Pavitra Gowda admitted in Hospital: ಪವಿತ್ರ ಗೌಡ (Pavitra Gowda) ಹಾಗೂ ನಟ ದರ್ಶನ್ (Darshan) ಅವರು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ ಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ ಈ ನಡುವೆ ಪೊಲೀಸ್ ಕಸ್ಟಡಿ ಯಲ್ಲಿರುವ ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು, ಸದ್ಯ ಪವಿತ್ರ ಗೌಡ ಅವರ ಅರೋಗ್ಯ ಸ್ಥಿತಿ ಹೇಗಿದೆ ವೈದ್ಯರು ಏನ್ ಹೇಳಿದ್ದಾರೆ ಅನ್ನೋದನ್ನ ಮುಂದೆ ನೋಡಿ
Pavitra Gowda admitted in Hospital
ಲೋ ಬಿಪಿ ಪರಿಣಾಮ ಪವಿತ್ರ ಗೌಡ ಇಂದು ಕುಸಿದು ಬಿದ್ದಿದ್ದಾರೆ ಎಂದು ಡಾ. ಸವಿತಾ ತಿಳಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು. ನಾನು ಪೊಲೀಸ್ ಠಾಣೆಗೆ ಹೋಗಿ ಎಲ್ಲರನ್ನೂ ಪರೀಕ್ಷಿಸಿದೆ.
ಆದ್ರೆ ಪವಿತ್ರ ಗೌಡ ಬೆಳಗ್ಗಿನಿಂದ ತಿಂಡಿ, ಮಧ್ಯಾಹ್ನದ ಊಟವನ್ನೇ ಮಾಡಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆಸಿ ಚಿಕಿತ್ಸೆ ಕೊಟ್ಟಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಈಗ ಅವರ ಆರೋಗ್ಯ ಸುಧಾರಿಸಿದೆ. ಉಳಿದ ಆರೋಪಿಗಳು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಚಿಕಿತ್ಸೆ ನೀಡಿದ ಬಳಿಕ ಪೊಲೀಸರು ಪವಿತ್ರಾ ಗೌಡ ಅವರನ್ನು ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ದರು.
Read More:
- Actor Darshan: ನಟ ದರ್ಶನ್ ಮಲಗೋಕೆ ಕೈಯೇ ದಿಂಬು, ಲಾಕಪ್ ನಲ್ಲಿ ಹೇಗೆಲ್ಲ ಇರತ್ತೆ
- Kodi mutt Swamiji: ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
- Darshan: ದರ್ಶನ್ ಲ್ಯಾಂಬೋರ್ಗಿನಿ ಕಾರ್ ತಗೋಳ್ಳೋಕೆ ಅಡ್ವಾನ್ಸ್ ಕೊಟ್ಟಿದ್ದು ಯಾರು ಗೊತ್ತಾ? ರಿವೀಲ್ ಆಯ್ತು
- Pavitra Gowda: 10 ವರ್ಷಗಳ ಹಿಂದೆ ಸಾಮಾನ್ಯ ಕಿರಾಣಿ ಅಂಗಡಿ ಮಾಲೀಕನ ಮಗಳಾಗಿದ್ದ ಪವಿತ್ರ ಕೋಟಿ ಆಸ್ತಿಗಳ ಒಡತಿ ಆಗಿದ್ದೆಗೆ? ಇಂಟ್ರೆಸ್ಟಿಂಗ್ ಸ್ಟೋರಿ
- Pawan Kalyan: ಉಪ ಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ ಅವರಿಗೆ ಅತ್ತಿಗೆ ಕೊಟ್ಟ ದುಬಾರಿ ಪೇನ್, ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ