Malathi sudhir: ಮಗನ ಮದುವೆ ಸುದ್ದಿ ಬೆನ್ನಲ್ಲೇ ಸೀರಿಯಲ್ಗೆ ಎಂಟ್ರಿ ಕೊಟ್ಟ ಸುಧೀರ್ ತಾಯಿ

By Sandeep Kumar. B

Published on:

Nanna Devru Sirial

Malathi Sudhir Nanna Devaru serial: ಮಾಲತಿ ಸುಧೀರ್ ಯಾರು ಗೊತ್ತಾ? ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಸುದೀರ್ ಅವರ ಧರ್ಮ ಪತ್ನಿ ಮಾಲತಿ ಸುದೀರ್, (Malathi Sudhir) ಇವರಿಗೆ ಇಬ್ಬರು ಮಕ್ಕಳು ಇದ್ದಾರೆ, ತರುಣ್ ಸುದೀರ್ (Tarun Sudhir) ಹಾಗು ನಂದ ಕಿಶೋರ್ ಎಂಬುದಾಗಿ. ಕೆಲವು ದಿನಗಳ ಹಿಂದೆ ಅಷ್ಟೇ ತರುಣ್ ಸುದ್ದಿ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಮಾಲತಿ ಸುದೀರ್ ಅವರು ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿಟ್ಟು ಸುದ್ದಿಯಾಗಿದ್ದಾರೆ.

ಮಾಲತಿ ಸುಧೀರ್ ಅವರು ನನ್ನ ದೇವರು ಎನ್ನುವ ಸೀರಿಯಲ್ ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ, ಈ ಸೀರಿಯಲ್ ನಲ್ಲಿ ಪ್ರಮುಖ ವಹಿಸುತ್ತಿದ್ದಾರೆ. ಈ ಸೀರಿಯಲ್ ಮೂಲಕ ಮತ್ತೊಮ್ಮೆ ಜನರನ್ನು ರಂಜಿಸಲು ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಕಲರ್ಸ್ ಕನ್ನಡದಲ್ಲಿ ನನ್ನ ದೇವ್ರು ಎಂಬ ಈ ಹೊಸ ಸೀರಿಯಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಮಯೂರಿ ಕ್ಯಾತಾರಿ ಈಸೀರಿಯಲ್ ನಿಂದ ಮತ್ತೊಮ್ಮೆ ಕಿರುತೆರೆಗೆ ಬಂದಿದ್ದಾರೆ.

ನನ್ನ ದೇವ್ರು ಎಂಬ ಈ ಸೀರಿಯಲ್ ಹೊಸಕತೆಯೊಂದಿಗೆ ಬರುತ್ತಿದೆ. ನೀವು ಈ ಹೊಸ ಸಂಚಿಕೆಯನ್ನು ಪ್ರತಿ ರಾತ್ರಿ ಸೋಮವಾರದಿಂದ ಶುಕ್ರವಾರದವರೆಗೆ 6:30 ಗಂಟೆಗೆ ವೀಕ್ಷಿಸಬಹುದು. ಜುಲೈ 8 ರಿಂದ ಪ್ರಾರಂಭವಾಗುತ್ತದೆ. ಈ ಸೀರಿಯಲ್ ನಲ್ಲಿ ಯಾರೆಲ್ಲ ಇದ್ದಾರೆ ಅಂದ್ರೆ ಅಶ್ವಿನಿ ನಕ್ಷತ್ರದ ಮಯೂರಿ ನನ್ನ ದೇವ್ರು ನಾಯಕಿಯಾಗಿ ಕೆಲವು ವರ್ಷಗಳ ನಂತರ ಕಿರುತೆರೆಗೆ ಮರಳಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ ನಾಯಕ ನಟ ಅವಿನಾಶ್ ದಿವಾಕರ್ ಅವರು ಕಾಮಿಡಿ ಕಿಂಗ್ ನರಸಿಂಹರಾಜು ಅವರ ಮೊಮ್ಮಗ. ಯುಕ್ತಾ ಮಲ್ನಾಡ್, ಸ್ವಾತಿ, ವಿ ಮನೋಹರ್, ರೇಕಾದಾಸ್, ಸೇತಿಕಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮಾ, ಅಭಿಷೇಕ್ ಶ್ರೀಕಾಂತ್ ಮತ್ತು ಅನೇಕ ಜನಪ್ರಿಯ ನಟ-ನಟಿಯರು ನನ್ನ ದೇವ್ರು ಸೀರಿಯಲ್ ನಲ್ಲಿ ಕಾಣಿಸುತ್ತಾರೆ.

Read More:

Sandeep Kumar. B

Leave a Comment