Prajwal Revanna Arrested: ಲೈಂ ಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ 34 ದಿನಗಳ ಬಳಿಕ ವಿದೇಶದಿಂದ ಆಗಮಿಸಿದ್ದಾರೆ. ತಡರಾತ್ರಿ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempe Gowda Airport) ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಬಂಧಿಸಿದೆ.
ಗುರುವಾರ ಮಧ್ಯಾಹ್ನ ಮ್ಯೂನಿಚ್ನಿಂದ ಹೊರಟಿದ್ದ ಪ್ರಜ್ವಲ್ ರೇವಣ್ಣ (Prajwal Revanna )ಮಧ್ಯಾಹ್ನ 12:40ಕ್ಕೆ ಬೆಂಗಳೂರು ತಲುಪಿದರು.ಆತನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಮಾನ ನಿಲ್ದಾಣದಿಂದ ಎಸ್ಐಟಿ ಕಚೇರಿಗೆ ಕರೆದೊಯ್ದಿದ್ದಾರೆ. ಚಾಲುಕ್ಯ ಸರ್ಕಲ್ನಲ್ಲಿರುವ ಎಸ್ಐಟಿ ಕಚೇರಿ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Prajwal Revanna Arrested
ಪ್ರಜ್ವಲ್ ರೇವಣ್ಣ ಅವರನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂತರ ಎಸ್ಐಟಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳುತ್ತದೆ. ಅದೇನೇ ಇರಲಿ ಎಲೆಕ್ಷನ್ ಮುಗುಸಿ ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ರೇವಣ್ಣ ಇದೀಗ ಕೊನೆಗೆ SIT ಪೊಲೀಸ್ ವಶಕ್ಕೆ ಸಿಕ್ಕಿದ್ದಾರೆ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಸತ್ಯ ಸತ್ಯ ಹೊರಬರಲಿದೆ.
Read More:
- Ambareesh: ನಟ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಅಂತ ಬಿರುದು ಬಂದಿದ್ದೆ ಈ ವ್ಯಕ್ತಿಯಿಂದ
- Namratha Gowda: ನನಗೆ ಪದೇ ಪದೇ ಅದು ಮುಟ್ಟಿಕೊಳ್ಳುವ ಅಭ್ಯಾಸವಿದೆ, ಸದ್ಯಕ್ಕೆ ಅದನ್ನ ಬಿಡೋಕೆ ಆಗಲ್ಲ ಮುಂದೆ ನೋಡಣ ಅಂತಿದಾರೆ ನಮ್ರತಾ ಗೌಡ
- 8 ಲಕ್ಷಕ್ಕೆ ಸಿಗಲಿದೆ Tata ದ ಈ ಎಲೆಕ್ಟ್ರಿಕ್ ಕಾರು!315 ಕಿಮಿ ಮೈಲೆಜ್
- Kajal Aggarwal :ನಟಿ ಕಾಜಲ್ ಗೆ ಶಾಕ್ ನೀಡಿದ ಅಭಿಮಾನಿ!ಓಬ್ಬರೆ ಕ್ಯಾರವ್ಯಾನ್ ನಲ್ಲಿದ್ದಾಗ ನಟಿಗೆ ಬಿಚ್ಚಿ ತೋರಿಸಿದ ಅಭಿಮಾನಿ
- Hero Xoom 72 ಸಾವಿರಕ್ಕೆ ಸಿಗಲಿದೆ 45 Kmpl ಮೈಲೇಜ್ ನೀಡುವ ಸ್ಕೂಟರ್!