Gold Rate:ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಬಾರಿ ಇಳಿಕೆ

By Sandeep Kumar. B

Published on:

Gold And Silver Rate

Gold Rate Today: ಚಿನ್ನವು ಅತ್ಯಂತ ಜನಪ್ರಿಯ ವಸ್ತುವಾಗಿದೆ ಮತ್ತು ಆದ್ದರಿಂದ ಚಿನ್ನಕ್ಕೆ (Gold) ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಜನರು ಚಿನ್ನ ಖರೀದಿಸಲು ಮುಂದೆ ಬರುತ್ತಾರೆ. ಆಗ ಬಂಗಾರದ ಜೊತೆಗೆ ಬೆಳ್ಳಿಯ ಬೆಲೆಯೂ ಗಣನೀಯವಾಗಿ ಏರಿತ್ತು. ನಾವುಗಳು ಕಳೆದ ದಿನಗಳು ನೋಡಿದಾಗ, ಬೆಳ್ಳಿಯ ಬೆಲೆ ಸುಮಾರು 1,00,000 ರೂಪಾಯಿಗಳಿಗೆ ತಲುಪಿತ್ತು, ಆದರೆ ಬೆಳ್ಳಿಯ ಬೆಲೆ ಇದ್ದಕ್ಕಿದ್ದಂತೆ 1,200 ರೂಪಾಯಿಗಳಷ್ಟು ಕುಸಿದಿದೆ.

ಬೆಳ್ಳಿ ಬೆಲೆಯಲ್ಲಿ ಇದೀಗ ಎಷ್ಟು ಇಳಿಕೆಯಾಗಿದೆ?
ಭಾರತೀಯ ಸಂಪ್ರದಾಯದಲ್ಲಿ ಬೆಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳಿಯನ್ನು (Silver) ಆಭರಣಗಳಲ್ಲಿ ಮಾತ್ರವಲ್ಲದೆ ದೈನಂದಿನ ವಸ್ತುಗಳಲ್ಲೂ ಬಳಸಲಾಗುತ್ತದೆ. ಹಾಗಾಗಿ ಅಡುಗೆ ಮನೆಯಿಂದ ಹಿಡಿದು ದೇವರ ಮನೆಯವರೆಗೂ ಹಣವಿದ್ದವರೆಲ್ಲರೂ ಬೆಳ್ಳಿಯನ್ನು ವಿವಿಧ ರೀತಿಯಲ್ಲಿ ಬಳಸುತ್ತಾರೆ.

ಇದೀಗ ಬೆಳ್ಳಿ ಬೆಲೆಯಲ್ಲಿ ಇದ್ದಕ್ಕಿದ್ದಂತೆ 1,200 ರೂ. ಇದರಿಂದಾಗಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 1200 ರೂಪಾಯಿ ಇಳಿಕೆಯಾಗಿ 96,500 ರೂಪಾಯಿಗಳಿಗೆ ತಲುಪಿದೆ. 100 ಗ್ರಾಂ ಬೆಳ್ಳಿಗೆ 9650 ರೂ. ಅದಕ್ಕೆ ಬೆಲೆ ಇದೆ.

Gold Rate
Gold Rate

ಬಂಗಾರದ ಬೆಲೆ ಹೇಗಿದೆ ನೋಡೋಣ!
ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಆಭರಣಗಳ ಬೆಲೆ ಇಳಿಕೆಯಾಗಿದೆ. ಸದ್ಯ ಪ್ರತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ 4,000 ರೂಪಾಯಿ ಇಳಿಕೆಯಾಗಿದೆ. ಅಲ್ಲದೇ ಚಿನ್ನಾಭರಣದಲ್ಲಿ 10 ಗ್ರಾಂ ಚಿನ್ನದ ಬೆಲೆ ಸದ್ಯ 400 ರೂ.ಇಷ್ಟು ಇಳಿಕೆ

ಚಿನ್ನಾಭರಣಗಳ ಚಿನ್ನದ ಬೆಲೆ ಕುಸಿತದಿಂದಾಗಿ 10 ಗ್ರಾಂಗೆ 66,700 ರೂ. ಅದಕ್ಕೆ ಬೆಲೆ ಇದೆ. 24 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ 4400 ರೂಪಾಯಿ ಇಳಿಕೆಯಾಗಿದೆ. ಈ ರೀತಿಯಾಗಿ, ಪ್ರಸ್ತುತ 24 ಕ್ಯಾರೆಟ್ ಚಿನ್ನದ ಬೆಲೆ 72760 ರೂಪಾಯಿಗಳಿಗೆ ತಲುಪುತ್ತದೆ. ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆ 3300 ರೂಪಾಯಿ. ಇಳಿಕೆಯ ನಂತರ ಇದೀಗ 10 ಗ್ರಾಂಗೆ 54,570 ರೂ.ಗೆ ಮಾರಾಟವಾಗುತ್ತಿದೆ.

Read More:

Sandeep Kumar. B

Leave a Comment