Darshan thoogudeepa Sisiter Sarala: ನಟ ದರ್ಶನ್ ಇಡೀ ಕರ್ನಾಟಕಕ್ಕೆ ಚಿರಪರಿಚಿತವಾಗಿರುವ ನಟ ಆಗಿದ್ದಾರೆ, ತನ್ನದೆಯಾದ ವಿಶೇಷತೆ ವ್ಯಕ್ತಿತ್ವ ಗುಣಗಳನ್ನು ಹೊಂದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವಂತ ನಟ ದರ್ಶನ್ ಅವರಿಗೆ ಮತ್ತೊಬ್ಬ ಅಕ್ಕ ಇದ್ದಾರೆ, ಅಷ್ಟಕ್ಕೂ ಅವರು ಮಾಡುತ್ತಿರುವ ಕೆಲಸ ಏನು? ದರ್ಶನ್ Darshan) ಅವರ ಕುರಿತು ಹೇಳಿದ್ದೇನು ಅನ್ನೋದನ್ನ ಕೊನೆಯವರಿಗೂ ನೋಡಿ.
Darshan thoogudeepa Sisiter Sarala
ಸದ್ಯದ ಸಮಾಜದಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಒಳ್ಳೆಯ ಹೆಸರು ಗಳಿಸಿದರೆ ಆತನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚು. ಸರಕಾರಿ ಸಂಸ್ಥೆಗಳಲ್ಲಿ ಅದರಲ್ಲೂ ರಾಜಕೀಯದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.
ಸಿನಿಮಾ ನಟರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಪ್ರಸ್ತುತ ಪ್ರಕರಣ ಇದಕ್ಕೆ ಹೊಸ ಉದಾಹರಣೆಯಾಗಿದೆ. ನಟ ದರ್ಶನ್ ಹೆಸರಲ್ಲಿ ಖದೀಮರು ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಸಂಗ್ರಹಿಸಿದರು ಇದು ಮೊನ್ನೆ ಅಷ್ಟೇ ಬಾರಿ ಚರ್ಚೆ ಆಗಿತ್ತು.
ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಆದರೆ, ದರ್ಶನ್ ಸಹೋದರಿ ಎಲ್ಲಿಯೂ ಪ್ರಸ್ತಾಪವಾಗದೆ ಗೌರವಯುತ ಜೀವನ ನಡೆಸುತ್ತಿದ್ದಾರೆ. ಅವರ ಹೆಸರು ಸರಳ, ಅವರಿಗೆ 63 ವರ್ಷ. ಏಳು ವರ್ಷಗಳಿಂದ ಅವರ ಮನೆಯಲ್ಲಿಯೇ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ನೀವು ಟ್ರಿಪ್ ಹೋದರೆ ಅಥವಾ ಮನೆಯಲ್ಲಿ ಅಡುಗೆ ಮಾಡಲು ಬಯಸಿದರೆ, ದಯವಿಟ್ಟು ಮುಂಚಿತವಾಗಿ ಇವರಿಗೆ ತಿಳಿಸಿ ಇದರಿಂದ ನಾವು ನಿಮಗಾಗಿ ರುಚಿಕರವಾದ ಊಟವನ್ನು ತಯಾರಿಸಿಕೊಡುತ್ತಾರೆ.
ಅಕ್ಕ ಸರಳ ದರ್ಶನ್ ಅವರ ದೊಡ್ಡಪ್ಪನ ಮಗಳು, ಅವರು ದರ್ಶನ್ ಅವರ ಕುರಿತು ಹೇಳಿದ್ದು ಹೀಗೆ, ದರ್ಶನ್ ಅವರನ್ನು ನಾವು ತುಂಬಾ ಇಷ್ಟ ಪಡುತ್ತೇವೆ ಹಾಗೂ ಅವರ ಸರಳತೆಯಲ್ಲಿ ನಾವು ಬದುಕುತ್ತಿದ್ದೇವೆ, ದೊಡ್ಡಪ್ಪನ ಮಕ್ಕಳು ಅಂತ ಅವ್ರು ಯಾವತ್ತೂ ತಾರತಮ್ಯ ಮಾಡಿಲ್ಲ ನಮ್ಮನ್ನು ಕೂಡ ತುಂಬಾ ಚನ್ನಾಗಿ ನೋಡಿಕೊಳ್ಳುತ್ತಾರೆ. ಪ್ರೀತಿ ವಿಶ್ವಾಸ ಬಯಸುತ್ತೀವಿ ಹೊರತು ಮತ್ತೇನು ಬಯಸಲ್ಲ ಎಂಬುದಾಗಿ ಅಕ್ಕ ಸರಳ ಹೇಳಿದ್ದಾರೆ. ಇವರ ಸರತೆ ನೋಡಿ ಜನರಿಂದ ಬಾರಿ ಮೆಚ್ಚುಗೆ ಬಂದಿದೆ.
Read More:
- Druva Sarja: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟ ದ್ರುವ ಸರ್ಜಾ
- Gold storage At Home: ಸರ್ಕಾರದ ರೂಲ್ಸ್ ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
- Nitin Gadkari: ಭಾರತದಲ್ಲಿ ಪೆಟ್ರೋಲ್ ಡೀಸೆಲ್ ವಾಹನ ಬ್ಯಾನ್ ಆಗುತ್ತಾ? ಬಿಗ್ ಅಪ್ಡೇಟ್
- Prajwal Revanna Arrested: ಮಧ್ಯರಾತ್ರಿ ಶುಭ ಶುಕ್ರವಾರದಂದೆ ಪ್ರಜ್ವಲ್ ರೇವಣ್ಣ ಅರೆಸ್ಟ್
- Ambareesh: ನಟ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಅಂತ ಬಿರುದು ಬಂದಿದ್ದೆ ಈ ವ್ಯಕ್ತಿಯಿಂದ