T20 world cup 2024 india squad: ಐಪಿಎಲ್ ಮುಗಿದ ನಂತರ ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ಟಿ 20 ವಿಶ್ವಕಪ್ ರಸದೌತಣ ನೀಡುತ್ತಿದೆ. ಭಾರತ ತಂಡ ಇದೀಗ ಮೊದಲ ಅಭ್ಯಾಸ ಪಂದ್ಯವನ್ನು ಬಾಂಗ್ಲಾ ವಿರುದ್ಧ ಆಡಿದ್ದು ಉತ್ತಮ ಪ್ರದರ್ಶನ ನೀಡುವಲ್ಲಿ ಮುಂದಾಗಿದೆ. ಇನ್ನೂ ಮುಂದಿನ ಪದ್ಯಕ್ಕಾಗಿ ಉತ್ತಮ ಯೋಜನೆಯನ್ನು ಭಾರತ ತಂಡ ರೂಪಿಸುವಲ್ಲಿ ಮುಂದಾಗಿದೆ.
T20 world cup 2024 india squad
T20 ವಿಶ್ವಕಪ್‌ಗೆ ಭಾರತ ತಂಡದ ಬ್ಯಾಂಟಿಂಗ್ ಕ್ರಮಾಂಕ ಹೇಗಿರತ್ತೆ ಅನ್ನುವ ಕುತೂಹಲ ಬಹಳಷ್ಟು ಜನಕ್ಕೆ ಇರುತ್ತೆ, ಇದಕ್ಕೆ ರೋಹಿತ್ ಶರ್ಮ ಉತ್ತರ ಕೊಟ್ಟಿದ್ದಾರೆ, 2024ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ 60 ರನ್‌ಗಳಿಂದ ಗೆದ್ದಿತ್ತು. ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಯಸ್ಸವಿ ಜೈಸ್ವಾಲ್ ಕೂಡ ಬ್ಯಾಟಿಂಗ್‌ನಿಂದ ಹೊರಗುಳಿದರು. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆಗೂಡಿ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಭಾರತಕ್ಕೆ ತೆರೆ ಎಳೆದರು. ಆದರೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಮೂರನೇ ಸ್ಥಾನಕ್ಕೆ ಕಳುಹಿಸಲಾಯಿತು.
ಭಾರತವು ಟಿ 20 ವಿಶ್ವಕಪ್‌ಗೆ ಬ್ಯಾಟಿಂಗ್ ಕ್ರಮಾಂಕವನ್ನು ಇನ್ನೂ ನಿರ್ಧರಿಸಿಲ್ಲ ಮತ್ತು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಬ್ ಪಂತ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಇಳಿಸುವ ತಂಡದ ಆಡಳಿತದ ನಿರ್ಧಾರವನ್ನು ಅತಿಯಾಗಿ ಅಂದಾಜು ಮಾಡಬಾರದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
2024 ರ ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಯಾದವ್. ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮೊಹಮ್ಮದ್ ರಾಜ್.
Read More:
- Anant Ambani: ಮುಕೇಶ್ ಅಂಬಾನಿ ಮಗನ ವೆಡ್ಡಿಂಗ್ ಕಾರ್ಡ್ ವೈರಲ್, ಮದುವೆ ಯಾವಾಗ ಗೊತ್ತಾ? ಇಲ್ಲಿದೆ ಹೊಸ ಅಪ್ಡೇಟ್
- Radhika Kumaraswamy: ರಾಧಿಕಾ ಕುಮಾರಸ್ವಾಮಿ ಮಗಳ ಹೆಸರು ಶಮಿಕಾ ಅಂತ ಇಟ್ಟಿರೋದ್ಯಾಕೆ ಗೊತ್ತಾ? ಇಲ್ಲಿದೆ ಅಸಲಿ ವಿಚಾರ
- Gold Rate:ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಬಾರಿ ಇಳಿಕೆ
- Puneeth Rajkumar: ಅಪ್ಪು ತನ್ನ ಮಕ್ಕಳಿಗೋಸ್ಕರ ಬಿಟ್ಟುಹೋದ ಅಸ್ತಿ ಎಷ್ಟು ಗೊತ್ತಾ
- Darshan thoogudeepa: ಸ್ವಾಭಿಮಾನದಿಂದ ಬದುಕುತ್ತಿರುವ ನಟ ದರ್ಶನ್ ಅವರ ಮತ್ತೊಬ್ಬ ಅಕ್ಕ