Radhika Kumaraswamy Daughter Shamika: ರಾಧಿಕಾ ಕುಮಾರ ಸ್ವಾಮಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಕನ್ನಡಿಗರ ಮನಗೆದ್ದಿರುವಂತ ಜನಪ್ರಿಯ ನಟಿ, ರಾಧಿಕಾ ಕುಮಾರ ಸ್ವಾಮಿ ಕನ್ನಡ ಸಿನಿಮಾಗಳಲ್ಲಿಸಾಲು ಸಾಲು ಹಿಟ್ ಸಿನಿಮಾ ಕೊಟ್ಟಂತ ನಟಿಯಾಗಿದ್ದಾರೆ. ಶಿವಣ್ಣ ಹಾಗೂ ಇವರ ಕಾಂಬಿನೇಷನ್ನಲ್ಲಿ ಅಣ್ಣ ತಂಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೀಗೆ ಸಾಲು ಸಾಲು ಸಿನಿಮಾ ಮೂಲಾನ ಮನರಂಜನೆ ಕೊಡುವ ಜೊತೆಗೆ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದರು.
ಇದೀಗ ರಾಧಿಕಾ ಕುಮಾರಸ್ವಾಮಿ ಅವರಿಗೆ ಒಬ್ಬ ಮಗಳು ಇದ್ದಾಳೆ, ಆಕೆಯ ಹೆಸರು ಶಮಿಕಾ (Shamika)ಎಂಬುದಾಗಿ, ಇದೀಗ ರಾಧಿಕಾ ಕುಮಾರ ಸ್ವಾಮಿ (Radhika Kumaraswamy) ಆ ಹೆಸರನ್ನು ಇಡಲು ಅಸಲಿ ಕಾರಣವೇನು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.
Radhika Kumaraswamy Daughter Shamika
ರಾಧಿಕಾ ಕುಮಾರ ಸ್ವಾಮಿ ಮಗಳ ನಾಮಕರಣ ಸಂರಂಭಾದಲ್ಲಿ ಜ್ಯೋತಿಷ್ಯರು ಷ ಎಂಬ ಮೊದಲ ಅಕ್ಷರದಿಂದ ಹೆಸರನ್ನು ಇಡಲು ಸೂಚಿಸುತ್ತಾರೆ ಹಾಗಾಗಿ ರಾಧಿಕಾ ಕುಮಾರ ಸ್ವಾಮಿ ತನ್ನ ಮಗಳಿಗೆ ಶಮಿಕಾ ಎಂಬುದಾಗಿ ನಾಮಕರಣ ಮಾಡಿದ್ದಾರೆ. ಅಷ್ಟಕ್ಕೂ ಶಮಿಕಾ ಎಂದರೆ ಏನ್ ಅರ್ಥ ಎಂಬುದನ್ನು ನೋಡುವುದಾದರೆ, ಶಮಿಕಾ ಅಂದ್ರೆ ಇದು ದೇವಿಯ ದೈವಿಕ ಸ್ವರೂಪದ ಸಂಕೇತವಾಗಿದೆ.
ಇದೀಗ ರಾಧಿಕಾ ಕುಮಾರಸ್ವಾಮಿಯವರು ಹಲವು ವರ್ಷಗಳು ಸಿನಿಮಾ ತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಸ್ವಲ್ಪ ದಿನ ಸಿನಿಮಾದಿಂದ ದೂರ ಉಳಿದಿದ್ದರು, ಆದ್ರೆ ಇದೀಗ ಮತ್ತೆ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಒಂದೆರಡು ಸಿನಿಮಾ ಮಾಡಿದ್ದರು ಮತ್ತೆ ಕೆಲವು ಪ್ರಾಜೆಕ್ಟ್ ಇವರ ಕೈಯಲ್ಲಿದೆ.ಮುಂದಿನ ದಿನಗಳಲ್ಲಿ ಇವರ ಯಾವ ಸಿನಿಮಾ ಬರಲಿದೆ ಅನ್ನೋದನ್ನ ಕಾಡು ನೋಡಬೇಕಾಗಿದೆ.
Read More:
- Gold Rate:ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಬಾರಿ ಇಳಿಕೆ
- Puneeth Rajkumar: ಅಪ್ಪು ತನ್ನ ಮಕ್ಕಳಿಗೋಸ್ಕರ ಬಿಟ್ಟುಹೋದ ಅಸ್ತಿ ಎಷ್ಟು ಗೊತ್ತಾ
- Darshan thoogudeepa: ಸ್ವಾಭಿಮಾನದಿಂದ ಬದುಕುತ್ತಿರುವ ನಟ ದರ್ಶನ್ ಅವರ ಮತ್ತೊಬ್ಬ ಅಕ್ಕ
- Druva Sarja: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟ ದ್ರುವ ಸರ್ಜಾ
- Gold storage At Home: ಸರ್ಕಾರದ ರೂಲ್ಸ್ ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?