ ಮಾರಕ ಕಾಯಿಲೆ
- Actor Kajal agarwal: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕಾಜಲ್ ಸೊಂಟಕ್ಕೆ ಕೈ ಹಾಕಿದ ಯುವಕ, ಫುಲ್ ಗರಂ ಆದ ನಟಿ