Malaika arora: ನಟಿ ಮಲೈಕಾ ಅರೋರಾ ರಾತ್ರಿವೇಳೆ ಧರಿಸಿರುವ ಈ ಬಟ್ಟೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ತಲೆ ತಿರುಗುತ್ತೆ

By Sandeep Kumar. B

Updated on:

Malaika arora Cloths

Malaika arora with boyfriend: ಈ ಬಾಲಿವುಡ್ ನಟಿಯರು ಅಂದ್ರೇನೆ ಹಿಂಗೆ ಸ್ವಾಮಿ, ತಾವು ಹಾಕುವ ಬಟ್ಟೆ, ಚಪ್ಪಲಿ, ಬ್ಯಾಗ್, ಎಲ್ಲವು ಕೂಡ ಟ್ರೆಂಡಿಯಾಗಿರುತ್ತೆ, ಅಷ್ಟೇ ಅಲ್ಲ ತಾವು ನಡೆಯುವ ಶೈಲಿ ಮಾಡುವ ಊಟ ಕೂಡ ಸುದ್ದಿಯಾಗುತ್ತೆ. ಇಡೀ ರೀತಿ ಇದೀಗ ನಟಿ ಮಲೈಕಾ ಅರೋರಾ (Malaika arora) ಧರಿಸಿರುವ ಬಟ್ಟೆಯ ಬೆಲೆ ಎಷ್ಟು ಅನ್ನೋದು ಇದೀಗ ಸಕತ್ ಸುದ್ದಿಯಾಗಿದೆ.

Malaika arora with boyfriend

ಹೌದು ತನ್ನ ಬಾಯ್ ಪ್ರೆಂಡ್ ಜೊತೆ ರಾತ್ರಿ ವೇಳೆ ಕಾಣಿಸಿಕೊಂಡ ಈ ನಟಿ ಧರಿಸಿದ್ದ ಬಟ್ಟೆಗಳು ಸಕತ್ ಆಕರ್ಷಣೆ ಯಾಗಿವೆ ಬಿಳಿ ಬಣ್ಣದ ಟಾಪ್‌ನೊಂದಿಗೆ ಮಲೈಕಾ ತನ್ನ ಡೇಟ್‌ಗಾಗಿ ಧರಿಸಿದ್ದ ತಿಳಿ ಗುಲಾಬಿ ಬಣ್ಣದ ಪ್ಯಾಂಟ್ ಸರಳವಾಗಿ ಕಾಣಿಸಬಹುದು, ಆದರೆ ಬೆಲೆ ಆಘಾತಕಾರಿಯಾಗಿದೆ. ಆನ್‌ಲೈನ್ (Online)ಮಾಹಿತಿಯ ಪ್ರಕಾರ, ಇಟಾಲಿಯನ್ ಐಷಾರಾಮಿ ಬ್ರಾಂಡ್‌ನ ಈ ಪ್ಯಾಂಟ್‌ಗಳ ಬೆಲೆ $ 2,350, ಅಂದರೆ ಭಾರತೀಯ ಕರೆನ್ಸಿಯಲ್ಲಿ 1,94,433 ರೂ.

malaika arora
malaika arora

ಇನ್ನು ಅಷ್ಟೇ ಅಲ್ಲದೆ ಆ ವೇಳೆ ಕೈಯಲ್ಲಿ ಹಿಡಿದಿದ್ದ ಬ್ಯಾಗೇ ಕೂಡ ದುಬಾರಿಯಾಗಿದೆ, ಹೌದು ಮಲೈಕಾ ಮಿನಿ ಬ್ಯಾಗ್ ಗೋಯಾರ್ಡ್‌ನ ಸೈಗಾನ್ ಮಿನಿ ಬ್ಯಾಗ್ ಆಗಿದೆ, ಇದನ್ನು ಗೋಯಾರ್ಡ್ ಕ್ಯಾನ್ವಾಸ್‌ನಿಂದ ಚರ್ಮದ ಫ್ಲಾಪ್‌ನೊಂದಿಗೆ ತಯಾರಿಸಲಾಗುತ್ತದೆ. ಹೆಚ್ಚುವರಿ ಸೌಂದರ್ಯಕ್ಕಾಗಿ, ಈ ಬ್ಯಾಗ್ ಮರದ ಮೇಲ್ಭಾಗದ ಹ್ಯಾಂಡಲ್ ಮತ್ತು ತೆಗೆಯಬಹುದಾದ ಪಟ್ಟಿಯನ್ನು ಹೊಂದಿದ್ದು ಅದನ್ನು ಸ್ಟ್ರಾಪ್ ಬ್ಯಾಗ್ ಆಗಿ ಬಳಸಬಹುದು. ಈ ಚೀಲದ ಬೆಲೆ $3395 ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದು ಭಾರತದಲ್ಲಿ 2,80,887 ರೂ.ಗೆ ಸಮನಾಗಿದೆ. ಇಷ್ಟೊಂದು ದುಬಾರಿ ಬೆಲೆ ಬಾಳುವ ಬ್ಯಾಗ್ ಹಾಗೂ ಬಟ್ಟೆಯನ್ನು ನೋಡಿದ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Read More:

Sandeep Kumar. B

Leave a Comment