Actor Darshan: ನಟ ದರ್ಶನ್ ಕೈಯಲ್ಲಿ ಕಟ್ಟಿರುವ ಈ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತಾ?

By Sandeep Kumar. B

Published on:

Actor Darshan Hand Watch

Actor Darshan watch Price: ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಕನ್ನಡ ಚಿತ್ರರಂಗದಲ್ಲಿ ಅಪಾರ ಪಾಲಿನ ಅಭಿಮಾನಿ ಬಳಗವನ್ನು ಹೊಂದಿರುವಂತ ನಟ ದರ್ಶನ್ (Actor Darshan) ಬಳಿ ಕೆಲವೊಂದು ದುಬಾರಿ ವಸ್ತುಗಳಿವೆ ಹೌದು ದುಬಾರಿ ಕಾರ್ ಹಾಗೂ ಲೈಫ್ ಸ್ಟೈಲ್ ಗೆ ಸಂಬಂಧಿಸಿದೆ ವಾಚ್ ಇತ್ಯಾದಿ ಕೂಡ ಇವೆ.

Actor Darshan watch Price

ನಟ ದರ್ಶನ್ ಕ್ರಾಂತಿ ಸಿನಿಮಾ ವೇಳೆ ಕೈಯಲ್ಲಿ ಕಟ್ಟಿರುವಂತ ವಾಚ್ ಸಕತ್ ದುಬಾರಿ ಬೆಲೆಯುಳ್ಳದು ಹೌದು ಕ್ರಾಂತಿ ಪ್ರಮೋಷನ್ ವೇಳೆ ಹಾಗೂ ಕ್ರಾಂತಿ ಸಿನಿಮಾದಲ್ಲಿ ಕೂಡ ಈ ದುಬಾರಿ ವಾಚ್ ಹಾಕಿಕೊಂಡಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳಿಗೆ ಒಂದು ಕುತೂಹಲ ಇದ್ದೆ ಇರುತ್ತೆ ತನ್ನ ನೆಚ್ಚಿನ ನಟ ಹಾಕಿರುವ ಬಟ್ಟೆ ಬೆಲೆ ಎಷ್ಟಿರಬಹುದು ಹಾಗೂ ಕೈಗೆ ಕಟ್ಟುವ ವಾಚ್ ಬೆಲೆ ಎಷ್ಟಿರಬಹುದು ಎಂಬುದಾಗಿ ಇದಕ್ಕೆ ಉತ್ತರ ಮುಂದಿದೆ ನೋಡಿ

D ಬಾಸ್ ದರ್ಶನ್ ಕ್ರಾಂತಿ ಸಿನಿಮಾ ವೇಳೆ ಕಟ್ಟಿರುವಂತ ಈ ವಾಚ್ prank muller crypto ಹೆಸರಿನದ್ದು ಎಂಬುದಾಗಿ ಹೇಳಲಾಗುತ್ತದೆ ಇದರ ಬೆಲೆ ಮಾರುಕಟ್ಟೆಯಲ್ಲಿ ಸುಮಾರ್ 50 ಲಕ್ಷ ಬೆಲೆ ಬಾಳಲಿದೆ. ಈ ರೀತಿಯ ವಾಚ್ ಐಷಾರಾಮಿ ಜೀವನ ನಡೆಸುವವರ ಬಳಿ ಮಾತ್ರ ಇರುತ್ತೆ. ಈ ರೀತಿಯ ವಾಚ್ ದೊಡ ದೊಡ್ಡ ಸಿನಿಮಾ ನಟರು ಹಾಗೂ ಬ್ಯುಸಿನೆಸ್ ಮ್ಯಾನ್ ಕೈಲ್ಲಿ ಮಾತ್ರ ನೋಡುವುದುದಕ್ಕೆ ಮಾತ್ರ ಸಾಧ್ಯ.

Read More:

Sandeep Kumar. B

Leave a Comment