Darshan Case About film Title Register: ಚಿತ್ರದುರ್ಗದ ರೇಣುಕಾ ಸ್ವಾಮಿಯ ಹತ್ಯೆ ಪ್ರಕರಣದಲ್ಲಿ ವಿಚಾರಣಾ ಖೈದಿಯಾಗಿ ಜೈಲಿನಲ್ಲಿರುವ ನಟ ದರ್ಶನ್ (Actor Darshan)ಅವರಿಗೆ ಖೈದಿ ನಂಬರ್ ಕೊಟ್ಟಿದ್ದಾರೆ, ಇದರ ನಡುವೆ ಸುದ್ದಿ ಮಾಧ್ಯಮಗಳು ದಿನಕ್ಕೊಂದು ಶೀರ್ಷಿಕೆ ಕೊಟ್ಟು ಸುದ್ದಿ ಪ್ರಸಾರ ಮಾಡುತ್ತಿದ್ದವು. ಇದೀಗ ಆ ಶೀರ್ಷಿಕೆಗಳೇ ಸಿನಿಮಾ ರಂಗದಲ್ಲಿ ಸಿನಿಮಾ ಆಗಿ ಬರಲಿ ಅನ್ನೋದು ಕೆಲ ಸಿನಿಮಾಭಿಮಾನಿಗಳ ಬೇಡಿಕೆಯಾಗಿದೆಯಂತೆ.
Darshan Case About film Title Register
ಹೌದು ದರ್ಶನ್ ಕೈದಿ ನಂಬರ್ 6106 ಕೊಡಲಾಗಿದೆ ಈ ನಂಬರ ಸಧ್ಯಕ್ಕೆ ಟ್ರೆಂಡಿಂಗ್ ಆಗಿದೆ ಅಂಬಿಮಾನಿಗಳು ತಮ್ಮ ಬೈಕ್ ಕಾರ್ ಮುಂತಾದ ಗಾಡಿಗಳ ಮೇಲೆ ಈ ನಂಬರ್ ಸ್ಟಿಕ್ಕೇರ್ ಹಾಕಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಈ ಖೈದಿ ನಂಬರ್ 6106 ಟೈಟಲ್ ಕೂಡ ರಿಜಿಸ್ಟರ್ ಮಾಡಲು ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ D ಗ್ಯಾಂಗ್, ಪಟ್ಟಣಗೆರೆ ಶೆಡ್, ಖೈದಿ ನಂಬರ್ 6106 ಮುಂತಾದ ಟೈಟಲ್ ಟ್ರೆಂಡಿಂಗ್ನಲ್ಲಿದೆ.
ದರ್ಶನ್ ಜೈಲಿಗೆ ಹೋದ ಮೇಲೆ ಕನ್ನಡ ವಾಣಿಜ್ಯ ಮಂಡಳಿಗೆ ಚಿತ್ರ ವಿಚಿತ್ರ ಟೈಟಲ್ ಗಳು ರಿಜಿಸ್ಟರ್ಗೆ ಬರುತ್ತಿವೆಯಂತೆ ಆದ್ರೆ ಸದ್ಯ ವಾಣಿಜ್ಯ ಮಂಡಳಿ ಯಾವುದಕ್ಕೂ ಒಪ್ಪಿಗೆ ಕೊಟ್ಟಿಲ್ಲ ಎಂಬುದಾಗಿ ಹೇಳಲಾಗುತ್ತಿದೆ
Read More:
- Tharun sudhir and sonal: ತರುಣ್ ಸುದೀರ್ ಹಾಗೂ ಸೋನಲ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?
- Kalki Movie: ಕಲ್ಕಿ ಸಿನಿಮಾವನ್ನು ಎಷ್ಟು ಕೋಟಿ ಬಜೆಟ್ ನಲ್ಲಿ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ಪಕ್ಕಾ ಮಾಹಿತಿ
- Rakshit Shetty: ಕೊರಗಜ್ಜನ ಸನ್ನಿಧಾನಕ್ಕೆ ದಿಡೀರ್ ಭೇಟಿ ಕೊಟ್ಟು ದರ್ಶನ ಪಡೆದ ರಕ್ಷಿತ್ ಶೆಟ್ಟಿ
- Puneeth Rajkumar: ಅಪ್ಪು ಆತ್ಮ ಜೊತೆ ಮಾತಾಡಿದ ಪುನರ್ಜನ್ಮ ತಜ್ಞ ರಾಮಚಂದ್ರ ಗುರೂಜಿ, ಹೇಳಿದ್ದು ಹೀಗೆ
- Chandan Shetty: ನಿವೇದಿತಾಗೆ ಮೂರನೆ ವ್ಯಕ್ತಿ ಜೊತೆ ಸಂಬಂಧವಿಲ್ಲ, ಸುಳ್ಳು ಹಬ್ಬಿಸಬೇಡಿ