Ragini and Kishen: ರಾಗಿಣಿ ಜೊತೆ ಕಿಶನ್ ರೈನ್ ಡಾನ್ಸ್ ಇದೀಗ ಸಿಕ್ಕಾಪಟ್ಟೆ ಟ್ರೆಂಡಿಂಗ್

By Sandeep Kumar. B

Published on:

Ragini and Kishen bilagali

Ragini and Kishen bilagali Dance: ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಕಿಶನ್ ಕನ್ನಡದ ನಟಿಯರ ಜೊತೆ ರೊಮ್ಯಾಂಟಿಕ್ ಡಾನ್ಸ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಕಿಶನ್ ಜೊತೆ ಮಸ್ತ್ ಸ್ಟೆಪ್ಸ್ ಹಾಕುವಾಗ ಗ್ಲಾಮರಸ್ ಆಗಿ ಕಾಣುವ ಕನ್ನಡದ ಅನೇಕ ನಟಿಯರನ್ನು ಈಗಾಗಲೇ ನೋಡಿದ್ದೀರಿ. ತುಪ್ಪದ ಬೆಡಗ ಈಗ ಕಿಶನ್ ಅವರ ರೈನ್ ಸಾಂಗ್ ನಲ್ಲಿ ರಾಗಿಣಿ ದ್ವಿವೇದಿ ಎದುರು ಕಾಣಿಸಿಕೊಂಡಿದ್ದಾರೆ.

ರಾಗಿಣಿ ದ್ವಿವೇದಿ ಜೊತೆ ಕಿಶನ್ (Ragini and Kishen) ರೊಮ್ಯಾಂಟಿಕ್ ಮೂಡ್ ಗೆ ಬರುತ್ತಿರುವುದರಿಂದ ನೆಟ್ಟಿಗರ ಕಣ್ಣು ಹುಬ್ಬೇರಿಸುವಂತಾಗಿದೆ. ಈ ಬಾರಿ, ಕಿಶನ್ ರೊಮ್ಯಾಂಟಿಕ್ ಹಾಡುಗಳನ್ನು ಮರುಸೃಷ್ಟಿಸುತ್ತಿದ್ದಂತೆ ರಾಗಿಣಿ ದ್ವಿವೇದಿ ಇನ್ಸ್ಟಾಗ್ರಾಮ್ ನಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ. ನಟಿ ರಾಗಿಣಿ ಕೂಡ ಕಿಶನ್ ಜೊತೆ ಕೆಂಪು ಕಾಂಟೆಂಪರರಿ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೀರ್ ಖಾನ್ ಮತ್ತು ಸೋನಾಲಿ ಬಂಡೇರಾ ಬಾಲಿವುಡ್ ಚಿತ್ರ ಸಸರ್ಫರೋಶ್ ನಲ್ಲಿ ನಟಿಸಿದರು. ಕಿಶನ್ ಮತ್ತು ರಾಗಿಣಿ ಜೋ ಹರ್ ದಿಲ್ ಕಾ ಎಂಬ ರೊಮ್ಯಾಂಟಿಕ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾ ತೆರೆಕಂಡು 25 ವರ್ಷ ಕಳೆದಿದೆ. ಚಿತ್ರದ ಗೌರವಾರ್ಥವಾಗಿ ಕಿಶನ್ ಮತ್ತು ರಾಗಿಣಿ ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಅದೇನೇ ಇರಲಿ ಇದೀಗ ಈ ಡಾನ್ಸ್ ಅಂತ ಸದ್ಯಕ್ಕೆ ಸಿಕ್ಕಾಪಟ್ಟೆ ಟ್ರೆಂಡಿಗ್ ಹಾಗೂ ಹಾಟ್ ಆಗಿದೆ

ಇದನ್ನೂ ಓದಿ

Sandeep Kumar. B

Leave a Comment