Actor Kajal agarwal: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕಾಜಲ್ ಸೊಂಟಕ್ಕೆ ಕೈ ಹಾಕಿದ ಯುವಕ, ಫುಲ್ ಗರಂ ಆದ ನಟಿ

By Sandeep Kumar. B

Published on:

Actor Kajal agarwal

Actor Kajal Agarwal Hyderabad Incident: ನಟಿ ಕಾಜಲ್ ಅಗರವಾಲ್ ಕನ್ನಡ ಸೇರಿದಂತೆ ತೆಲುಗು ತಮಿಳ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಇನ್ನು ಸಾಕಷ್ಟು ಸಿನಿಮಾಗಳನ್ನು ಮಾಡಿರುವ ನಟಿ ತನ್ನದೆಯಾದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಭಾರತಾದ್ಯಂತ ಅಪಾರ ಅಭಿಮಾನಿಗಳು ನಟಿ ಕಾಜಲ್ (Actor Kajal agarwal) ಅವರನ್ನು ಇಷ್ಟ ಪಡುತ್ತಾರೆ. ಹೀಗಿರುವಾಗ ಇದೀಗ ಹೈದರಾಬಾದ್ ನಲ್ಲಿ ಅಭಿಮಾನಿಯೊಬ್ಬ ನಟಿ ಕಾಜಲ್ ಅವರಿಗೆ ಕೋಪ ಬರುವ ರೀತಿ ವರ್ತಿಸಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅನ್ನೋದನ್ನ ಮುಂದೆ ನೋಡಿ.

ನಟಿ ಕಾಜಲ್ ಅಗರ್ವಾಲ್ ಅವರು ಬುಧವಾರ ಹೈದರಾಬಾದ್‌ನಲ್ಲಿ ನಡೆದ ಹೊಸ ಬಟ್ಟೆ ಅಂಗಡಿ ಓಪನಿಂಗ್ ಸಮಾರಂಭದಲ್ಲಿ ಭಾಗವಹಿಸಿದಾಗ ಆಘಾತಕ್ಕೊಳಗಾಗಿದ್ದಾರೆ, ಹೌದು ಬಟ್ಟೆ ಅಂಗಡಿ ಓಪನಿಂಗ್ ಸಮಾರಂಭಕ್ಕೆ ಬಂದಿದ್ದ ನಟಿ ಕಾಜಲ್ ಅವರು ಸಕತ್ ಆಗಿ ಮಿಂಚುತ್ತಿದ್ದರು ಅಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ತನ್ನ ಜೊತೆ ಸೆಲ್ಫ್ ತೆಗೆದುಕೊಳ್ಳಲು ಮುಗಿ ಬಿಳುತ್ತಿದ್ದರು

ಸೆಲ್ಫಿ ತಗೆಯುವ ನೆಪದಲ್ಲಿ ಅಮಾಭಿನಿಯೊಬ್ಬ ಕಾಜಲ್ ಸೊಂಟಕ್ಕೆ ಕೈ ಹಾಕಿದ್ದಾನೆ ಅಷ್ಟ್ರಲ್ಲಿ ಕಾಜಲ್ ಇದನ್ನ ಅರಿತು ಹಿಂದಕ್ಕೆ ಸರಿಯುವಂತೆ ಹೇಳಿದ್ದಾರೆ ಆದ್ರೂ ಮೈ ಮೇಲೆ ಬೀಳುತ್ತಿದ್ದ ಈ ಯುವಕನ ವರ್ತನೆ ಕಂಡು ನಟಿ ಕೋಪಗೊಂಡು ಫುಲ್ ಗರಂ ಆಗಿದ್ದಾರೆ ಸಧ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈಯಾರಲ್ ಆಗಿದೆ.

Read More:

Sandeep Kumar. B

Leave a Comment