Tharun sudhir and sonal age difference: ಸಧ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ತರುಣ್ ಸುದೀರ್ ಹಾಗೂ ಸೋನಲ್ ನಡುವೆ ಮದುವೆ ವಿಚಾರ ಹೆಚ್ಚು ಸದ್ದು ಮಾಡ್ತಿದೆ, ಇದರ ಬಗ್ಗೆ ಸುದೀರ್ (Tharun sudhir) ಅವರೇ ಅಧಿಕೃತ ಮಾಹಿತಿ ನೀಡಬೇಕಾಗಿದೆ. ಅಷ್ಟಕ್ಕೂ ಸುಧೀರ್ ಹಾಗೂ ಸೋನಲ್ ನಡುವೆ ವಯಸ್ಸಿನ ಅಂತರ ಎಷ್ಟಿದೆ ಅನ್ನೋದನ್ನ ನೋಡಣ ಬನ್ನಿ.
ತರುಣ್ ಸುಧೀರ್ ಒಬ್ಬ ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ, ಇವರು ಪ್ರಾಥಮಿಕವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ವಾಣಿಜ್ಯಿಕವಾಗಿ ಯಶಸ್ವಿಯಾದ ಬಹುತಾರಾಗಣದ ಚೌಕ ಚಿತ್ರದ ಮೂಲಕ ಅವರು ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು. ಅವರು ಅತ್ಯುತ್ತಮ ನಿರ್ದೇಶಕರಿಗಾಗಿ ಒಂದು ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಎರಡು SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Tharun sudhir and sonal age difference
ಇದೀಗ ತರುಣ್ ಅವರಿಗೆ 41 ವರ್ಷ ಅಕ್ಟೋಬರ್ 9, 1982 ಇವರ ಜನ್ಮದಿನವಾಗಿದೆ. ಇನ್ನೂ ಸೋನಲ್ ಮಂಟೆರೋ 29 ವರ್ಷಗಳು 11 ಆಗಸ್ಟ್ 1995 ರಂದು ಮಂಗಳೂರಿನಲ್ಲಿ ಜನಿಸಿದರು. ತರುಣ್ ಸುಧೀರ್ ಹಾಗೂ ಸೋನಲ್ ನಡುವೆ 12 ವರ್ಷಗಳ ಅಂತರವಿದೇ. ಮುಂದಿನ ದಿನಗಳಲ್ಲಿ ಇವರ ಮದುವೆ ಕುರಿತು ಮತ್ತಷ್ಟು ಹೊರ ಬೀಳಲಿದೆ.
Read More:
- Kalki Movie: ಕಲ್ಕಿ ಸಿನಿಮಾವನ್ನು ಎಷ್ಟು ಕೋಟಿ ಬಜೆಟ್ ನಲ್ಲಿ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ಪಕ್ಕಾ ಮಾಹಿತಿ
- Rakshit Shetty: ಕೊರಗಜ್ಜನ ಸನ್ನಿಧಾನಕ್ಕೆ ದಿಡೀರ್ ಭೇಟಿ ಕೊಟ್ಟು ದರ್ಶನ ಪಡೆದ ರಕ್ಷಿತ್ ಶೆಟ್ಟಿ
- Puneeth Rajkumar: ಅಪ್ಪು ಆತ್ಮ ಜೊತೆ ಮಾತಾಡಿದ ಪುನರ್ಜನ್ಮ ತಜ್ಞ ರಾಮಚಂದ್ರ ಗುರೂಜಿ, ಹೇಳಿದ್ದು ಹೀಗೆ
- Chandan Shetty: ನಿವೇದಿತಾಗೆ ಮೂರನೆ ವ್ಯಕ್ತಿ ಜೊತೆ ಸಂಬಂಧವಿಲ್ಲ, ಸುಳ್ಳು ಹಬ್ಬಿಸಬೇಡಿ
- Sania Mirza and Shami: ಸಾನಿಯಾ ಮಿರ್ಜಾ ಜೊತೆ ಕ್ರಿಕೇಟರ್ ಶಮಿ ಮದುವೆನಾ?